1) ಏಷ್ಯಾದ ಅತ್ಯಂತ ಕೆಳಮಟ್ಟದ ಬಿಂದು
ಯಾವುದು?
* ಮೃತ ಸಮುದ್ರ.
2) ಪ್ರಪಂಚದ ಭೂಖಂಡಗಳಲ್ಲಿ ದೊಡ್ಡದು
ಯಾವುದು?
* ಏಷ್ಯಾ.
3) ಏಷ್ಯಾ ಖಂಡದಲ್ಲಿರುವ ರಾಷ್ಟ್ರಗಳ
ಸಂಖ್ಯೆ ಎಷ್ಟು?
* 48.
4) ಏಷ್ಯ ಮತ್ತು ಆಫ್ರಿಕಾ ಖಂಡಗಳ ಗಡಿಯು
ಸಾಮಾನ್ಯವಾಗಿ ಯಾವ ಕಾಲುವೆಯ
ಮುಖಾಂತರ ಹಾಯ್ದು ಹೋಗುತ್ತದೆ?
* ಸೂಯೇಜ್ ಕಾಲುವೆ.
5) "ವೈಪರೀತ್ಯಗಳ ಖಂಡ" ಎಂದು ಯಾವ
ಖಂಡವನ್ನು ಕರೆಯುತ್ತಾರೆ?
* ಏಷ್ಯಾ.
6) ಪ್ರಪಂಚದಲ್ಲೇ ಅತಿಹೆಚ್ಚು ಮಳೆ ಪಡೆಯುವ
ರಾಜ್ಯ ಯಾವುದು?
* ಮಾಸಿನ್ ರಾಮ್. (ಮೇಘಾಲಯ).
7) "ಮಾಸಿನ್ ರಾಮ್" ಅತಿಹೆಚ್ಚು ಮಳೆ ಅಂದರೆ
ಎಷ್ಟು ಸೆಂ.ಮೀ ಪಡೆಯುತ್ತದೆ?
* 1187 ಸೆಂ.ಮೀ.
8) ಏಷ್ಯಾ ಖಂಡದ ಒಟ್ಟು ಭೌಗೋಳಿಕ ವಿಸ್ತಿರ್ಣ
ಸುಮಾರು ----- ಮಿಲಿಯನ್ ಚ.ಕಿ.ಮೀ.ಗಳು?
* 44.
9) ಪ್ರಪಂಚದ ಮೇಲ್ಮೈ ವಿಸ್ತಿರ್ಣದಲ್ಲಿ ಏಷ್ಯಾ
ಖಂಡ ----- ಭಾಗದಷ್ಟಾಗಿದೆ?
* ಶೇ.33.
10) ಯುರೋಪ್ ಮತ್ತು ಏಷ್ಯಗಳನ್ನು
ಒಟ್ಟುಗೂಡಿಸಿ ----- ಎನ್ನುವರು?
* ಯೂರೆಷ್ಯ.
11) ಏಷ್ಯಾ ಖಂಡವು ಮೂರು ಕಡೆ ------ &
ಒಂದು ಕಡೆ ------- ಭಾಗದಿಂದಾವರಿಸಿದೆ?
* ಸಾಗರಗಳು & ಭೂಭಾಗ.
12) ಏಷ್ಯಾ ಖಂಡದ ಉತ್ತರಕ್ಕೆ ಯಾವ ಸಾಗರವಿದೆ?
* ಆಕ್ಟಿರ್ಕ್.
13) ಏಷ್ಯಾ ಖಂಡದ ಪೂರ್ವ ಭಾಗದಲ್ಲಿ ಯಾವ
ಸಾಗರವಿದೆ?
* ಪೆಸಿಫಿಕ್.
14) ಏಷ್ಯಾ ಖಂಡದ ದಕ್ಷಿಣದಲ್ಲಿ ಯಾವ
ಸಾಗರವಿದೆ?
* ಹಿಂದೂ ಮಹಾಸಾಗರ.
15) ಏಷ್ಯಾ ಖಂಡದ ಪಶ್ಚಿಮಕ್ಕೆ ಯಾವ ಖಂಡವಿದೆ?
* ಯುರೋಪ್.
16) ಬಾಕ್ಸೈಟ್ ------ ಲೋಹ.
* ಕಬ್ಬಿಣೇತರ.
17) ಪ್ರಪಂಚದಲ್ಲಿ ಅತಿಹೆಚ್ಚು ಕಲ್ಲಿದ್ದಲು
ನಿಕ್ಷೇಪ ಹೊಂದಿರುವ ರಾಷ್ಟ್ರ
ಯಾವುದು?
* ಚೀನಾ.
18) ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ
ಏಷ್ಯಾದ ಚಿಕ್ಕದೇಶ ಯಾವುದು?
* ಮಾಲ್ಡೀವ್ಸ್.
19) "ಮಂಚೂರಿಯ" ಕೈಗಾರಿಕಾ ಪ್ರದೇಶ
ಯಾವ ದೇಶದಲ್ಲಿದೆ?
* ಚೀನಾ.
20) ಪ್ರಪಂಚದಲ್ಲೇ ಅತಿಹೆಚ್ಚು
"ಪೆಟ್ರೋಲಿಯಂ" ಉತ್ಪಾದಿಸುವ ದೇಶ
ಯಾವುದು?
* ಸೌದಿ ಅರೇಬಿಯ.
21) ಏಷ್ಯಾ ಖಂಡದಲ್ಲಿ ಸುಮಾರು -----
ಬಿಲಿಯನ್ ಜನಸಂಖ್ಯೆಯಿದೆ?
* 4.2.
22) ಪ್ರಮುಖ ಕೈಗಾರಿಕೆ ಮತ್ತು ಕೈಗಾರಿಕಾ
ಚಟುವಟಿಕೆಗಳನ್ನುಳ್ಳ ಪ್ರದೇಶಕ್ಕೆ --------
ಎನ್ನುವರು.
* ಕೈಗಾರಿಕಾ ಪ್ರದೇಶ.
23) "ಕಹೀನ್" ಕೈಗಾರಿಕಾ ಪ್ರದೇಶವು
ಯಾವ ದೇಶದಲ್ಲಿದೆ?
* ಜಪಾನ್.
24) ಹೂಗ್ಲಿ : ಕೊಲ್ಕತ್ತಾ ಪ್ರದೇಶ ::
ಮುಂಬಯಿ : ------.
* ಪುಣೆ ಪ್ರದೇಶ.
25) ಪ್ರಪಂಚದ ಅತಿ ಎತ್ತರವಾದ ಪ್ರಸ್ಥಭೂಮಿ
ಯಾವುದು?
* ಟಿಬೆಟ್.
By RBS
26) ಪ್ರಪಂಚದ ಅತ್ಯಂತ ವಿಶಾಲವಾದ ಒಳನಾಡಿನ
ಜಲರಾಶಿ ಯಾವುದು?
* ಕ್ಯಾಸ್ಪಿಯನ್ ಸಮುದ್ರ.
27) Petra ಎಂದರೆ ------.
* ಕಲ್ಲು.
28) Oleum ಎಂದರೆ -----.
* ತೈಲ.
29) "ವುಹಾನ್" ಕೈಗಾರಿಕಾ ಪ್ರದೇಶ ಯಾವ
ರಾಷ್ಟ್ರದಲ್ಲಿದೆ?
* ಚೀನಾ.
30) ಪ್ರಪಂಚದಲ್ಲೇ ಆಳವಾದ ಸರೋವರ
ಯಾವುದು?
* ಬೈಕಲ್ ಸರೋವರ.
31) "ಬೈಕಲ್ ಸರೋವರ" ಎಲ್ಲಿದೆ?
* ದಕ್ಷಿಣ ಸೈಬೀರಿಯಾ.
32) "ಪ್ರಪಂಚದ ಮೇಲ್ಚಾವಣೆ" ಎಂದು
ಯಾವುದನ್ನು ಕರೆಯಲಾಗಿದೆ?
* ಟಿಬೆಟ್.
33) ಏಷ್ಯಾ ಖಂಡದ ಅತ್ಯಂತ ಎತ್ತರವಾದ
ಬಿಂದು ಯಾವುದು?
* ಮೌಂಟ್ ಎವರೆಸ್ಟ್.
34) ಮೌಂಟ್ ಎವರೆಸ್ಟ್ ನ ಎತ್ತರವೇಷ್ಟು?
* 8848 ಮೀ.
35) ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯ
ಹಿಮನದಿಗಳು ಯಾವ ಪರ್ವತ ಸರಣಿಗಳಲ್ಲಿವೆ?
* ಕಾರಾಕೊರಂ.
36) "ಹಾನ್ಶಿನ್" ಕೈಗಾರಿಕಾ ಪ್ರದೇಶ ಯಾವ
ದೇಶದಲ್ಲಿದೆ?
* ಜಪಾನ್.
37) ಪೆಟ್ರೋಲಿಯಂ ಶಬ್ದ ಯಾವ ಭಾಷೆಯ
ಎರಡು ಪದಗಳಿಂದ ಸಂಯೋಜಿತವಾದದ್ದು?
* ಲ್ಯಾಟಿನ್.
38) ಸಮಶೀತೋಷ್ಣ ವಲಯದ
ಹುಲ್ಲುಗಾವಲನ್ನು ------- ಎನ್ನುವರು?
* ಸ್ಟೆಪ್ಪಿ.
39) ಟಂಡ್ರ ಸಸ್ಯವರ್ಗವು ಯಾವ ಕರಾವಳಿಯ
ಉದ್ದಕ್ಕೂ ಕಿರಿದಾದ ಭಾಗದಲ್ಲಿ ಕಂಡು
ಬರುತ್ತದೆ?
* ಆಕ್ಟಿರ್ಕ್.
40) ಏಷ್ಯಾ ಖಂಡದಲ್ಲಿ ಯಾವ
ಮಾರುತಗಳಿಂದ ಬೇಸಿಗೆಯಲ್ಲಿ ಹೆಚ್ಚು
ಮಳೆಯಾಗುತ್ತದೆ?
* ನೈರುತ್ಯ ಮಾನ್ಸೂನ್.
41) ಏಷ್ಯಾದ ಜನರ ಪ್ರಮುಖ ವೃತ್ತಿ
ಯಾವುದು?
* ವ್ಯವಸಾಯ.
42) ಚೀನಾದ ನೈರುತ್ಯಕ್ಕೆ ಯಾವ
ಪ್ರಸ್ಥಭೂಮಿಯಿದೆ?
* ಯುನ್ನಾನ್.
43) "ಶಾನ್ ಪ್ರಸ್ಥಭೂಮಿ" ಯಾವ ರಾಷ್ಟ್ರದಲ್ಲಿದೆ?
* ಮಯನ್ಮಾರ್.
44) ದಕ್ಷಿಣ ಏಷ್ಯಾದಲ್ಲಿಯೇ ಅತಿದೊಡ್ಡ
ದೇಶ ಯಾವುದು?
* ಭಾರತ.
45) "ಅಮುರ್" ನದಿ ಯಾವ ದೇಶದಲ್ಲಿ ಕಂಡು
ಬರುವುದು?
* ರಷ್ಯಾ.
46) "ಹ್ಯಾಂಗ್ ಹೊ" ನದಿ ಯಾವ ದೇಶದಲ್ಲಿ
ಕಂಡು ಬರುವುದು?
* ಚೀನಾ.
47) ಏಷ್ಯಾದ ಪ್ರಮುಖ ಆಹಾರ ಬೆಳೆಗಳು
ಯಾವು?
* ಭತ್ತ ಮತ್ತು ಗೋಧಿ.
48) ಏಷ್ಯಾ ಖಂಡದಲ್ಲಿಯೇ ಭತ್ತ
ಉತ್ಪಾದಿಸುವ ಪ್ರಮುಖ ದೇಶಗಳು
ಯಾವು?
* ಚೀನಾ ಮತ್ತು ಭಾರತ.
49) ಪ್ರಪಂಚದಲ್ಲಿ ಎರಡನೆಯ ಪ್ರಮುಖ ಕಬ್ಬು
ಉತ್ಪಾದಿಸುವ ರಾಷ್ಟ್ರ ಯಾವುದು?
* ಭಾರತ.
50) "ಚಾಂಗ್ ಜಿಯಾಂಗ್" ಕೈಗಾರಿಕಾ
ಪ್ರದೇಶ ಯಾವ ದೇಶದಲ್ಲಿದೆ?
* ಚೀನಾ.
ಯಾವುದು?
* ಮೃತ ಸಮುದ್ರ.
2) ಪ್ರಪಂಚದ ಭೂಖಂಡಗಳಲ್ಲಿ ದೊಡ್ಡದು
ಯಾವುದು?
* ಏಷ್ಯಾ.
3) ಏಷ್ಯಾ ಖಂಡದಲ್ಲಿರುವ ರಾಷ್ಟ್ರಗಳ
ಸಂಖ್ಯೆ ಎಷ್ಟು?
* 48.
4) ಏಷ್ಯ ಮತ್ತು ಆಫ್ರಿಕಾ ಖಂಡಗಳ ಗಡಿಯು
ಸಾಮಾನ್ಯವಾಗಿ ಯಾವ ಕಾಲುವೆಯ
ಮುಖಾಂತರ ಹಾಯ್ದು ಹೋಗುತ್ತದೆ?
* ಸೂಯೇಜ್ ಕಾಲುವೆ.
5) "ವೈಪರೀತ್ಯಗಳ ಖಂಡ" ಎಂದು ಯಾವ
ಖಂಡವನ್ನು ಕರೆಯುತ್ತಾರೆ?
* ಏಷ್ಯಾ.
6) ಪ್ರಪಂಚದಲ್ಲೇ ಅತಿಹೆಚ್ಚು ಮಳೆ ಪಡೆಯುವ
ರಾಜ್ಯ ಯಾವುದು?
* ಮಾಸಿನ್ ರಾಮ್. (ಮೇಘಾಲಯ).
7) "ಮಾಸಿನ್ ರಾಮ್" ಅತಿಹೆಚ್ಚು ಮಳೆ ಅಂದರೆ
ಎಷ್ಟು ಸೆಂ.ಮೀ ಪಡೆಯುತ್ತದೆ?
* 1187 ಸೆಂ.ಮೀ.
8) ಏಷ್ಯಾ ಖಂಡದ ಒಟ್ಟು ಭೌಗೋಳಿಕ ವಿಸ್ತಿರ್ಣ
ಸುಮಾರು ----- ಮಿಲಿಯನ್ ಚ.ಕಿ.ಮೀ.ಗಳು?
* 44.
9) ಪ್ರಪಂಚದ ಮೇಲ್ಮೈ ವಿಸ್ತಿರ್ಣದಲ್ಲಿ ಏಷ್ಯಾ
ಖಂಡ ----- ಭಾಗದಷ್ಟಾಗಿದೆ?
* ಶೇ.33.
10) ಯುರೋಪ್ ಮತ್ತು ಏಷ್ಯಗಳನ್ನು
ಒಟ್ಟುಗೂಡಿಸಿ ----- ಎನ್ನುವರು?
* ಯೂರೆಷ್ಯ.
11) ಏಷ್ಯಾ ಖಂಡವು ಮೂರು ಕಡೆ ------ &
ಒಂದು ಕಡೆ ------- ಭಾಗದಿಂದಾವರಿಸಿದೆ?
* ಸಾಗರಗಳು & ಭೂಭಾಗ.
12) ಏಷ್ಯಾ ಖಂಡದ ಉತ್ತರಕ್ಕೆ ಯಾವ ಸಾಗರವಿದೆ?
* ಆಕ್ಟಿರ್ಕ್.
13) ಏಷ್ಯಾ ಖಂಡದ ಪೂರ್ವ ಭಾಗದಲ್ಲಿ ಯಾವ
ಸಾಗರವಿದೆ?
* ಪೆಸಿಫಿಕ್.
14) ಏಷ್ಯಾ ಖಂಡದ ದಕ್ಷಿಣದಲ್ಲಿ ಯಾವ
ಸಾಗರವಿದೆ?
* ಹಿಂದೂ ಮಹಾಸಾಗರ.
15) ಏಷ್ಯಾ ಖಂಡದ ಪಶ್ಚಿಮಕ್ಕೆ ಯಾವ ಖಂಡವಿದೆ?
* ಯುರೋಪ್.
16) ಬಾಕ್ಸೈಟ್ ------ ಲೋಹ.
* ಕಬ್ಬಿಣೇತರ.
17) ಪ್ರಪಂಚದಲ್ಲಿ ಅತಿಹೆಚ್ಚು ಕಲ್ಲಿದ್ದಲು
ನಿಕ್ಷೇಪ ಹೊಂದಿರುವ ರಾಷ್ಟ್ರ
ಯಾವುದು?
* ಚೀನಾ.
18) ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ
ಏಷ್ಯಾದ ಚಿಕ್ಕದೇಶ ಯಾವುದು?
* ಮಾಲ್ಡೀವ್ಸ್.
19) "ಮಂಚೂರಿಯ" ಕೈಗಾರಿಕಾ ಪ್ರದೇಶ
ಯಾವ ದೇಶದಲ್ಲಿದೆ?
* ಚೀನಾ.
20) ಪ್ರಪಂಚದಲ್ಲೇ ಅತಿಹೆಚ್ಚು
"ಪೆಟ್ರೋಲಿಯಂ" ಉತ್ಪಾದಿಸುವ ದೇಶ
ಯಾವುದು?
* ಸೌದಿ ಅರೇಬಿಯ.
21) ಏಷ್ಯಾ ಖಂಡದಲ್ಲಿ ಸುಮಾರು -----
ಬಿಲಿಯನ್ ಜನಸಂಖ್ಯೆಯಿದೆ?
* 4.2.
22) ಪ್ರಮುಖ ಕೈಗಾರಿಕೆ ಮತ್ತು ಕೈಗಾರಿಕಾ
ಚಟುವಟಿಕೆಗಳನ್ನುಳ್ಳ ಪ್ರದೇಶಕ್ಕೆ --------
ಎನ್ನುವರು.
* ಕೈಗಾರಿಕಾ ಪ್ರದೇಶ.
23) "ಕಹೀನ್" ಕೈಗಾರಿಕಾ ಪ್ರದೇಶವು
ಯಾವ ದೇಶದಲ್ಲಿದೆ?
* ಜಪಾನ್.
24) ಹೂಗ್ಲಿ : ಕೊಲ್ಕತ್ತಾ ಪ್ರದೇಶ ::
ಮುಂಬಯಿ : ------.
* ಪುಣೆ ಪ್ರದೇಶ.
25) ಪ್ರಪಂಚದ ಅತಿ ಎತ್ತರವಾದ ಪ್ರಸ್ಥಭೂಮಿ
ಯಾವುದು?
* ಟಿಬೆಟ್.
By RBS
26) ಪ್ರಪಂಚದ ಅತ್ಯಂತ ವಿಶಾಲವಾದ ಒಳನಾಡಿನ
ಜಲರಾಶಿ ಯಾವುದು?
* ಕ್ಯಾಸ್ಪಿಯನ್ ಸಮುದ್ರ.
27) Petra ಎಂದರೆ ------.
* ಕಲ್ಲು.
28) Oleum ಎಂದರೆ -----.
* ತೈಲ.
29) "ವುಹಾನ್" ಕೈಗಾರಿಕಾ ಪ್ರದೇಶ ಯಾವ
ರಾಷ್ಟ್ರದಲ್ಲಿದೆ?
* ಚೀನಾ.
30) ಪ್ರಪಂಚದಲ್ಲೇ ಆಳವಾದ ಸರೋವರ
ಯಾವುದು?
* ಬೈಕಲ್ ಸರೋವರ.
31) "ಬೈಕಲ್ ಸರೋವರ" ಎಲ್ಲಿದೆ?
* ದಕ್ಷಿಣ ಸೈಬೀರಿಯಾ.
32) "ಪ್ರಪಂಚದ ಮೇಲ್ಚಾವಣೆ" ಎಂದು
ಯಾವುದನ್ನು ಕರೆಯಲಾಗಿದೆ?
* ಟಿಬೆಟ್.
33) ಏಷ್ಯಾ ಖಂಡದ ಅತ್ಯಂತ ಎತ್ತರವಾದ
ಬಿಂದು ಯಾವುದು?
* ಮೌಂಟ್ ಎವರೆಸ್ಟ್.
34) ಮೌಂಟ್ ಎವರೆಸ್ಟ್ ನ ಎತ್ತರವೇಷ್ಟು?
* 8848 ಮೀ.
35) ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯ
ಹಿಮನದಿಗಳು ಯಾವ ಪರ್ವತ ಸರಣಿಗಳಲ್ಲಿವೆ?
* ಕಾರಾಕೊರಂ.
36) "ಹಾನ್ಶಿನ್" ಕೈಗಾರಿಕಾ ಪ್ರದೇಶ ಯಾವ
ದೇಶದಲ್ಲಿದೆ?
* ಜಪಾನ್.
37) ಪೆಟ್ರೋಲಿಯಂ ಶಬ್ದ ಯಾವ ಭಾಷೆಯ
ಎರಡು ಪದಗಳಿಂದ ಸಂಯೋಜಿತವಾದದ್ದು?
* ಲ್ಯಾಟಿನ್.
38) ಸಮಶೀತೋಷ್ಣ ವಲಯದ
ಹುಲ್ಲುಗಾವಲನ್ನು ------- ಎನ್ನುವರು?
* ಸ್ಟೆಪ್ಪಿ.
39) ಟಂಡ್ರ ಸಸ್ಯವರ್ಗವು ಯಾವ ಕರಾವಳಿಯ
ಉದ್ದಕ್ಕೂ ಕಿರಿದಾದ ಭಾಗದಲ್ಲಿ ಕಂಡು
ಬರುತ್ತದೆ?
* ಆಕ್ಟಿರ್ಕ್.
40) ಏಷ್ಯಾ ಖಂಡದಲ್ಲಿ ಯಾವ
ಮಾರುತಗಳಿಂದ ಬೇಸಿಗೆಯಲ್ಲಿ ಹೆಚ್ಚು
ಮಳೆಯಾಗುತ್ತದೆ?
* ನೈರುತ್ಯ ಮಾನ್ಸೂನ್.
41) ಏಷ್ಯಾದ ಜನರ ಪ್ರಮುಖ ವೃತ್ತಿ
ಯಾವುದು?
* ವ್ಯವಸಾಯ.
42) ಚೀನಾದ ನೈರುತ್ಯಕ್ಕೆ ಯಾವ
ಪ್ರಸ್ಥಭೂಮಿಯಿದೆ?
* ಯುನ್ನಾನ್.
43) "ಶಾನ್ ಪ್ರಸ್ಥಭೂಮಿ" ಯಾವ ರಾಷ್ಟ್ರದಲ್ಲಿದೆ?
* ಮಯನ್ಮಾರ್.
44) ದಕ್ಷಿಣ ಏಷ್ಯಾದಲ್ಲಿಯೇ ಅತಿದೊಡ್ಡ
ದೇಶ ಯಾವುದು?
* ಭಾರತ.
45) "ಅಮುರ್" ನದಿ ಯಾವ ದೇಶದಲ್ಲಿ ಕಂಡು
ಬರುವುದು?
* ರಷ್ಯಾ.
46) "ಹ್ಯಾಂಗ್ ಹೊ" ನದಿ ಯಾವ ದೇಶದಲ್ಲಿ
ಕಂಡು ಬರುವುದು?
* ಚೀನಾ.
47) ಏಷ್ಯಾದ ಪ್ರಮುಖ ಆಹಾರ ಬೆಳೆಗಳು
ಯಾವು?
* ಭತ್ತ ಮತ್ತು ಗೋಧಿ.
48) ಏಷ್ಯಾ ಖಂಡದಲ್ಲಿಯೇ ಭತ್ತ
ಉತ್ಪಾದಿಸುವ ಪ್ರಮುಖ ದೇಶಗಳು
ಯಾವು?
* ಚೀನಾ ಮತ್ತು ಭಾರತ.
49) ಪ್ರಪಂಚದಲ್ಲಿ ಎರಡನೆಯ ಪ್ರಮುಖ ಕಬ್ಬು
ಉತ್ಪಾದಿಸುವ ರಾಷ್ಟ್ರ ಯಾವುದು?
* ಭಾರತ.
50) "ಚಾಂಗ್ ಜಿಯಾಂಗ್" ಕೈಗಾರಿಕಾ
ಪ್ರದೇಶ ಯಾವ ದೇಶದಲ್ಲಿದೆ?
* ಚೀನಾ.
No comments:
Post a Comment