1) ಬ್ಯಾಂಕ್ ಬರೋಡಾ ಬ್ಯೂರೋದ ಚೇರ್ ಮೆನ್ ಯಾರು?
ಉತ್ತರ:- ವಿನೋದ್ ರಾಯ್
ಉತ್ತರ:- ವಿನೋದ್ ರಾಯ್
2) PCB ಯ ವಿಸ್ತೃತ ರೂಪ.... (ವಿಜ್ಞಾನದಲ್ಲಿ)
ಉತ್ತರ:- Printed circuit board
3) 1971 ರಲ್ಲಿ ಬಾಂಗ್ಲಾದೇಶದ ಪ್ರಧಾನಮಂತ್ರಿಗಳು ಯಾರಾಗಿದ್ದರು?
ಉತ್ತರ:- ತಾಜಾಉದ್ದೀನ್ ಅಹ್ಮದ್
4) ಟಾಟಾ ಮೋಟರ್ಸ್ ನ ಬ್ರ್ಯಾಂಡ್ ಅಂಬಾಸೆಡರ್ ಯಾರು?
ಉತ್ತರ:- ಲಿಯೋನೆಲ್ ಮೆಸ್ಸಿ
5) ಈಸ್ಟ್ ಇಂಡಿಯಾ ಕಂಪನಿಯು ಯಾವಾಗ ಭಾರತಕ್ಕೆ ಬಂದಿತುಇ?
ಉತ್ತರ:- 1600
6) ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಯಾರು?
ಉತ್ತರ:- ಎಚ್.ಎಲ್ ದತ್ತು
7) ಮಧುರೈನ ಹಳೆಯ ಹೆಸರೇನು?
ಉತ್ತರ:- ಮಧುರಾಪುರಿ
8) 2016 ರ ಏಷ್ಯಾ ಕಪ್ ಕ್ರಿಕೆಟ್ ಸಿರೀಸ್ ನ ವಿಜೇತರು ಯಾರು?
ಉತ್ತರ:- ಭಾರತ
9) 2011 ರಲ್ಲಿ ಎರಡನೆಯ ಬಾರಿಗೆ ವಿಶ್ವಸಂಸ್ಥೆಯ ಮುಖ್ಯಸ್ಥರಾಗಿ ಆಯ್ಕೆಯಾದವರು ಯಾರು?
ಉತ್ತರ:- ಬಾನ್ ಕಿ ಮೂನ್
10) ಆಜಾದ್ ಹಿಂದ್ ಫೌಜ್ ಯಾವಾಗ ಅಸ್ತಿತ್ವಕ್ಕೆ ಬಂದಿತು?
ಉತ್ತರ:- 1942 ರಲ್ಲಿ
11) ನೆಟ್ ವೇರ್ ಯಾವ ದೇಶಕ್ಕೆ ಸೇರುತ್ತದೆ?
ಉತ್ತರ:- ಭಾರತ
12) ಭಾರತದ ರಾಷ್ಟ್ರೀಯ ಧೇಯ ಯಾವುದು?
ಉತ್ತರ:- ಸತ್ಯ ಮೇವ ಜಯತೆ
13) ಮಣ್ಣಿನ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?
ಉತ್ತರ:- ಪೆಡಾಲಜಿ
14) ಸ್ನೂಕರ್ ನಲ್ಲಿರುವ ಬಾಲ್ ಗಳ ಸಂಖ್ಯೆ ಎಷ್ಟು?
ಉತ್ತರ:- 22
15) ಸೌತ್ ಏಷ್ಯನ್ ವ್ರೆಸ್ಲಿಂಗ್ ಹೆಡರೇಷನ್ ನ ಅಧ್ಯಕ್ಷರು ಯಾರು?
ಉತ್ತರ:- ಬ್ರಿಜಭೂಷಣ ಶರಣ ಸಿಂಗ್
16) ಆರ್ಯಭಟ ಉಪಗ್ರಹವನ್ನು ಯಾವಾಗ ಉಡಾಯಿಸಲಾಯಿತು?
ಉತ್ತರ:- 1975 ರಲ್ಲಿ
17) ಬಾಹ್ಯಾಕಾಶಕ್ಕೆ ತಲುಪಿದ ಭಾರತದ ಮೊದಲಿಗರಾರು ಮತ್ತು ಅವರು ತೆರಳಿದ ರಾಕೆಟ್ ನ ಹೆಸರೇನು?
ಉತ್ತರ:- ರಾಕೇಶ್ ಶರ್ಮಾ, ಸೋಯುಜ್ ಟಿ- 11
18) ಕ್ಯೋಟೋ ಕಂಡುಬರುವುದು ಎಲ್ಲಿ?
ಉತ್ತರ:- ಜಪಾನ್
19) ಭಾರತದ ಅತ್ಯಂತ ಕಿರಿಯ ಚೆಸ್ ಮಾಸ್ಟರ್ ಯಾರು?
ಉತ್ತರ:- ಪರಿಮಾರ್ಜನ್ ನೆಗಿ
20) ಯಾವ ಅಂಶವು ಪರಮಾಣು ಸಂಖ್ಯೆ 3 ನ್ನು ಹೊಂದಿದೆ?
ಉತ್ತರ:- ಲೀಥಿಯಮ್
21) ಲೋಕಸಭೆಯ ಪ್ರಥಮ ಸ್ಪೀಕರ್ ಯಾರು?
ಉತ್ತರ:- ಗಣೇಶ್ ಮಾವಲಂಕರ್
22) ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಪ್ರಾಣಿ ಯಾವುದು?
ಉತ್ತರ:- ಲೈಕಾ ಎಂಬ ನಾಯಿ
23) ಬಾಲಗಂಗಾಧರ ತಿಲಕರು ಹೊರಡಿಸಿದ ಪತ್ರಿಕೆ ಯಾವುದು?
ಉತ್ತರ:- ಕೇಸರಿ
24) ಸ್ವರಾಜ್ ಪಕ್ಷದ ಸ್ಥಾಪಕರು ಯಾರು?
ಉತ್ತರ:- ಚಿತ್ತರಂಜನ್ ದಾಸ್, ಮೋತಿಲಾಲ್ ನೆಹರು, ನರಸಿಂಹ ಕೇಳ್ಕರ್
25) 1000 ಕಂಬಗಳ ದೇವಸ್ಥಾನವನ್ನು ಯಾರು ಸ್ಥಾಪಿಸಿದರು?
ಉತ್ತರ:- ರುದ್ರದೇವ
26) ಕಥಕ್ಕಳಿ ಎಂಬುವುದು ಯಾವ ರಾಜ್ಯದ ನೃತ್ಯವಾಗಿದೆ?
ಉತ್ತರ:- ಕೇರಳ
27) ಕುಚುಪುಡಿ ಯಾವ ರಾಜ್ಯದ ನೃತ್ಯವಾಗಿದೆ?
ಉತ್ತರ:- ಆಂಧ್ರಪ್ರದೇಶ
28) ಗುಪ್ತ ಸಾಮ್ರಾಜ್ಯದ ಸ್ಥಾಪಕರು ಯಾರು?
ಉತ್ತರ:- ಶ್ರೀಗುಪ್ತ

No comments:
Post a Comment