Sunday 20 August 2017

🔴 ಭಾರತೀಯ ನಾಟ್ಯಗಳು ಹಾಗೂ ರಾಜ್ಯಗಳು :-

1. ಜಾತ್ರಾ - ಪಶ್ಚಿಮ ಬಂಗಾಳ
2. ತಮಾಷಾ - ಮಹಾರಾಷ್ಟ್ರ
3. ಭವೈ - ಗುಜರಾತ್
4. ನೌಟಂಕಿ - ಉತ್ತರಪ್ರದೇಶ
5. ಖಯಾಲ್ - ರಾಜಸ್ಥಾನ
6. ನಕ್ವಾಲ್ - ಪಂಜಾಬ್
7. ಮಾಚ್ - ಮಧ್ಯಪ್ರದೇಶ
8. ಯಕ್ಷಗಾನ - ಕರ್ನಾಟಕ
9. ಕೂದಿಯಟ್ಟಂ - ಕೇರಳ
10. ರಾಸಲೀಲಾ - ಉತ್ತರಪ್ರದೇಶ
11. ರಾಮಲೀಲಾ - ಉತ್ತರಪ್ರದೇಶ
12. ಭಂಡ್ - ಪಂಜಾಬ್.

No comments:

Post a Comment