1. ಇಂಗ್ಲೆಂಡಿನಲ್ಲಿ 1477 ರಲ್ಲಿ ಮುದ್ರಣ
ಯಂತ್ರವನ್ನು ಕಂಡುಹಿಡಿದವರು ಯಾರು?
ಉತ್ತರ:- ಕಾಕ್ಸ್ ಟನ್.
2. ತನ್ನ 'ಡಾನ್ ಕ್ವಿಕ್ಸೋಟ್' ಕೃತಿಯಲ್ಲಿ ಮಧ್ಯಯುಗದ
ಊಳಿಗಮಾನ್ಯ ಪದ್ಧತಿಯನ್ನು ಅಲ್ಲಗೆಳೆದವನು ಯಾರು ?
ಉತ್ತರ:- ಸರ್ವಾಂಟೀಸ್ .
3. ಪ್ರತಿ ಸುಧಾರಣೆಯ ನಾಯಕ ಹಾಗೂ ಸೊಸೈಟಿ ಆಫ್
ಜೀಸಸ್ ನ ಸ್ಥಾಪಕ ಇಗ್ನೇಷಿಯಸ್ ಲಯೋಲ ನ
ಅನುಯಾಯಿಗಳನ್ನು ಏನೆಂದು ಕರೆಯುವರು ?
ಉತ್ತರ :- ಜೆಸ್ಸ್ಯೂಟ್ಸ್.
4. ರಸ್ತೆಗಳ ನಿರ್ಮಾಣದಲ್ಲಿ ಹೊಸ ತಂತ್ರಗಳ
ಬಳಕೆಯನ್ನು ರೂಢಿಯಲ್ಲಿ ತಂದವರು ಯಾರು ?
ಉತ್ತರ:- ಜಾನ್ ಮ್ಯಾಕ್ಡಮ್ .
5. ಯುರೋಪಿನಿಂದ ಅಮೇರಿಕಕ್ಕೆ ವಲಸೆ ಬಂದ
ಆರಂಭಿಕ ವಲಸೆಗಾರರನ್ನು ಏನೆಂದು ಕರೆಯಲಾಗಿದೆ ?
ಉತ್ತರ:- ಫಿಲಿಗ್ರಿಮ್ ಫಾದರ್ಸ್.
6. 17 ಮತ್ತು 18ನೇ ಶತಮಾನದಲ್ಲಿ ಫ್ರಾನ್ಸ್ ದೇಶದ ನಾಗರಿಕರ
ಮೇಲೆ ವಿಧಿಸುತ್ತಿದ್ದ ಉಪ್ಪಿನ ತೆರಿಗೆ ಯಾವುದು ?
ಉತ್ತರ:- ಗಾಬಿಲ್ಲೆ .
7. 1807 ರಲ್ಲಿ ನೆಪೋಲಿಯನ್ ಬೋನಾಪಾರ್ಟೆ ರಷ್ಯಾದ ಜಾರ್ 1ನೇ
ಅಲೆಗ್ಸಾಂಡರ್ ನೊಂದಿಗೆ ಮಾಡಿಕೊಂಡ ಒಪ್ಪಂದ ಯಾವುದು ?
ಉತ್ತರ :- ಟೆಲ್ಸಿಟ್.
8. ಫ್ರಾನ್ಸಿನ ಪರಶುರಾಮ ಎಂದು ಯಾರನ್ನು ಕರೆಯುವರು ?
ಉತ್ತರ :- ರಾಬೆಸ್ಪಿಯರ್.
9. ಕೆಂಪಂಗಿ ದಳವನ್ನು ಅಸ್ತಿತ್ವಕ್ಕೆ ತಂದವರು ಯಾರು ?
ಉತ್ತರ :- ಗ್ಯಾರಿಬಾಲ್ಡಿ
10. ಯುರೋಪಿನ ಇತಿಹಾಸದಲ್ಲಿ ಯಾರನ್ನು "ಮಹಾನ್ ರಾಷ್ಟ್ರ
ನಿರ್ಮಾಪಕರು" ಎಂದು ಕರೆಯಲಾಗಿದೆ ?
ಉತ್ತರ :- ಬಿಸ್ಮಾರ್ಕ್ ಮತ್ತು ಕವೂರ್.

No comments:
Post a Comment