Sunday, 20 August 2017

ಅಂತರಾಷ್ಟ್ರೀಯ, ರಾಷ್ಟ್ರೀಯ, ಮತ್ತು ರಾಜ್ಯ ಪ್ರಮುಖ ಹುದ್ದೆಗಳು

* ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ - ಅಂಟೋನಿಯೊ ಗುಟೆರಸ್ ( ಪೋರ್ಚುಗಲ್)

* ಅಂತರಾಷ್ಟ್ರೀಯ ನ್ಯಾಯಲಯದ ಅಧ್ಯಕ್ಷರು -  ರೋನಿ ಅಬ್ರಹಂ (ಈಜಿಪ್ಟ್)

* ವಿಶ್ವ ಸಂಸ್ಥೆಯ ಆಹಾರ & ಕೃಷಿ ಸಂಘಟನೆ (FAO) ( ರೋಂ) ಮಹಾ ನಿರ್ದೇಶಕರು - ಜೋಸ್ ಗ್ರಾಜಿಯಾ ನೋಡಾಸಿಲ್ವ.

* ಅಂತರಾಷ್ಟ್ರೀಯ ಅಣುಶಕ್ತಿ ಒಕ್ಕೂಟ (IAEA) (ವಿಯನ್ನಾ) ಮಹಾ ನಿರ್ದೇಶಕರು - ಯುಕಿಯಾ ಅಮನೊ

* ವಿಶ್ವ ವ್ಯಾಪಾರ ಸಂಸ್ಥೆ  (WTO) (ಜಿನಿವಾ) ಮಹಾನಿರ್ದೇಶಕರು - ರಾಬರ್ಟೋ ಅಜಿವಿಡೊ

* ಅಂತರಾಷ್ಟ್ರೀಯ ನಾಗರೀಕ ವಿಮಾನಯಾನ ಸಂಘಟನೆ (ICAO) (ಮಾಂಟ್ರಿಯಲ್) ಮುಖ್ಯಸ್ಥರು - ರೈಮಂಡ್ ಬೆಂಜಮೀನ್

* ಅಂತರಾಷ್ಟ್ರೀಯ ಕೃಷಿ ಅಭಿವೃದ್ದಿ ನಿಧಿ (IFAD) (ರೋಂ) ಮುಖ್ಯಸ್ಥರು - ಕನಯೊ ಎಫ್ ನಾವ್ನಜ
shivu yadawad
* ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ (  ILO) (ಜಿನಿವಾ)  ಮಹಾನಿರ್ದೇಶಕರು - ಗುಯೊರೈಡರ್

* ಅಂತರಾಷ್ಟ್ರೀಯ ಸಾಗರಿಕಾ ಸಂಘಟನೆ ( IMO) (ಲಂಡನ್) ಮುಖ್ಯಸ್ಥರು - ಕೋಜಿ ಸೆಕಿಮಿಜೋ

* ಅಂತರಾಷ್ಟ್ರೀಯ ಹಣಕಾಸು ನಿಧಿ ( IMF) (ವಾಷಿಂಗ್ಟನ್ ) - ಮಹಾ ನಿರ್ದೇಶಕರು - ಕ್ರಿಶ್ಚಿಯನ್ ಲಿಗಾರ್ಡೆ

* ಅಂತರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ITU ( ಜಿನಿವಾ) ಮಹಾ ನಿರ್ದೇಶಕರು - ಡಾ• ಹಮಾಡಯನ್ ಟೂರೆ

* ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ UNESCO ( ಪ್ಯಾರೀಸ್) ಐರಿನಾ ಬೊಕೊವಾ

* ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ದಿ ಸಂಘಟನೆ UNIDO (ವಿಯನ್ನಾ) - ಲಿ ಯಾಂಗ್

* ಸಾರ್ವತ್ರಿಕ ಅಂಚೆ ಒಕ್ಕೂಟ UPU (ಬರ್ನ್, ಸ್ವಿರ್ಜಲ್ಯಾಂಡ್) ಮುಖ್ಯಸ್ಥರು - ಬಿಷರ್ ಅಬ್ದಿರೆಹಮಾನ್ ಹುಸ್ಸೈನ್

* ವಿಶ್ವಬ್ಯಾಂಕ್ (ವಾಷಿಂಗ್ಟನ್ ಡಿಸಿ) ಮುಖ್ಯಸ್ಥರು - ಜಿಮ್ ಯಾಂಗ್ ಕಿಮ್

* ವಿಶ್ವ ಆರೋಗ್ಯ ಸಂಸ್ಥೆ WTO ಜಿನಿವಾ - ಡಾ. ತೆಡ್ರೊಸ್ ಅಧನಂ ಗ್ರಿಬಿಯೆಸೂಸ್

* ವಿಶ್ವ ಆಹಾರ ಕಾರ್ಯಕ್ರಮ WFP (ರೋಂ) ಮುಖ್ಯಸ್ಥರು - ಯರ್ ತರಿನ್ ಕುಸಿನ್

* ವಿಶ್ವ ಬೌದ್ಧಿಕ, ಸಂಪತ್ತಿನ ಸಂಘಟನೆ - ಫ್ರಾನ್ಸಿಸ್ ಗರ್ರಿ

* ಜಾಗತಿಕ ಹವಾಮಾನ ಸಂಘಟನೆ - ಮಿಜೆಲ್ ಜರೌದ್

* ವಿಶ್ವ ಪ್ರವಾಸಿ ಸಂಸ್ಥೆ - ತಾಲಿಬ್ ರಿಪೈ

* ಯುನಿಸಿಫ್ ಕಾರ್ಯನಿರ್ವಣಾಧಿಕಾರಿ - ಅಂತೋನಿ ಲಾಕೆ

* ವಿಶ್ವ ವಾಣಿಜ್ಯ & ಅಭಿವೃದ್ದಿ ಸಮ್ಮೇಳನ ಪ್ರಧಾನ ಕಾರ್ಯದರ್ಶಿ - ಡಾ. ಮುಖಿಸ ಕಿತುಯಿ

* ಆಫ್ರಿಕನ್ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷರು - ಅಕಿನ್ ವುಮಿ ಅಡೆಸಿನಾ

* ಅಂತರಾಷ್ಟ್ರೀಯ ಒಲಂಪಿಕ್ ಸಮಿತಿ  ಅಧ್ಯಕ್ಷರು - ಥಾಮಸ್ ಬಾಚ್

* ಕಾಮನ್ ವೆಲ್ತ್ ಪ್ರಧಾನ ಕಾರ್ಯದರ್ಶಿ - ಪ್ಯಾಟ್ರಿಷಿಯಾ ಸ್ಕಾಟ್ಲ್ಯಾಂಡ್ ಆಫ್ ಅಸ್ಕಾಲ್

* ಆಫ್ರಿಕಾನ್ ಒಕ್ಕೂಟದ ಸಾಮಾನ್ಯ ಸಭೆ - ರಾಬರ್ಟ್ ಮುಗಾಬೆ

* ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರು - ಶಶಾಂಕ್ ಮನೋಹರ್

* ನ್ಯಾಮ್ ನ ಕಾರ್ಯದರ್ಶಿ - ನಿಕೋಲಸ್ ಮದುರೋ

* ನ್ಯಾಟೊ ಪ್ರಧಾನ ಕಾರ್ಯದರ್ಶಿ - ಜೆನ್ಸ್ ಸ್ಟೊಲೊನ್ಮ್ ಬರ್ಗ್

* ಸಾರ್ಕ್ ಪ್ರಧಾನ ಕಾರ್ಯದರ್ಶಿ - ಅಮ್ಜಿದ್ ಹುಸೇನ್ ಬಿ ಸಹೀಲ್

* ಯು. ಎನ್. ವುಮೆನ್ಸ್ ಕಾರ್ಯ ನಿರ್ವಹಣಾಧಿಕಾರಿ - ಫುಮ್ ಜಿಲ್ ಮ್ಲ್ಯಾಂಬೊ ನಗ್

No comments:

Post a Comment