Sunday, 20 August 2017

🔴 ವಭಕ್ತಿ ಪ್ರತ್ಯಯಗಳು

🔘 ವಾಕ್ಯದಲ್ಲಿ ಪ್ರಯೋಗವಾಗುವ ನಾಮ ಪ್ರಕೃತಿಗಳ ಕ್ರಿಯೆ ಅಥವಾ ಬೇರೆ ಶಬ್ಧಗಳೊಂದಿಗೆ ಸಂಬಂಧವನ್ನು ತೋರಿಸುವ ಪ್ರತ್ಯಯಗಳನ್ನು # ವಿಭಕ್ತಿ_ಪ್ರತ್ಯಯಗಳು ಎನ್ನುತ್ತಾರೆ.

🔘ಹೊಸಗನ್ನಡ

ಪ್ರಥಮ--------ಉ
ದ್ವಿತೀಯ --------ಅನ್ನು
ತೃತೀಯ --------ಇಂದ
ಚತುರ್ಥಿ--------ಗೆ,ಕ್ಕೆ,ಇಗೆ
ಪಂಚಮೀ--------ದೆಸೆಯಿಂದ
ಷಷ್ಠೀ-------- ಅ
ಸಪ್ತಮಿ --------ಅಲ್ಲಿ
ಸಂಭೋದನ ----- ಏ ,ಓ

🔘ಹಳಗನ್ನಡ # ವಿಭಕ್ತಿ ಪ್ರತ್ಯಯಗಳು

ಪ್ರಥಮ--------ಮ್
ದ್ವಿತೀಯ --------ಅಂ
ತೃತೀಯ --------ಇಂ,ಇಂದಂ
ಚತುರ್ಥಿ--------ಗೆ,ಕ್ಕೆ,ಇಗೆ
ಪಂಚಮೀ--------ಅತ್ತಣಿಂ,ಅತ್ತಣಿಂದ
ಷಷ್ಠೀ-------- ಅ
ಸಪ್ತಮಿ --------ಒಳ್.

🔘# ಹೊಸಗನ್ನಡ ಮತ್ತು # ಹಳಗನ್ನಡ ಕಾರಕಾರ್ಥಗಳು

ಪ್ರಥಮ--------ಕರ್ತೃಕಾರಕ
ದ್ವಿತೀಯ --------ಕರ್ಮಾರ್ಥ
ತೃತೀಯ --------ಕರಣಾರ್ಥ
ಚತುರ್ಥಿ--------ಸಂಪ್ರದಾನ
ಪಂಚಮೀ--------ಅಪದಾನ
ಷಷ್ಠೀ-------- ಸಂಬಂಧ
ಸಪ್ತಮಿ --------ಅಧಿಕರಣ

No comments:

Post a Comment