Sunday, 20 August 2017

👉👉ತೀರ್ಥಂಕರರು ಮತ್ತು ಅವರ ಚಿಹ್ನೆಗಳು

1. ಆದಿನಾಥ -ಎತ್ತು
2. ಅಜಿತನಾಥ -ಆನೆ
3. ಸಂಭವನಾಥ- ಕುದುರೆ
4. ಅಬಿನಂದನಾಥ- ಕಪಿ
5. ಸುಮತಿನಾಥ -ಬೃಹತ್ ಪಕ್ಷಿ
6. ಪದ್ಮಪ್ರಭ- ಕೆಂಪು ಕಮಲ
7. ಸುಪಾರ್ಶ್ವ ನಾಥ- ಸ್ವಸ್ತಿಕ
8. ಚಂದ್ರಪ್ರಭ - ಅರ್ಧ ಚಂದ್ರ
9. ಸುವಿಧನಾಥ- ಡಾಲ್ಫಿನು
10. ಶೀತಳನಾಥ - ಶುಭಾಷಯ ಮರ
11. ಶ್ರೇಯಾಂಶನಾಥ - ಗರುಡ
12. ವಾಸುಪೂಜ್ಯ- ಎಮ್ಮೆ
13. ವಿಮಳನಾಥ- ಕರಡಿ
14. ಅನಂತನಾಥ- ಕರಡಿ
15. ಧರ್ಮನಾಥ - ವಜ್ರದಂಡ
16. ಶಾಂತಿನಾಥ- ಜಿಂಕೆ
17. ಕುಂತನಾಥ- ಮೇಕೆ
18. ಅರನಾಥ- ಮೀನು
19. ಮಲ್ಲಿನಾಥ- ನೀರಿನ ಕುಂಭ
20. ಮುನಸುವ್ರತ - ಆಮೆ
21. ನಮಿನಾಥ - ನೀಲಿ ಕಮಲ
22. ನೇಮಿನಾಥ- ಶಂಖ
23. ಪಾರ್ಶ್ವನಾಥ- ಹಾವು
24. ವರ್ಧಮಾನ - ಸಿಂಹ

No comments:

Post a Comment