@ಏಪ್ರಿಲ್ 2.2015 ಕ್ಕೆ 80 ನೇ ವಾರ್ಷಿಕೊತ್ಸವ ಆಚರಿಸಿಕೊಂಡಿತು.
@ಸ್ಥಾಪನೆ.ಏಪ್ರಿಲ್ 1.1935
@ಕೇಂದ್ರ ಕಛೇರಿ ಮುಂಬೈ
@ಕೇಂದ್ರ ಬ್ಯಾಂಕಾಗಿದ್ದು ಜನವರಿ 1.1949ರಲ್ಲಿ
@ಪ್ರಸ್ತುತ ಗವರ್ನರ್ ರಘುರಾಂ ರಾಜನ್
@ಆರ್.ಬಿ.ಐ ಗೆ 4 ವಲಯ ಕಛೇರಿಗಳು ಮತ್ತು 19 ಪ್ರಾದೇಶಿಕ ಕಛೇರಿ
@ಆರ್.ಬಿ.ಐ.ನ ಪ್ರಸ್ತುತ ದರಗಳು.
*ಬ್ಯಾಂಕ ದರ..8.25%
*ರೆಪೊ ದರ..7.25%
*ರಿವರ್ಸ ರೆಪೊದರ .6.25%
*ಎಸ್.ಎಲ್.ಆರ್.21.5%
*ಸಿ.ಆರ್.ಆರ್.4%
@ಬ್ಯಾಂಕನ ನೋಟಿನ ಮೇಲೆ ಒಟ್ಟು 17 ಭಾಷೆಗಳಿವೆ.ಅದರಲ್ಲಿ ಹಿಂದಿ&ಇಂಗ್ಲಿಷ್ ದಪ್ಪ ಅಕ್ಶರಗಳಲ್ಲಿ ಮತ್ತು ಉಳಿದ 15 ಭಾಷೆಗಳು ಮತ್ತೊಂದು ಬದಿಯಲ್ಲಿ ಇರುತ್ತವೆ.
@ಒಂದು ರೂಪಾಯಿ ನೋಟು ಹೊರತುಪಡಿಸಿ ಉಳಿದೆಲ್ಲಾ ನೋಟುಗಳ ಮೇಲೆ ಗವರ್ನರ್ ಸಹಿ ಇರುತ್ತೆ ಆದರೆ ಒಂದುರೂಪಾಯಿ ನೋಟಿನ ಮೇಲೆ ಭಾರತದ ಹಣಕಾಸು ಕಾರ್ಯದರ್ಶಿ ಸಹಿ ಇರುತ್ತೆ.
@ಭಾರತದ ರೂಪಾಯಿಗೆ ಸಂಕೇತ ನೀಡಿದವರು ಚೆನ್ನೈ ನ ಉದಯಕುಮರ್ ಧರ್ಮಲಿಂಗು
@ಆರ್.ಬಿ.ಐ.2005 ಕ್ಕಿಂತ ಹಿಂದಿನ ನೋಟನ್ನು ಬದಲಾಹಿಸಲು ಡಿಸಂಬರ್ 31.2015 ಕ್ಕಿ ಗಡುವ್ ನೀಡಿದೆ

No comments:
Post a Comment