Sunday, 20 August 2017

GENERAL QUESTIONS

1.ರಾಷ್ಟ್ರೀಯ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಎಲ್ಲಿ ಸ್ಥಾಪಿತವಾಗಿದೆ ?
ಉತ್ತರ - ನವದೆಹಲಿ .

2. ಪ್ರಸಿದ್ಧ ಪಕ್ಷಿ ಧಾಮ ನಳ ಸರೋವರ ಯಾವ ರಾಜ್ಯದಲ್ಲಿದೆ ?
ಉತ್ತರ - ಗುಜರಾತ್ .

3. ಭಾರತವು ಎಷ್ಟು ರಾಷ್ಟಗಳೊಂದಿಗೆ ಭೂ ಮಾರ್ಗವನ್ನು ಹೊಂದಿದೆ ?
ಉತ್ತರ -7.

4.ರಾಮೇಶ್ವರಂ ಮತ್ತು ಶ್ರೀಲಂಕ ನಡುವೆ ಇರುವ ಸೇತುವೆ ಯಾವುದು?
ಉತ್ತರ - ಆಡಂ ಸೇತುವೆ.

5. ಕರಾವಳಿಯು ಉತ್ತರ ಕನ್ನಡ ಮತ್ತು ದಕ್ಷಿಣಕನ್ನಡ ಎಂದು ವಿಭಜನೆಯಾಗಿದ್ದು ಯಾವಾಗ ?
ಉತ್ತರ - 1864.

6. ಕರಾವಳಿಯ ಕಡಲರಾಣಿ ಎಂದು ಕರೆಯಲ್ಪಡುವ ಸ್ಥಳ ಯಾವುದು ?
ಉತ್ತರ -ಕೊಚ್ಚಿನ್ .

7. ಭಾರತದಲ್ಲಿ ಭತ್ತ ಪರಿಹಾರ ಯೋಜನೆ ಯಾವ ವರ್ಷದಿಂದ ಜಾರಿಗೆ ಬಂದಿತು ?
ಉತ್ತರ - 1933.

8. ಪೃಥ್ವಿ ಸಂರಕ್ಷಣಾ ದಿನ ಎಂದು ಆಚರಿಸಲಾಗುವುದು ?
ಉತ್ತರ -ಏಪ್ರಿಲ್ 18
.
9. ಮೊದಲ ಕಾಫಿ ತೋಟಗಾರಿಕೆಯು ಎಲ್ಲಿ ಪ್ರಾರಂಭವಾಯಿತು ?
ಉತ್ತರ - ಕರ್ನಾಟಕ.

10. ಮಾಪಿಳೈ ಎಂದು ಕರೆಯಲ್ಪಡುವ ಮುಸ್ಲಿಂ ಜನಾಂಗ ಎಲ್ಲಿ ಕಂಡುಬರುತ್ತದೆ?
ಉತ್ತರ -ಮಲಬಾರ್

No comments:

Post a Comment