Sunday 20 August 2017

ಕನ್ನಡ ಸಾಮಾನ್ಯ ಜ್ಞಾನ

Q).ರಾಷ್ಟ್ರೀಯ ಏಕತಾ ದಿನಾಚರಣೆಯನ್ನು ಎಂದು ಆಚರಿಸುತ್ತಾರೆ?
a) ಅಕ್ಟೋಬರ್ 31
b) ಜೂನ್ 2
c) ಡಿಸೆಂಬರ್ 28
d) ಮಾರ್ಚ್ 8
Answer) ಅಕ್ಟೋಬರ್ 31

Q).ಭಾರತೀಯ ಅಂಚೆದಿನವನ್ನು ಎಂದು ಆಚರಿಸುವರು?
a) ಅಕ್ಟೋಬರ್ 26
b) ಅಕ್ಟೋಬರ್ 10
c) ಮೇ 12
d) ಜನವರಿ 28
Answer) ಅಕ್ಟೋಬರ್ 10

Q).ವಿಶ್ವಸಂಸ್ಥೆಯ ದಿನ...............
a) ಅಕ್ಟೋಬರ್ 26
b) ಅಕ್ಟೋಬರ್ 8
c) ಅಕ್ಟೋಬರ್ 4
d) ಅಕ್ಟೋಬರ್ 24
Answer) ಅಕ್ಟೋಬರ್ 24

Q).ಫ್ರೆಂಚ್ ಈಸ್ಟ್ ಇಂಡಿಯಾ ಕಂಪನೀಯನ್ನು ಯಾವಾಗ ಪ್ರಾರಂಭಿಸಲಾಯಿತು?
A) 1668
b) 1764
c) 1664
d) 1684
Answer) 1664

Q).1556ರ ಎರಡನೇ ಪಾಣಿಪತ್ ಕದನದಲ್ಲಿ ಹೇಮುವನ್ನು ಸೋಲಿಸಿದವರು ಯಾರು ?
a) ಔರಂಗಜ಼ೇಬ್
b) ಹುಮಾಯನ್
c) ಬಾಬರ್
d) ಅಕ್ಬರ
Answer) ಅಕ್ಬರ

Q).ಯಾರ ನಡುವೆ ನಡೆದ ಯುದ್ಧಗಳನ್ನು ಕರ್ನಾಟಿಕ್ ಯುದ್ದಗಳೆಂದು ಕರೆಯಲಾಗಿದೆ ?
a) ಡಚ್ಚರು - ಬ್ರಿಟಿಷರು
b) ಪೋರ್ಚುಗೀಸರು - ಬ್ರಿಟಿಷರು
c) ಫ್ರೆಂಚ್ - ಬ್ರಿಟಿಷ್
d) ಯಾವದೂ ಅಲ್ಲ
Answer) ಫ್ರೆಂಚ್ - ಬ್ರಿಟಿಷ್

Q).ದಲೈಲಾಮಾ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆತಿದ್ದು ಯಾವಾಗ ?
a) 1991
b) 1989
c) 1987
d) 1992
Answer) 1989

Q).ಚೀನಾದ ಮಹಾಗೋಡೆಯನ್ನು ನಿರ್ಮಿಸಿದ್ದು ಯಾವಾಗ ?
a) ಕ್ರಿ.ಪೂ 214
b) ಕ್ರಿ.ಪೂ 216
c) ಕ್ರಿ.ಪೂ 224
d) ಕ್ರಿ.ಪೂ 204
Answer) ಕ್ರಿ.ಪೂ 214

Q).ಈಜಿಪ್ಟ್ ಪಿರಾಮಿಡ್ ಯಾವ ಅವಧಿಯಲ್ಲಿ ನಿರ್ಮಿಸಲಾಯಿತು?
a) ಕ್ರಿ.ಪೂ 2600
b) ಕ್ರಿ.ಪೂ 2500
c) ಕ್ರಿ.ಪೂ 3600
d) ಕ್ರಿ.ಪೂ 3000
Answer)ಕ್ರಿ.ಪೂ 2600

Q)."ಮೈನ್ ಕಾಂಪ್ (ನನ್ನ ಹೋರಾಟ)" ಇದು ಯಾವ ಸರ್ವಾಧಿಕಾರಿಯ ಆತ್ಮ ಚರಿತ್ರೆಯಾಗಿದೆ?
a) ಬೆನಿಟೋ ಮುಸಲೋನಿ
b) ಸ್ಟ್ಯಾಲಿನ್
c) ಲೆನಿನ್
d) ಅಡಾಲ್ಫ್ ಹಿಟ್ಲರ್
Answer) ಅಡಾಲ್ಫ್ ಹಿಟ್ಲರ್

No comments:

Post a Comment