Sunday, 20 August 2017

👉"ಜ್ಞಾನ ಸಂಪತ್ತು"👈

೧. ನೊಬೆಲ್ ಬಹುಮಾನವನ್ನು ಎರಡು ಬಾರಿ ಪಡೆದ ಏಕೈಕ ಮಹಿಳೆ ಯಾರು?

೨. ಚದುರಂಗ ಇದು ಯಾರ ಕಾವ್ಯ ನಾಮ?

೩. ೧೯೬೦ರಲ್ಲಿ ವಿ.ಕೃ.ಗೋಕಾಕರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?

೪. ಹೆಲಿಕ್ಟಾಪ್ಟರ್‌ನ ಸಂಶೋಧಕರು ಯಾರು?

೫. ಟೈಲ್ಸ್ ಸ್ವಚ್ಛಗೊಳಿಸಲು ಬಳಸುವ ಪ್ರಮುಖ ರಾಸಾಯನಿಕ ಯಾವುದು?

೬. ’ಸೆಕೆಂಡ್’ ಗ್ರಂಥದ ಕರ್ತೃ ಯಾರು?

೭. ವಿದ್ಯುತ್ಕಾಂತೀಯ ಪರಿಣಾಮವನ್ನು ಮೊದಲು ಆವಿಷ್ಕರಿಸಿದವರು ಯಾರು?

೮. ತಮಿಳು ಸಾಹಿತ್ಯದಲ್ಲಿ ’ತಮಿಳು ತಾತಾ’ ಎಂದೂ ಹೆಸರಾದವರು ಯಾರು?

೯. ಗರಿಬಿ ಹಠಾವೋ ಎಂಬ ಘೋಷಣೆಯು ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಬರುತ್ತದೆ?

೧೦. ಗ್ರಾಮೊಫೋನ್ ಕಂಡು ಹಿಡಿದವರು ಯಾರು?

ಉತ್ತರಗಳು

೧. ಮೇಡಂ ಕ್ಯೂರಿ

೨. ಸುಬ್ರಹ್ಮಣ್ಯ ರಾಜೇ ಅರಸು

೩. ದ್ಯಾವಾ ಪೃಥ್ವಿ

೪. ಇ.ಒಹ್ನಿಚೆನ್ (ಪ್ರಾನ್ಸ್)

೫. ಹೈಡ್ರೋಕ್ಲೋರಿಕ್ ಆಮ್ಲ

೬. ಚರ್ಚಿಲ್

೭. ವೋಲ್ವಾ

೮. ಕಿ.ವ.ಜಗನ್ನಾಥನ್

೯. ೫ನೇಯ

೧೦. ಥಾಮಸ್ – ಆಲ್ವ – ಎಡಿಸನ್

No comments:

Post a Comment