🔘 1.Securities exchange board of India (SEBI)
>1998 ರಲ್ಲಿ ಸ್ಥಾಪಿನೆ
>1992 ರಲ್ಲಿ ಸ್ವಾಯುತ್ತತೆ ಸಂಸ್ಥೆಯಾಗಿ ರೂಪಿಸಲಾಯಿತು
>ಭಾರತದಲ್ಲಿ ಷೇರುಗಳ ಮಾರಾಟ ಖರೀದಿಯನ್ನು ನಿಯಂತ್ರಣ ಸಂಸ್ಥೆ
🔘 2.Central statistical office (CSO)
>1949ರಲ್ಲಿ ಸ್ಥಾಪನೆ.
>ಇದರ ಅಂಗಸಂಸ್ಥೆಗಳು :
1,National statistical organization
2,National sample survey office
>ಸಾಮಾಜಿಕ ಅಂಕಿ ಸಂಖ್ಯಾ ತರಬೇತಿ ನೀಡುತ್ತದೆ
>ಕೈಗಾರಿಕೆ ವರ್ಗೀಕರಣ ಮಾಡುತ್ತದೆ.
🔘 3.Wholesale price index (WPI)
>ಇದು ಆಯ್ಕೆ 676 ವಸ್ತುಗಳ ಬೆಲೆಯನ್ನು ಆಧಾರವಾಗಿಟ್ಟುಕೊಂಡು ಸಗಟು ಬೆಲೆ ಸೂಚ್ಯಾಂಕ
>ಸಗಟು ಬೆಲೆ ಸೂಚ್ಯಾಂಕದಲ್ಲಿ ಸೇವೆಗಳನ್ನು ಪರಿಗಣಿಸುವದಿಲ್ಲ.
>ಬೆಲೆ ನಿಗದಿ ಮಾಡುವಾಗ ಆಧಾರ ವರ್ಷವನ್ನು ಪರಿಗಣಿಸುತ್ತಾರೆ
🔘 4.Consumer price index (CPI)
>ಚಿಲ್ಲರೆ ಬೆಲೆಗಳನ್ನು ಮಾಸಿಕದ ಆಧಾರದ ಮೇಲೆ ಅಳತೆ ಮಾಡುತ್ತಾರೆ
>ಚಿಲ್ಲರೆ ಬೆಲೆಗಳಲ್ಲಿನ ಬದಲಾವಣೆಯನ್ನು ಅಳತೆ ಮಾಡುತ್ತಾರೆ
>ಚಿಲ್ಲರೆ ಬೆಲೆಯನ್ನು ಅಳತೆ ಮಾಡುವಾಗ ವಸ್ತು ಮತ್ತು ಸೇವೆಯನ್ನು ಪರಿಗಣಿಸುತ್ತಾರೆ
>ಇದರ ಆಧಾರದ ಮೇಲೆ ನೌಕರರ ತುಟ್ಟಿ ಭತ್ಯೆಯನ್ನು ನಿರ್ಧರಿಸಲಾಗುತ್ತದೆ.
🔘 5.Producer price index
>ಮಾರುಕಟ್ಟೆಗೆ ವಸ್ತುಗಳನ್ನು ಬಿಡುಗಡೆ ಮಾಡುವ ಮುಂಚೆ ಅದರ ಪ್ರಾಥಮಿಕ ತಯಾರಿ,ಮಧ್ಯಮ ತಯಾರಿ ಹಾಗೂ ಅಂತಿಮ ತಯಾರಿ ಬೆಲೆಗಳನ್ನು ಅಧ್ಯಯನ ಮಾಡಲಾಗುತ್ತದೆ
>ಕೈಗಾರಿಕೆಗೆ ಮಾತ್ರ ಸಂಬಂಧಪಟ್ಟಿರುತ್ತದೆ.
🔘 6.Purchasing power party (PPP)
>ಈ ಕಲ್ಪನೆಯನ್ನು 1918ರಲ್ಲಿ ಗುಸ್ತಾವ್ ಕ್ಲಾಸೆಲ್ ನೋಡಿದರು
>ಪಿಪಿಪಿ ಎಂದರೆ ದೇಶೀಯ ಹಣದಿಂದ ದೇಶೀಯ ಮಾರುಕಟ್ಟೆಯಲ್ಲಿ ಎಷ್ಟು ಖರೀದಿ ಮಾಡಲಾಗುತ್ತದೆ. ಅದೇ ಹಣದ ವಿದೇಶಗದಲ್ಲಿ ಎಷ್ಟು ಸಾಮರ್ಥ್ಯದ ಖರೀದಿ ಮಾಡಲು ಸಾಧ್ಯವಿದೆಯೋ ಎಂದು ತೋರಿಸುತ್ತದೆ
>ಮಾರುಕಟ್ಟೆಯಲ್ಲಿ ಭಾರತದಲ್ಲಿ ಒಂದು ವಸ್ತುವಿನ ಬೆಲೆ 50 ರೂಪಾಯಿ ಇದ್ದರೆ ಅದೇ ವಸ್ತುವಿಗೆ ಅಮೇರಿಕಾದಲ್ಲಿ 1ಡಾಲರ್ ಇದ್ದರೆ ಆವಾಗ ಪಿಪಿಪಿ 1ಡಾಲರ್ =50 ರೂಪಾಯಿವಾಗುತ್ತದೆ.
🔘 8.Global hunger index (GHI)
> ಇದನ್ನು International food policy research institute ತಯಾರಿಸುತ್ತಾರೆ.
>ದೇಶದಲ್ಲಿನ ಹಸಿವಿನ ಪ್ರಮಾಣವನ್ನು ಅಳತೆ ಮಾಡುತ್ತಾರೆ.
🔘 9.ಯೋಜನೆಗಳ ಕಲ್ಪನೆ :
*ಬಾಂಬೆ ಯೋಜನೆ 1994-Jed.TATA,G.D.Birla
*ಗಾಂಧಿ ಯೋಜನೆ 1994-S.N.Agarwal
*ಜನತಾ ಯೋಜನೆ 1994-M.N.Raj
*ಸರ್ವೋದಯ ಯೋಜನೆ 1950-Jail prakash narayan
*ಪ್ರಥಮ ಯೋಜನ ಶಿಲ್ಪಿ-K.N.Raj
*ಹಿಂದು ಬೆಳವಣಿಗೆ ದರ-Raj Krishna
🔘 10.India vision -2020
>23-1-2003
>ಇದನ್ನು ತಯಾರಿಸಿದವರು ಶಾಂ ಪ್ರಸಾದ್ ಗುಪ್ತಾ
>ಜಿಡಿಪಿ 9%
>2020ರೊಳಗೆ ಭಾರತದ ನಿರುದ್ಯೋಗ ಹೋಗಲಾಡಿಸುವುದು
>ಪೂರ್ಣ ಸಾಕ್ಷರತೆ ಸಾಧಿಸುವುದು
> ತಲಾ ಆದಾಯ 2020ರಲ್ಲಿ ದ್ವಿಗುಣಗೊಳಿಸುವುದು
>ನಗರ ಜನಸಂಖ್ಯಾ ಶೇಕಡಾ 25%ರಿಂದ 40ಕ್ಕೆ ಹೆಚ್ಚಿಸುವುದು.
🔘 11.New national population policy (2000)
>2045ರ ಒಳಗೆ ಬೆಳವಣಿಗೆ ದರವನ್ನು ಶೂನ್ಯಕ್ಕೆ ತರುವುದು
>2010ಕ್ಕೆ ಜನನ ದರ 21ಕ್ಕೆ ಇಳಿಸುವುದು
>2010ಕ್ಕೆ ಮರಣದ ದರವನ್ನು 30ಕ್ಕೆ ಇಳಿಸುವುದು
🔘 12 National population register (NPR)
>ಭಾರತದಲ್ಲಿ ವಾಸ ಮಾಡುವವರು ನೇರವಾಗಿ ಮಾಡುತ್ತದೆ
>ಈ ದಾಖಲೆಯಿಂದ ನಾಗರಿಕತ್ವವನ್ನು ಪರೀಕ್ಷಿಸಲಾಗುತ್ತದೆ
>ನೋಂದಣಿಯಿಂದ ದೇಶದ ಭದ್ರತೆಯೊಂದಿಗೆ ಸಂಚಾರ ಯೋಜನೆಗಳ ತಲುಪಿಸಲು ಅನುಕೂಲವಾಗುತ್ತದೆ
🔘 13.,Unique identification authority of India (UDIAI)
>2009ರಲ್ಲಿ ಯೋಜನ ಆಯೋಗ ರಚನೆ
>ದೇಶವಾಸಿಗಳ ವಿಶಿಷ್ಟ ಗುರುತಿನ ಚೀಟಿಯನ್ನು ನೀಡುತ್ತದೆ
🔘 14.ಜಾಗತಿಕ ಸೂಚ್ಯಾಂಕಗಳು.
>SET-ಥೈಲ್ಯಾಂಡ್
>NASDAQ-ಅಮೇರಿಕಾ
>HONG Seng-ಹಾಂಕಾಂಗ್
>Nikkei-ಜಪಾನ್
>TESC-ತೈವಾನ
>DowJones-ಅಮೇರಿಕಾ
>FTSE 100-ಇಂಗ್ಲೆಂಡ್
>STOXX-ಯುರೋಪ
>JCI-ಇಂಡೋನೇಷಿಯ
>KOSPI-ದಕ್ಷಿಣ ಕೋರಿಯಾ
>SSE-ಚೀನಾ.
No comments:
Post a Comment