ನಾವು ಮತ್ತು ನಮ್ಮ ಮುಂದಿನ ಪೀಳಿಗೆಗಳು ನೆಮ್ಮದಿಯಿಂದ ಬದುಕಬೇಕೆಂದರೆ, ಜನರ ಅಗತ್ಯಗಳನ್ನು ಪೂರೈಸುವ, ಸ್ವಾವಲಂಬನೆಯನ್ನು ಉತ್ತೇಜಿಸುವ ಮತ್ತು ನಮ್ಮ ಮೂಲಭೂತ ಬೇಡಿಕೆಗಳನ್ನು ನಿರಂತರವಾಗಿ ಪೂರೈಸುವಂತಹ ವ್ಯವಸ್ಥೆ ಕಲ್ಪಿಸುವುದು ಸೂಕ್ತವಾದ ಅಭಿವೃದ್ಧಿಯ ಮಾದರಿ. ಅದೇ ಸುಸ್ಥಿರ ಅಭಿವೃದ್ಧಿ.
ಇಂತಹ ಮಾದರಿ ನಮ್ಮ ಪರಿಸರದ ಅಂಶಗಳನ್ನು ಪರಿಗಣಿಸುವ ಆರ್ಥಿಕ ಅಭಿವೃದ್ಧಿ ಕೂಡ.ಅಂದರೆ ಪರಿಸರಕ್ಕೆ ಪೂರಕವಾದ ಅಂತಹ ಅಭಿವೃದ್ಧಿದೀರ್ಘಕಾಲಿಕವಾಗಿರುತ್ತದೆ ಮತ್ತು ದಕ್ಷವಾಗಿರುತ್ತದೆ.
ಇದು ಮಾನವ ಸಮಾಜ ಬದುಕುವ ಸೃಜನಶೀಲ ಮಾರ್ಗ ಕೂಡ.
No comments:
Post a Comment