Tuesday, 1 November 2016

ಪಿ.ಡಿ.ಓ ನೇಮಕಾತಿ ಪರೀಕ್ಷೆ -2016ರ ಬಹು ಆಯ್ಕೆಯ ಮಾದರಿ ಪ್ರಶ್ನೋತ್ತರಗಳು :

1) ಗ್ರಾಮ ಪಂಚಾಯತಿಗಳ ಲೆಕ್ಕ ಪತ್ರಗಳ ಪರಿಶೋಧನೆ ನಡೆಸುವವರಾರು?
ಎ. ರಾಜ್ಯ ಲೆಕ್ಕ ಪತ್ರಗಳ ನಿಯಂತ್ರಕರು
ಬಿ. ಸ್ಥಳೀಯ ಲೆಕ್ಕ ಪರಿಶೋಧನೆಗಳ ಸಹಾಯಕ ನಿಯಂತ್ರಕರು
ಸಿ. ಮುಖ್ಯ ಲೆಕ್ಕಾಧಿಕಾರಿಗಳು ಜಿ.ಪಂ
ಡಿ. ಸಹಾಯಕ ಲೆಕ್ಕಾಧಿಕಾರಿಗಳು ತಾ.ಪಂ

ಉ: ಬಿ
2) ಹಣಕಾಸು ಆಯೋಗದ ಅಧ್ಯಕ್ಷರನ್ನು ಹೊಂದಾಣಿಸಿ
A. 2 ನೇ ಆಯೋಗ 1. ಮಹಾವೀರ ತ್ಯಾಗಿ
B. 4 ನೇ ಆಯೋಗ 2. ಪಿ.ವಿ.ರಾಜಮನ್ನಾರ
C. 5 ನೇ ಆಯೋಗ 3. ಕೆ. ಸಂತಾನಂ
D. 13 ನೇ ಆಯೋಗ 4. ವಿಜಯ್ ಎಲ್ ಕೇಳ್ಕರ್
ಎ. A-3 B-2 C-1 D- 4
ಬಿ. A-1 B-3 C-2 D- 4
ಸಿ. A-4 B-2 C-3 D- 1
ಡಿ. A-2 B-3 C-4 D- 1
ಉ: ಎ
3) ಇದು ಉತ್ಪಾದನಾ ಸಮಿತಿಯ ಒಂದು ಕಾರ್ಯ
ಎ. ಕೈಗಾರಿಕೆಗಳು
ಬಿ. ಸಾರ್ವಜನಿಕ ಆರೋಗ್ಯ
ಸಿ. ಶಿಕ್ಷಣ
ಡಿ. ಮೇಲಿನ ಎಲ್ಲವೂ
ಉ: ಎ
4) ಪ್ರಸ್ತುತ ಗ್ರಾಮ ಪಂಚಾಯತಿಯ ಮಹಿಳಾ ಸದಸ್ಯರ ಸಂಖ್ಯೆ ಎಷ್ಟು?
ಎ. 95000
ಬಿ. 35000
ಸಿ. 45000
ಡಿ. 49000
ಉ: ಸಿ
5) ಕರ್ನಾಟಕದಲ್ಲಿ ಮೈಸೂರ ಗ್ರಾಮ ಪಂಚಾಯತಿ & ಜಿಲ್ಲಾ ಮಂಡಳಿಗಳ ಅಧಿನಿಯಮ ಯಾವಾಗ ಜಾರಿಗೆ ಬಂದಿತು?
ಎ. 1952
ಬಿ. 1962
ಸಿ. 1956
ಡಿ. 1887
ಉ: ಎ
6) 1959ರ ಕಾಯ್ದೆಯ ಜಿಲ್ಲೆಯಲ್ಲಿ ರಚನೆಯಾದ ಸಮಿತಿ ಯಾವುದು?
ಎ. ಜಿಲ್ಲಾ ಪಂಚಾಯತಿ
ಬಿ. ಜಿಲ್ಲಾ ಅಭಿವೃದ್ಧಿ ಸಮಿತಿ
ಸಿ. ಜಿಲ್ಲಾ ಸಮಿತಿ
ಡಿ. ಜಿಲ್ಲಾ ಸ್ಥಾಯಿ ಸಮಿತಿ
ಉ: ಎ
7) ಗ್ರಾಮ ಪಂಚಾಯತಿಯ ನೌಕರರ ವಾರ್ಷಿಕ ವಿವರಣ ಪಟ್ಟಿಯನ್ನು ಮಹಾಲೇಖಪಾಲರಿಗೆ ಪ್ರತಿ ವರ್ಷ ಯಾವ ತಿಂಗಳಲ್ಲಿ ಸಲ್ಲಿಸಲಾಗುತ್ತದೆ.
ಎ. ಮಾರ್ಚ್ 31 ರೊಳಗೆ
ಬಿ. ಜೂನ್ 1 ರೊಳಗೆ
ಸಿ. ಮೇ 15 ರೊಳಗೆ
ಡಿ. ಏಪ್ರಿಲ್ 1 ರೊಳಗೆ
ಉ: ಸಿ
8) ಕ.ಪಂ.ರಾ.ಅ.1993ರ ಪ್ರಕರಣ 32 ಇದು ಈ ವಿಷಯಕ್ಕೆ ಸಂಬಂದಿಸಿದೆ
ಎ. ಸದಸ್ಯತ್ವ ಅನರ್ಹತೆಗೆ
ಬಿ. ಮತದಾನಕ್ಕೆ
ಸಿ. ಸದಸ್ಯನಾಗಲು ಅರ್ಹತೆ ಕುರಿತು
ಡಿ. ಮತದಾನ ಕೇಂದ್ರಗಳಿಂದ ಮತ ಪತ್ರಗಳನ್ನು ತೆಗೆದುಕೊಂಡು ಹೋಗುವ ಅಪರಾಧ
ಉ: ಡಿ
9) EFT ಇದು...
ಎ. Emergency Fund Tranceper
ಬಿ. Electronic Fund Tranceper
ಸಿ. Electronic Fund Transaction
ಡಿ. None of the Above
ಉ: ಬಿ
10) GSK ಇದು...
ಎ.ಗ್ರಾಮೀಣ ಸಹಕಾರಿ ಕೇಂದ್ರ
ಬಿ. ಗ್ರಾಮೀಣ ಸ್ತ್ರೀಶಕ್ತಿ ಕೇಂದ್ರ
ಸಿ. ಗಾಂಧಿ ಸಾಕ್ಷಿ ಕಾಯಕ
ಡಿ ಯಾವುದು ಅಲ್ಲ
ಉ: ಸಿ

No comments:

Post a Comment