Tuesday, 1 November 2016

GENERAL KNOWLEDGE

🎈ಕಾರ್ಬೇಟ್ ನ್ಯಾಷನಲ್ ಪಾರ್ಕ್ *ಉತ್ತರಾಖಂಡದಲ್ಲಿದೆ* .
🎈 *ದಿ ಫ್ಯೂಚರ್ ಆಪ್ ಇಂಡಿಯಾ* ಪುಸ್ತಕದ ಕರ್ತೃ *ಬಿಮಲ್ ಜಲಾನ್* .
🎈 *ಬ್ರಿಟಿಷ್ ಹೌಸ್ ಆಫ್ ಕಾಮನ್ಸ್ ಗೆ* ಆಯ್ಕೆಯಾದ ಮೊದಲ ಭಾರತೀಯ *ದಾದಾಬಾಯಿ ನವರೋಜಿ* .
🎈ಎ.ಪಿ.ಜೆ ಅಬ್ದುಲ್ ಕಲಾಂ ಅವರ ಆತ್ಮ ಚರಿತ್ರೆಯ - *ವಿಂಗ್ಸ್ ಆಫ್ ಫೈರ್* .
🎈ಭಾರತದಲ್ಲಿ ಉನ್ನತ ಶಿಕ್ಷಣ ಸಂಸ್ಥಗಳನ್ನು ಮೌಲ್ಯಮಾಪನ ಮಾಡಿ ಗುಣಮಟ್ಟ ಪ್ರಮಾಣೀಕರಿಸುವ ಸಂಸ್ಥೆ *ನ್ಯಾಕ್* (NAAC) -
🎈ಬ್ರಿಟಿಷರು ಭಾರತದಲ್ಲಿ ಕಟ್ಟಿದ *ಮೊದಲ* ಕೋಟೆ *ಫೋರ್ಟ್ ಸೈಂಟ್ ಜಾರ್ಜ್* .
🎈 *ಪಾಪೆಟ* ಇದು ಪಾರ್ಸಿಗಳ ಹಬ್ಬವಾಗಿದೆ.
🎈ಪ್ರಸ್ತುತ್ ವಿಶ್ವದ ಮೀಸಲು ಕರೆನ್ಸಿಗಳ ಸಂಖ್ಯೆ - *೫*
೧) ಯು.ಎಸ್.ಡಾಲರ್
೨) ಯುರೋಪಿನಾದ್ಯಂತ
೩) ಬ್ರಿಟಿಷ್ ಪೌಂಡ್ ಸ್ಪೆಲಿಂಗ್
೪) ಜಪಾನ್ ನ ಯೆನ್
೫) *ಚೀನಾದ ಯುಆನ್* (ಇತ್ತಿಚಿಗೆ ಸೆರ್ಪೇಡೆಯಾಗಿದೆ)
🎈ಕರ್ನಾಟಕ ರಾಜ್ಯ ಹಣಕಾಸು ಆಯೋಗವನ್ನು *೧೯೯೫ ರಲ್ಲಿ ಕೆ. ತಿಮ್ಮಯ್ಯ* ಅಧಕ್ಷತೆಯಲ್ಲಿ ಸ್ಥಾಪಿಸಲಾಯಿತು.
🎈 *ಬರಾಕ್ - ೮* ಕ್ಷಿಪಣಿ ಇದು *ಭಾರತ ಮತ್ತು ಇಸ್ರೇಲ್* ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ ಕ್ಷಿಪಣಿಯಾಗಿದೆ.
🎈DBS - *Direct Benefits Transfer of LPG* Subsidy(ನೇರ ನಗದು ವರ್ಗಾವಣೆ) ಇದರಲ್ಲಿ ಬರುವ ಪ್ರಮುಖ ಯೋಜನೆಗಳು :-
೧) ಎಲ್.ಪಿ.ಜಿ ಸಬ್ಸಿಡಿ
೨) ವಿದ್ಯಾರ್ಥಿ ವೇತನ
೩) ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ
🎈 *ಇಂಡಿಯನ್ ಆಯಿಲ್ ಕಾರ್ಪೋರೇಷನ್* ಎಲ್ ಪಿ ಜಿ ಬಳಕೆ ಸುಧಾರಣೆ ಮತ್ತು *ಗ್ರಾಮೀಣ ಭಾಗದ* ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಹಳ್ಳಿಗಳ ಪ್ರತಿ ಮನೆಗೂ ಇಂಡೇನ್ ಎಲ್ ಪಿ ಜಿ ಸಂಪರ್ಕ ಕಲ್ಪಿಸುವ *ಹೊಗೆರಹಿತ ಹಳ್ಳಿ* ಯೋಜನೆ ಹಮ್ಮಿಕೊಂಡಿತ್ತು.
🎈೨೦೧೬ನೇ ಸಾಲಿನ *ಸರಸ್ವತಿ ಸಮ್ಮಾನ್* ಪ್ರಶಸ್ತಿಗೆ *ಪದ್ಮಾ ಸಚದೇವ* ಭಾಜನರಾಗಿದ್ದಾರೆ.
👉🏼ಇವರ ಆತ್ಮಕತೆ - *ಚಿತ್ ಚೇಟೆ*

No comments:

Post a Comment