Sunday, 20 August 2017

👉"ಜ್ಞಾನ ಸಂಪತ್ತು"👈

೧. ನಡೆದಾಡುವ ವಿಶ್ವಕೋಶ ಎಂದು ಕರೆಸಿಕೊಳ್ಳುವ ಕನ್ನಡದ ಲೇಖಕರು ಯಾರು?

೨. ಅತೀ ಹೆಚ್ಚು ತೆಂಗು ಉತ್ಪಾದಿಸುವ ರಾಜ್ಯ ಯಾವುದು?

೩. ಉಪಲಬ್ಧವಿರುವ ಕನ್ನಡದ ಮೊದಲ ಶಾಸನ ಯಾವುದು?

೪. ೧೯೮೩ರಲ್ಲಿ ಯಶವಂತ ಚಿತ್ತಾಲರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?

೫. ಪಾರ್ಸಿ ಧರ್ಮದ ಸಂಸ್ಥಾಪಕರು ಯಾರು?

೬. ಕನ್ನಡದ ಜಾನಪದ ಕ್ಷೇತ್ರದಲ್ಲಿ ಪ್ರಥಮ ಡಾಕ್ಟರೇಟ್ ಪದವಿ ಪಡೆದವರು ಯಾರು?

೭. ಮೊಟ್ಟ ಮೊದಲು ಕಂಡು ಹಿಡಿದ ಕೃತಕ ದಾರ ಯಾವುದು?

೮. ಲಾಲ್ ಬಹುದ್ದೂರ್ ಶಾಸ್ತ್ರೀಯವರ ಸಮಾಧಿ ಸ್ಥಳದ ಹೆಸರೇನು?

೯. ವಿಶ್ವ ಸಂಸ್ಥೆಯ ಮೊದಲ ಪ್ರಧಾನ ಕಾರ್ಯದರ್ಶಿ ಯಾರು?

೧೦. ಗೇಟ್‌ವೇ ಆಫ್ ಇಂಡಿಯಾ ಎಲ್ಲಿದೆ?

ಉತ್ತರಗಳು

೧. ಕೆ.ಶಿವರಾಂ ಕಾರಂತ

೨. ಕೇರಳ

೩. ಹಲ್ಮಿಡಿ ಶಾಸನ

೪. ಕತೆಯಾದಳು ಹುಡುಗಿ

೫. ಝೆರ್ ತುಷ್ಟ

೬. ಡಾ||ಗದ್ಧಗಿ ಮಠ

೭. ನೈಲಾನ್

೮. ವಿಜಯ ಘಾಟ್

೯. ಪ್ರಿಗ್ವಿಲೀ

೧೦. ಮುಂಬೈ

No comments:

Post a Comment