Saturday, 11 July 2015

ಮನೋವಿಜ್ಞಾನದ ಪ್ರಮುಖ ಪಂಥಗಳು ಪ್ರತಿಪಾದಕ ಮನೋವಿಜ್ಞಾನಿಗಳು

1) ರಚನಾತ್ಮಕ ಪಂಥ (Structuralism) ವಿಲ್ ಹೆಲ್ಮ್ ವೂಂಟ್ (ಸಂಸ್ಥಾಪಕರು), ಎ.ಬಿ. ಟಿಚ್ನರ್ (ಪ್ರತಿಪಾದಕರು).
2) ಕ್ರಿಯಾ ಪಂಥ (Functionalism) ವಿಲಿಯಂ ಜೇಮ್ಸ್ ಮತ್ತು ಜಾನ್ ಡ್ಯೂಯಿ (ಸಂಸ್ಥಾಪಕರು).
3) ವರ್ತನಾ ಪಂಥ (Behaviourism) ಜೆ.ಬಿ. ವ್ಯಾಟ್ಸನ್ (ಸಂಸ್ಥಾಪಕರು), ಪಾವ್ಲೋ, ಸ್ಕಿನ್ನರ್, ಗುತ್ರಿ - ಪ್ರತಿಪಾದಕರು.
4) ಗೆಸ್ಟಾಲ್ಟ್ ಪಂಥ (Gestalt School) ವರ್ತಿಮಿಯರ್ (ಸಂಸ್ಥಾಪಕರು) - ಕಾರ್ಟ್ ಕಾಪ್ಕ್, ಕೋಹ್ಲರ್, ಲೆವಿನ್ - ಪ್ರತಿಪಾದಕರು.
5) ಮನೋವಿಶ್ಲೇಷಣಾ ಪಂಥ (Psycho Analysis) ಸಿಗ್ಮಂಡ್ ಫ್ರಾಯಿಡ್ (ಸಂಸ್ಥಾಪಕರು).
6) ಮಾನವತಾ ಮನೋವಿಜ್ಞಾನ (Humanistic Psychology) ಅಬ್ರಾಹಾಂ ಮಾಸ್ಲೋ (ಸಂಸ್ಥಾಪಕರು).
7) ವಿಶ್ಲೇಷಣಾತ್ಮಕ ಮನೋವಿಜ್ಞಾನ (Analytical Psychology) ಕಾರ್ಲ್ ಯಂಗ್ (ಸಂಸ್ಥಾಪಕರು).
8) ವೈಯಕ್ತಿಕ ಮನೋವಿಜ್ಞಾನ (Individual Psychology) ಆಲ್ ಫ್ರೆಡ್ ಆಡ್ಲರ್ (ಸಂಸ್ಥಾಪಕರು)

No comments:

Post a Comment