Sunday 20 August 2017

GENER KNOWLEDGE

1. ಬ್ಯಾಟರಿ ಯ ಧನ ತುದಿಯನ್ನು ಹೀಗೆನ್ನುವರು....
ಉತ್ತರ :ಆನೋಡ್

2. ನವ ಶಿಲಾಯುಗದ ಮಾನವರನ್ನು ಹೀಗೆನ್ನುವರು
ಉತ್ತರ : ಶಿಲಾಯುಗದ ಮಾನವರು

3. 1857 ರಲ್ಲಿ ಭಾರತದ ಗೌರ್ನರ್ ಜನರಲ್
ಉತ್ತರ : ಕ್ಯಾನಿಂಗ್

4. ಸತ್ಯಾಗ್ರಹ ಸಭಾದ ಮೂಲಕ ಕೌಲತ್ ಕಾಯ್ದೆಯನ್ನು ವಿರೋಧಿಸಲು ಒಂದು ಗೂಡಿದ್ದವರು
ಉತ್ತರ : ಮಹಾತ್ಮಗಾಂಧಿ

5. ಭಾರತದಲ್ಲಿ ಅತ್ಯಂತ ಹೆಚ್ಚು ಉತ್ಪತ್ತಿಯಾಗುವ
L ವಿದ್ಯುಚ್ಛಕ್ತಿ
ಉತ್ತರ : ಥರ್ಮಲ್

6. ಭಾರತದ ಯಾವ ಪ್ರದೇಶದಲ್ಲಿ ಬಳೆಗಳ ಕಾರ್ಖಾನೆಯಿದೆ
ಉತ್ತರ : ಫಿರೋಜಬಾದ್

7. ರೈಲ್ವೆ ನೇಮಕಾತಿ ಮಂಡಳಿ ಈ ಕೆಳಕಂಡ ಸ್ಥಳದಲ್ಲಿ ಇಲ್ಲ
ಉತ್ತರ : ನವದೆಹಲಿ

8. ವಿದಳನ ಕ್ರಿಯೆಯಿಂದ ಶಕ್ತಿಯು ಇದರಲ್ಲಿ ಬಿಡುಗಡೆಯಾಗುತ್ತದೆ
ಉತ್ತರ : ಪರಮಾಣು ಬಾಂಬ್

9. ದೂರದಲ್ಲಿರುವ ಮಾನವನ ಕಣ್ಣಿಗೆ ಸ್ಪಷ್ಟವಾಗಿ ಕಾಣದ
ವಸ್ತುವಿನ ಚಿತ್ರ ತೆಗೆಯಲು ಕ್ಯಾಮರಾದಲ್ಲಿ ಬಳಸುವ ಬೆಳಕು
ಉತ್ತರ : ಅವಕೆಂಪು ವಿಕಿರಣ

10. ನಾವು ಒಂದು ಶಬ್ದವನ್ನು ಕೇಳಿದಾಗ ಅದರ ಮೂಲವನ್ನು
ಇದರಿಂದ ಪತ್ತೆ ಹಚ್ಚಬಹುದು
ಉತ್ತರ : ಶಬ್ದದ ಓವರ್ ಟೂನ್ಸ್

No comments:

Post a Comment