Friday 3 July 2015

ಗುಪ್ತರು‬

ಗುಪ್ತ ಸಾಮ್ರಾಜ್ಯದ ಸ್ಥಾಪಕ ಅಥವಾ ಮೊದಲ ದೊರೆ-ಶ್ರೀಗುಪ್ತ
ಗುಪ್ತರ ರಾಜಧಾನಿ -ಪಾಟಲೀಪುತ್ರ
ಗುಪ್ತಶಕವನ್ನು ಪ್ರಾರಂಭಿಸಿದವರು-ಒಂದನೇಚಂದ್ರಗುಪ್ತ
ಒಂದನೇ ಚಂದ್ರಗುಪ್ತನಿಗೆ ಇದ್ದ ಬಿರುದು-ಮಹಾರಾಜಾಧಿರಾಜ
ಗುಪ್ತಶಕೆ ಆರಂಭಕ್ಕೆ ಕಾರಣವಾದ ಅಂಶ-ಪಟ್ಟಾಭಿಷೇಕದ ನೆನಪು
ಗುಪ್ತಶಕೆಗೆ ಕರೆಯುಚ ಮತ್ತೊಂದು ಹೆಸರು-ವಲ್ಲಬೀಶಕೆ
ಪ್ರಯಾಗದ ಇಂದಿನ ಹೆಸರು-ಅಲಹಾಬಾದ್
ಸಮುದ್ರಗುಪ್ತನ ಕಾರ್ಯಸಾಧನೆ ವ್ಯಕ್ತಿತ್ಚಗಳ ವಿವರಣೆ ನೀಡುವ
ಶಾಸನ -ಆಲಹಾಬಾದ್ ಸ್ಥಂಭಶಾಸನ
ಸಮುದ್ರಗುಪ್ತನು ತನ್ನ ದಿಗ್ವಿಜಯದ ನೆನಪಿಗಾಗಿಮಾಡಿದ್ದು
-ಅಶ್ವಮೇದಯಾಗ ಮತ್ತು ಚಿನ್ನದ ನಾಣ್ಯ ಚಲಾವಣೆ
ಸಮುದ್ರಗುಪ್ತನ ಉತ್ತರಾಧಿಕಾರಿ-೨ನೇ ಚಂದ್ರಗುಪ್ತ (ವಿಕ್ರಮಾದಿತ್ಯ
೨ನೇ ಚಂದ್ರಗುಪ್ತನ ಆಸ್ಥಾನದಲ್ಲಿದ್ದ ವಿದ್ವಾಂಸರು-ಕಾಳಿದಾಸ ವರಾಹಮಿಹಿರ
ಭಾರತದ ನೆಪೋಲಿಯನ್ ಎನಿಸಿರುವ ಗುಪ್ತ ಚಕ್ರವರ್ತಿ-ಸಮುದ್ರಗುಪ್ತ
ಎರಡನೇ ಚಂದ್ರಗುಪ್ತನ ಆಸ್ಥಾನಕ್ಕೆ ಭೇಟಿ ನೀಡಿದ ಚೀನಿ ಪ್ರವಾಸಿ- ಫಾಹಿಯಾನ್
ಫಾಹಿಯಾನನು ಭಾರತ ಪ್ರವಾಸದ ಅನುಭವಗಳನ್ನು ಬರೆದಿರುವ ಗ್ರಂಥ-ಘೋ ಕೋ ಕಿ
ಒಂಬತ್ತು ಕವಿಪ್ರಧಾನರಿಗೆ ಆಶ್ರಯ ನೀಡಿದ್ದ ದೊರೆ-೨ನೇ ಚಂದ್ರಗುಪ್ತ
ಗಣಿತದಲ್ಲಿ ಶೂನ್ಯವನ್ನು ತೋರಿಸಿಕೊಟ್ಟ ಗಣಿತತಜ್ಞ- ಬ್ರಹ್ಮಗುಪ್ತ
ಗುಪ್ತರ ಕಾಲದ ಲೋಹಗಾರಿಕಾ ಪರಿಣಿತಿಗೆ ಸಾಕ್ಷಿಯಾಗಿರುವುದು-ಮೆಹ್ರೌಲಿ ಕಬ್ಬಿಣ ಸ್ಥಂಭ
ಗುಪ್ತರ ಪ್ರಾಂತ್ಯಗಳಿಗೆ ಕರೆಯುತ್ತಿದ್ದಿದ್ದು-ಭುಕ್ತಿ
ಗುಪ್ತರಕಾಲದಲ್ಲಿ ಬಲವಂತ ದುಡಿಮೆಗಿದ್ದ ಹೆಸರು-ವಿಶ್ವ
ಗುಪ್ತರಕಾಲದ ಪ್ರಸಿದ್ಧ ವಿಶ್ವವಿದ್ಯಾಲಯಗಳು- ನಲಂದಾ ವಲ್ಲಭಿ
ನಲಂದಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಗುಪ್ತ ದೊರೆ-ನರಸಿಂಹ ಗುಪ್ತ.

1 comment:

  1. ಅಲಹಾಬಾದ್ ಸ್ಥಂಭ ಶಾಸನ 7 ಸಾಲುಗಳನ್ನು ಹಾಳು ಮಾಡಿದ ದೊರೆ ಯಾರು

    ReplyDelete