Tuesday, 1 November 2016

India at a Glance

Capital: New Delhi.

Area: 3.3 Million sq. km

Latitude: 6° 44' and 35° 30' north latitude.

Longitude: 68° 7' and 97° 25' east longitude.


Official Language: Hindi.

Total Recognized Languages: 22.

Total Coast Line: 7,516.6 km.

Area covered by Forest: 68 million hectares.

Population: 1,210,193,422 Billion.

Male: 623.7 million.

Female: 586.4 million.

Population Growth Rate: 1.64 per cent during 2001-2011.

Density of Population: 370.8/km2.

Sex Ratio: 940.

Literacy Rate: 74.04%.

Male: 82.14%.

Female: 65.46%.

State: 28.

Union Territories: 7.

Largest State: Rajasthan.

Smallest State: Goa.

National Park: 102.

Wildlife Sanctuaries: 441.

Largest City: Mumbai.

Calling Code: +91.

National Motto: Satyameva Jayate.

National Song: Vande Mataram.

National Anthem: Jana Gana Mana.

Highest Point: Mount Godwin-Austen, 28,251 ft.

Currency: Indian Rupee.

Time Zone: GMT + 05:30.

Life Expectancy Rate.

Male: 65.8 years.

Female: 68.1 years.

Ethnic Groups: Australoid, Mongoloid, Europoid, Caucasian, and Negroid.

National Days: 26th January (Republic Day).




15th August (Independence Day).




2nd October (Gandhi Jayanti; Mahatma Gandhi's Birthday).

National Bird: Indian peacock.

National Flower: Lotus.

National Tree: Banyan Tree.

National River: The Ganga.

National Aquatic Animal: River Dolphin.

National Animal: Tiger.

National Fruit: Mango.

General Knowledge

1) ಬ್ಯಾಂಕ್ ಬರೋಡಾ ಬ್ಯೂರೋದ ಚೇರ್ ಮೆನ್ ಯಾರು?
ಉತ್ತರ:- ವಿನೋದ್ ರಾಯ್

2) PCB ಯ ವಿಸ್ತೃತ ರೂಪ.... (ವಿಜ್ಞಾನದಲ್ಲಿ)
ಉತ್ತರ:- Printed circuit board

3) 1971 ರಲ್ಲಿ ಬಾಂಗ್ಲಾದೇಶದ ಪ್ರಧಾನಮಂತ್ರಿಗಳು ಯಾರಾಗಿದ್ದರು?
ಉತ್ತರ:- ತಾಜಾಉದ್ದೀನ್ ಅಹ್ಮದ್

4) ಟಾಟಾ ಮೋಟರ್ಸ್ ನ ಬ್ರ್ಯಾಂಡ್ ಅಂಬಾಸೆಡರ್ ಯಾರು?
ಉತ್ತರ:- ಲಿಯೋನೆಲ್ ಮೆಸ್ಸಿ

5) ಈಸ್ಟ್ ಇಂಡಿಯಾ ಕಂಪನಿಯು ಯಾವಾಗ ಭಾರತಕ್ಕೆ ಬಂದಿತುಇ?
ಉತ್ತರ:- 1600

6) ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಯಾರು?
ಉತ್ತರ:- ಎಚ್.ಎಲ್ ದತ್ತು

7) ಮಧುರೈನ ಹಳೆಯ ಹೆಸರೇನು?
ಉತ್ತರ:- ಮಧುರಾಪುರಿ

8) 2016 ರ ಏಷ್ಯಾ ಕಪ್ ಕ್ರಿಕೆಟ್ ಸಿರೀಸ್ ನ ವಿಜೇತರು ಯಾರು?
ಉತ್ತರ:- ಭಾರತ 

9) 2011 ರಲ್ಲಿ ಎರಡನೆಯ ಬಾರಿಗೆ ವಿಶ್ವಸಂಸ್ಥೆಯ ಮುಖ್ಯಸ್ಥರಾಗಿ ಆಯ್ಕೆಯಾದವರು ಯಾರು?
ಉತ್ತರ:- ಬಾನ್ ಕಿ ಮೂನ್

10) ಆಜಾದ್ ಹಿಂದ್ ಫೌಜ್ ಯಾವಾಗ ಅಸ್ತಿತ್ವಕ್ಕೆ ಬಂದಿತು?
ಉತ್ತರ:- 1942 ರಲ್ಲಿ

11) ನೆಟ್ ವೇರ್ ಯಾವ ದೇಶಕ್ಕೆ ಸೇರುತ್ತದೆ?
ಉತ್ತರ:- ಭಾರತ

12) ಭಾರತದ ರಾಷ್ಟ್ರೀಯ ಧೇಯ ಯಾವುದು?
ಉತ್ತರ:- ಸತ್ಯ ಮೇವ ಜಯತೆ

13) ಮಣ್ಣಿನ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?
ಉತ್ತರ:- ಪೆಡಾಲಜಿ

14) ಸ್ನೂಕರ್ ನಲ್ಲಿರುವ ಬಾಲ್ ಗಳ ಸಂಖ್ಯೆ ಎಷ್ಟು?
ಉತ್ತರ:- 22

15) ಸೌತ್ ಏಷ್ಯನ್ ವ್ರೆಸ್ಲಿಂಗ್ ಹೆಡರೇಷನ್ ನ ಅಧ್ಯಕ್ಷರು ಯಾರು?
ಉತ್ತರ:- ಬ್ರಿಜಭೂಷಣ ಶರಣ ಸಿಂಗ್

16) ಆರ್ಯಭಟ ಉಪಗ್ರಹವನ್ನು ಯಾವಾಗ ಉಡಾಯಿಸಲಾಯಿತು?
ಉತ್ತರ:- 1975 ರಲ್ಲಿ

17) ಬಾಹ್ಯಾಕಾಶಕ್ಕೆ ತಲುಪಿದ ಭಾರತದ ಮೊದಲಿಗರಾರು ಮತ್ತು ಅವರು ತೆರಳಿದ ರಾಕೆಟ್ ನ ಹೆಸರೇನು?
ಉತ್ತರ:- ರಾಕೇಶ್ ಶರ್ಮಾ, ಸೋಯುಜ್ ಟಿ- 11

18) ಕ್ಯೋಟೋ ಕಂಡುಬರುವುದು ಎಲ್ಲಿ?
ಉತ್ತರ:- ಜಪಾನ್

19) ಭಾರತದ ಅತ್ಯಂತ ಕಿರಿಯ ಚೆಸ್ ಮಾಸ್ಟರ್ ಯಾರು?
ಉತ್ತರ:- ಪರಿಮಾರ್ಜನ್ ನೆಗಿ

20) ಯಾವ ಅಂಶವು ಪರಮಾಣು ಸಂಖ್ಯೆ 3 ನ್ನು ಹೊಂದಿದೆ?
ಉತ್ತರ:- ಲೀಥಿಯಮ್

21) ಲೋಕಸಭೆಯ ಪ್ರಥಮ ಸ್ಪೀಕರ್ ಯಾರು?
ಉತ್ತರ:- ಗಣೇಶ್ ಮಾವಲಂಕರ್

22) ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಪ್ರಾಣಿ ಯಾವುದು?
ಉತ್ತರ:- ಲೈಕಾ ಎಂಬ ನಾಯಿ

23) ಬಾಲಗಂಗಾಧರ ತಿಲಕರು ಹೊರಡಿಸಿದ ಪತ್ರಿಕೆ ಯಾವುದು?
ಉತ್ತರ:- ಕೇಸರಿ

24) ಸ್ವರಾಜ್ ಪಕ್ಷದ ಸ್ಥಾಪಕರು ಯಾರು?
ಉತ್ತರ:- ಚಿತ್ತರಂಜನ್ ದಾಸ್, ಮೋತಿಲಾಲ್ ನೆಹರು, ನರಸಿಂಹ ಕೇಳ್ಕರ್

25) 1000 ಕಂಬಗಳ ದೇವಸ್ಥಾನವನ್ನು ಯಾರು ಸ್ಥಾಪಿಸಿದರು?
ಉತ್ತರ:- ರುದ್ರದೇವ

26) ಕಥಕ್ಕಳಿ ಎಂಬುವುದು ಯಾವ ರಾಜ್ಯದ ನೃತ್ಯವಾಗಿದೆ?
ಉತ್ತರ:- ಕೇರಳ

27) ಕುಚುಪುಡಿ ಯಾವ ರಾಜ್ಯದ ನೃತ್ಯವಾಗಿದೆ?
ಉತ್ತರ:- ಆಂಧ್ರಪ್ರದೇಶ

28) ಗುಪ್ತ ಸಾಮ್ರಾಜ್ಯದ ಸ್ಥಾಪಕರು ಯಾರು?
ಉತ್ತರ:- ಶ್ರೀಗುಪ್ತ

ಕೆಲವು ಕೃಷಿಕ್ರಾಂತಿಗಳು

*ಶ್ವೇತ ಕ್ರಾಂತಿ* - ಹಾಲಿಗೆ ಸಂಬಂಧಿಸಿದೆ
,
•. *ನೀಲಿ ಕ್ರಾಂತಿ* - ಮೀನುಗಾರಿಕೆಗೆ ಸಂಬಂಧಿಸಿದೆ

*ಹಳದಿ ಕ್ರಾಂತಿ* - ಎಣ್ಣೆ ಬೀಜಕ್ಕೆ ಸಂಬಂಧಿಸಿದೆ

*ಪಿಂಕ್ ಕ್ರಾಂತಿ* - ಸೀಗಡಿಗೆ ಸಂಬಂಧಿಸಿದೆ

*ಬೂದು ಕ್ರಾಂತಿ* - ಉಣ್ಣೆಗೆ ಸಂಬಂದಿಸಿದೆ

*ಸ್ವರ್ಣಕ್ರಾಂತಿ* - ತೋಟಗಾರಿಕೆಗೆ (ಹಣ್ಣುಗಳಿಗೆ) ಸಂಬಂಧಿಸಿದೆ

*ಕಪ್ಪು ಕ್ರಾಂತಿ* - ಪೆಟ್ರೋಲಿಯಂಗೆ ಸಂಬಂಧಿಸಿದೆ

*ಕೆಂಪು ಕ್ರಾಂತಿ* - ಮಾಂಸ ಮತ್ತು ಟೊಮೇಟೊಗೆ ಸಂಬಂಧಿಸಿದೆ

*ಬೆಳ್ಳಿಕ್ರಾಂತಿ* - ಮೊಟ್ಟೆಗೆ ಸಂಬಂಧಿಸಿದೆ

*ರೌಂಡ್ ಕ್ರಾಂತಿ* - ಆಲುಗೆಡ್ಡೆಗೆ ಸಂಬಂಧಿಸಿದೆ

ವಿಶ್ವಸಂಸ್ಥೆ

*ಮೂರನೇ ಮಹಾಯುದ್ದ ನಡೆಯಬಾರದೆಂದೂ ವಿಶ್ವದ ಪ್ರಮುಖ ವ್ಯಕ್ತಿಗಳು ಚರ್ಚಿಸಿದರ ಫಲವಾಗಿ 1945 ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ಸ್ಥಾಪನೆಯಾಯಿತು. 

ಅಕ್ಟೋಬರ್ 24ನ್ನು ವಿಶ್ವಸಂಸ್ಥೆಯ ದಿನಾಚರಣೆಯಾಗಿ ಆಚರಿಸುತ್ತಾರೆ*

☀️ *ವಿಶ್ವಸಂಸ್ಥೆಯ ಸ್ಥಾಪನೆಗೆ ಕಾರಣರಾದ ವ್ಯಕ್ತಿಗಳು :*

1) ಅಮೇರಿಕಾದ ಅಧ್ಯಕ್ಷ ಪ್ರಾಂಕ್ಲಿನ್ ಡಿ ರೂಸವೆಲ್ಟ್.
2) ಇಂಗ್ಲೇಂಡ್ ನ ಚರ್ಚಿಲ್.
3) ರಷ್ಯಾದ ಜೋಸೆಪ್ ಸ್ಟಾಲಿನ್.

☀️ *ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು:*
1) ಅಮೇರಿಕಾ ಅದರ ರಾಜಧಾನಿ ವಾಷಿಂಗಟನ್ ಡಿಸಿ ಕರೆನ್ಸಿ ಡಾಲರ್.
2) ರಷ್ಯಾ ಅದರ ರಾಜಧಾನಿ ಮಾಸ್ಕೋ ಕರೆನ್ಸಿ ರೋಬಾಲ್ .
3) ಚೀನಾ ರಾಜಧಾನಿ ಬೀಜಿಂಗ್ ಕರೆನ್ಸಿ ಯೆಯನ್
4) ಪ್ರಾನ್ಸ್ ರಾಜಧಾನಿ ಪ್ಯಾರಿಸ್ ಕರೆನ್ಸಿ ಪ್ರಾಂಕ್ (ಯುರೋ).
5) ಇಂಗ್ಲೇಂಡ್ ಅದರ ರಾಜಧಾನಿ ಲಂಡನ್ ಕರೆನ್ಸಿ ಪೌಲ್

☀️ *ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು*
1) ಸಾಮಾನ್ಯ ಸಭೆ.
2) ಭಧ್ರತಾ ಮಂಡಳಿ.
3) ಸಾಮಾಜಿಕ ಮತ್ತು ಆರ್ಥಿಕ ಮಂಡಳಿ.
4) ಅಂತರಾಷ್ಟ್ರೀಯ ನ್ಯಾಯಲಯ‌.
5) ಧರ್ಮದರ್ಶಿ ಮಂಡಳಿ .
6) ಸಚಿವಾಲಯ .

☀️ *ವಿಶ್ವಸಂಸ್ಥೆಯ ಧ್ವಜ:*
*ಆಲೀವ್ ರೆಂಬೆಗಳ ಮಧ್ಯದಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಬಾವುಟವಿರುವ ವಿಶ್ವದ ನಕಾಶೆ. ಇದನ್ನು 1945 ಅಕ್ಟೋಬರ್ 20 ರಂದು ಅಂಗೀಕರಿಸಲಾಯಿತು.*

• ವಿಶ್ವಸಂಸ್ಥೆ ಕಟ್ಟಲು ಸ್ಥಳ ಕೊಟ್ಟ ವ್ಯಕ್ತಿ: ಅಮೇರಿಕಾದ ಶ್ರೀಮಂತ *ರಾಂಕ್ ಪಿಲ್ಲರ್.*

• ವಿಶ್ವಸಂಸ್ಥೆ ಎಂದು ಮೊದಲ ಬಾರಿಗೆ ಕರೆದಂತಹ ವ್ಯಕ್ತಿ: *ಪ್ರಾಂಕ್ಲಿನ್ ಡಿ ರೂಸವೆಲ್ಟ್*

☀️ *ವಿಶ್ವಸಂಸ್ಥೆಯ ಗುರಿ ಮತ್ತು ಉದ್ಧೇಶಗಳು :*
• ರಾಷ್ಟ್ರ ರಾಷ್ಟ್ರಗಳ ಮಧ್ಯೆ ಬಾತೃತ್ವ ಭಾವನೆ ಮೂಡಿಸುತ್ತದೆ.
• ಭಯೋತ್ಪಾದನೆ ನಿಗ್ರಹಿಸಲು ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡುತ್ತದೆ
• ಮಾರಕ ರೋಗಗಳ ವಿರುದ್ದ ಜಾಗೃತಿ ಮೂಡಿಸುತ್ತದೆ.
• ವಿಶ್ವದ ಸ್ತ್ರೀಯರ, ಮಕ್ಕಳ, ಕಾರ್ಮಿಕರ ಕಲ್ಯಾಣ ಸಾಧಿಸುತ್ತದೆ.
• ಹವಮಾನ ವೈಪರಿತ್ಯವನ್ನು ತಡೆಯಲು ತನ್ನದೇ ಆದ ಸಲಹೆ ನೀಡುತ್ತದೆ.
• ಸಾಂಸ್ಕೃತಿಕ ಮೌಲ್ಯಗಳನ್ನು ರಕ್ಷಣೆ ಮಾಡುತ್ತದೆ.
• ವಿಶ್ವದ ಸಾಮಾಜಿಕ ಮತ್ತು ಆರ್ಥಿಕ ಸಮನ್ವಯ ಸಾಧಿಸುತ್ತದೆ

COURT TERMS

ADP :- Assistant Director of Prosecution.
APP :- Assistant Public Prosecutor.
CC No :- Calendar Case. Number.
CJM :- Chief Judicial Magistrate.
DDP :- Deputy Director of Prosecution.
DJ :- District Judge.
DW :- Defense Witness.
FTC :- Fast Track Court.
JM :- Judicial Magistrate.
MC :- Magisterial Clerk.
NBW :- Non Bailable Warrant.
PP :- Public Prosecutor.
PRC No. :- Preliminary Registration Case Number.
PT :- Pending Trial.
PT Warrant :- Prisoner Transfer Warrant.
PW :- Prosecution Witness.
SC No. :- Sessions Case Number.
STC No :- Summary Trial Case Number.
PENDING TRIAL CASE ( PT ) CASE
---------------------------------------
STAGE OF CASE
--------------------------------
1.Taken on file
2. Apperence of accused
3. For copies
4. For charge frame
5. For trial Examination of pw1 to io
6. 313 Crpc Questioning
7. Arguments on both side
8. Judgement
TAKEN ON FILE
----------------------------
1. CC- Calender case
2. STC- Summery trial case
3. PRC- Priliminary register case
4. SC- Sessions case
5. JC- Journial case
ACCQUTAL CASE IN SECTION
-----------------------------------
255 Crpc In STC case
248 Crpc In CC case
235 Crpc In SC case
IMPORTANT Crpc SECTIONS IN TRIAL COURT
---------------------------------
317 Crpc - Petition filied for absence of accused
207 Crpc - For copies
311 Crpc - To recall witness at any stage after trial
91 Crpc - To produce documents
205 Crpc - Apperence dispence of accused
239 Crpc - Discharge of accused
257 Crpc - withdrawal of complaint
301 Crpc - To assisting the prosecution
302 Crpc - Private prosecution
156(3) Crpc - Direction to register a case
173(5)(8) Crpc - Additional documents to be filed after filing a charge sheet
167(2) Crpc Bail in mandatory provision in Sessions case -90days Below 3 years punishment cases - 60
days
437 Crpc Lower court bail
438 Crpc sessions bail / Anticipatory bail
439 Crpc High court bail
Txerms used in Investigation and Police Records :-
AR Copy :- Accident Register Copy.
CD :- Case Diary.
Cr.No. :- Crime Number.
FIR :- First Information Report.
FP :- Finger Print.
FR :- Final Report.
IO :- Investigation Officer.
IP :- In Patient.
LCD :- Last Case Diary.
MO :- Modus Offender.
MO :- Medical Officer.
PM :- Post Mortem.
PMC :- Post Mortem Certificate.
PNR :- Prisoner Nominal Roll.(Prison Record ).
RCS :- Referred Charge Sheet.
r/w :- Read with.
Sec. :- Section.
SOC :- Scene of Crime.
UI :- Under Investigation.
u/s :- Under Section.
WC :- Wound Certificate.
AD :- Action Dropped.
UN :- Undetected.
MF :- Mistake of Fact.
ML :- Mistake of Law.
CSR :- Community Service Register.
GCR :- Grave Crime Report or General Conviction Register.
GD :- General. Diary.
LLI :- Loose Leaf Index.
OP :- Out Post / Out Patient.
PSR :- Prisoners Search Register.
SHO :- Station House Officer.
SHR :- Station House Report.
BC :- Bad Character.
DC :- Dossier Criminal.
HO :- Habitual Offender.
HS :- History Sheet.
KD :- Known Depredator.
LFO :- Local First Offender.
LKD :- Local Known Depredator.
NLFO :- Non Local First Offender.
NLKD :- Non Local Known Depredator.
L & O :- Law and Order.
OD :- Other Duty.
PSO :- Police Standing Order / Personnel Security Officer.
ID :- Illicit Distillation.
IMFL :- Indian Made Foreign Liquor.
IMFS :- Indian Made Foreign Sprit.
GSE :- Good Service Entry.
MSE :- Meritorious Service Entry.

ಸರಕು ಮತ್ತು ಸೇವಾ ತೆರಿಗೆ(GST) ಕುರಿತಾದ 15 ಪ್ರಶ್ನೆಗಳು

1. 'ಒಂದು ದೇಶ ಒಂದು ತೆರಿಗೆ' ಏಕರೂಪದ ಸರಕು ಮತ್ತು ಸೇವಾ ತೆರಿಗೆ ಮಸೂದೆಗೆ ರಾಜ್ಯಸಭೆ ಒಪ್ಪಿಗೆ ಸೂಚಿಸಿದೆ. ಅಂದಹಾಗೆ ಮಸೂದೆಯ ಪರ ಎಷ್ಟು ಸದಸ್ಯರು ಮತ ಚಲಾಯಿಸಿದರು?
A. 193
B. 197
C. 203●
D. 207


2. ಜಿ.ಎಸ್.ಟಿ. ಕಾಯ್ದೆ ಭಾರತದಾದ್ಯಂತ ಕೆಳಕಂಡ ಯಾವ ದಿನಾಂಕದಿಂದ ಅನ್ವಯವಾಗಲಿದೆ?
A. ಅಕ್ಟೋಬರ್ 1, 2016
B. ಜನವರಿ 1, 2017
C. ಏಪ್ರಿಲ್ 1, 2017●
D. ಜುಲೈ 1, 2017

3. ಜಿ.ಎಸ್.ಟಿ. ಮಸೂದೆಗೆ ಲೋಕಸಭೆ ಕೆಳಕಂಡ ಯಾವ ದಿನದಂದು ಅನುಮೋದನೆ ನೀಡಿತ್ತು?
A. ಏಪ್ರಿಲ್ 6, 2015
B. ಮೇ 6, 2015●
C. ಜೂನ್ 6, 2015
D. ಜುಲೈ 6, 2015

4. ಜಿ.ಎಸ್.ಟಿ ಜಾರಿಗೆ ತರಲು ಸಂವಿಧಾನದ ಎಷ್ಟನೇ ತಿದ್ದುಪಡಿಗೆ ರಾಜ್ಯಸಭೆ ಅಂಗೀಕಾರ ಸೂಚಿಸಿತು?
A. 120ನೇ ತಿದ್ದುಪಡಿ
B. 121ನೇ ತಿದ್ದುಪಡಿ
C. 122ನೇ ತಿದ್ದುಪಡಿ●
D. 123ನೇ ತಿದ್ದುಪಡಿ

5. ಯುಪಿಎ ಅವಧಿಯಲ್ಲಿ ಪ್ರಥಮ ಬಾರಿಗೆ ಪಿ. ಚಿದಂಬರಂ ಕೆಳಕಂಡ ಯಾವ ವರ್ಷ ಜಿ.ಎಸ್.ಟಿ.ಯನ್ನು ಸಂಸತ್ತಿನಲ್ಲಿ ಮಂಡಿಸಿದ್ದರು?
A. 2004
B. 2005
C. 2006●
D. 2007
6. ಜಿ.ಎಸ್.ಟಿ. ಮಸೂದೆಗೆ ಕೆಳಕಂಡ ಪಕ್ಷ ತನ್ನ ವಿರೋಧ ವ್ಯಕ್ತಪಡಿಸಿದೆ?
A. ಸಮಾಜವಾದಿ ಪಕ್ಷ
B. ತೃಣಮೂಲ ಕಾಂಗ್ರೆಸ್
C. ಎಐಎಡಿಎಂಕೆ●
D. ಜೆಡಿಯು

7. ಜಿ.ಎಸ್.ಟಿ. ನೆಟ್'ವರ್ಕ್ ಪ್ರಾಜೆಕ್ಟ್ ರೂಪಿಸಿ ನಿರ್ವಹಿಸುವ ಹೊಣೆಯನ್ನು ಸರ್ಕಾರ ಕೆಳಕಂಡ ಯಾವ ಮಾಹಿತಿ ತಂತ್ರಜ್ಞಾನ ಸಂಸ್ಥೆಗೆ ವಹಿಸಿಕೊಟ್ಟಿದೆ?
A. ಟಾಟಾ ಕನ್ಸಲ್ಟನ್ಸಿ
B. ವಿಪ್ರೊ
C. ಇಂಟೆಲ್
D. ಇನ್ಫೋಸಿಸ್●

8. ಜಿ.ಎಸ್.ಟಿ. ವ್ಯಾಪ್ತಿಯಿಂದ ಆರಂಭದಲ್ಲಿ ಕೆಳಕಂಡ ಯಾವುವು ಹೊರಗುಳಿಯಲಿವೆ?
A. ಮದ್ಯ
B. ಕಚ್ಚಾತೈಲ
C. ಪೆಟ್ರೋಲ್
D. ನೈಸರ್ಗಿಕ ಅನಿಲ
ಉತ್ತರ: ಎಲ್ಲವೂ. 

9. ಜಿ.ಎಸ್.ಟಿ. ನೆಟ್'ವರ್ಕ್ ರೂಪಿಸಲು ಸರ್ಕಾರ ಎಷ್ಟು ಮೊತ್ತ ಖರ್ಚು ಮಾಡಲಿದೆ?
A. 1,280 ಕೋ.ರೂ.
B. 1,320 ಕೋ.ರೂ.
C. 1,380 ಕೋ.ರೂ. ●
D. 1.420 ಕೋ.ರೂ.

10. ಜಿ.ಎಸ್.ಟಿ.ಯಂಥ ಸರಳೀಕೃತ ತೆರಿಗೆ ಪದ್ದತಿಯನ್ನು 1954ರಲ್ಲೇ ಜಾರಿಗೆ ತಂದ ರಾಷ್ಟ್ರ ಯಾವುದು?
A. ಅಮೆರಿಕ
B. ಬ್ರಿಟನ್
C. ಆಸ್ಟ್ರೇಲಿಯಾ
D. ಫ್ರಾನ್ಸ್●

11. ಜಿ.ಎಸ್.ಟಿ. ಅನುಷ್ಠಾನದ ಬಳಿಕ ದೇಶದ ಜಿಡಿಪಿ ಪ್ರಗತಿ ದರ ಶೇಕಡಾ ಎಷ್ಟು ಹೆಚ್ಚಾಗುವ ನಿರೀಕ್ಷೆ ಇದೆ?
A. 2%●
B. 3%
C. 4%
D. 5%

12. ಜಿ.ಎಸ್.ಟಿ. ಜಾರಿಯಿಂದ ರಾಜ್ಯಗಳಿಗೆ ಆಗುವ ನಷ್ಟವನ್ನು ಮುಂದಿನ ಎಷ್ಟು ವರ್ಷಗಳಲ್ಲಿ ಭರಿಸುವ ಅಂಶವನ್ನು ತಿದ್ದುಪಡಿ ಮಸೂದೆಯಲ್ಲಿ ಸೇರಿಸಲಾಗಿದೆ?
A. 2 ವರ್ಷಗಳಲ್ಲಿ
B. 3 ವರ್ಷಗಳಲ್ಲಿ
C. 5 ವರ್ಷಗಳಲ್ಲಿ●
D. 7 ವರ್ಷಗಳಲ್ಲಿ

13. ಅಂತಾರಾಜ್ಯ ವಹಿವಾಟಿಗೆ ಶೇಕಡಾ ಎಷ್ಟು ತೆರಿಗೆ ವಿಧಿಸಬೇಕಂಬ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ?
A. 0.5%
B. 1%●
C. 2%
D. 3%

14. ಸಂಸತ್ ಅಂಗೀಕಾರದ ಬಳಿಕ, ಜಿ.ಎಸ್.ಟಿ.ಯನ್ನು ಶೇಕಡಾ ಎಷ್ಚು ರಾಜ್ಯಗಳು ಅನುಮೋದಿಸಿದ ಬಳಿಕವೇ ಇದು ಕಾಯ್ದೆ ರೂಪ ಪಡೆದುಕೊಳ್ಳುತ್ತದೆ?
A. ಶೇ. 50●
B. ಶೇ. 60
C. ಶೇ. 75
D. ಎಲ್ಲ ರಾಜ್ಯಗಳ ಅನುಮೋದನೆ ಅಗತ್ಯ

15. ಜಿ.ಎಸ್.ಟಿ. ಅನುಷ್ಠಾನದ ಬಳಿಕ ತೆರಿಗೆ ಪ್ರಮಾಣ ಶೇಕಡಾ ಎಷ್ಟಕ್ಕೆ ಸೀಮಿತಗೊಳ್ಳುತ್ತದೆ?
A. 16%
B. 17%
C. 18%●
D. 20%

GENERAL KNOWLEDGE

🎈ಕಾರ್ಬೇಟ್ ನ್ಯಾಷನಲ್ ಪಾರ್ಕ್ *ಉತ್ತರಾಖಂಡದಲ್ಲಿದೆ* .
🎈 *ದಿ ಫ್ಯೂಚರ್ ಆಪ್ ಇಂಡಿಯಾ* ಪುಸ್ತಕದ ಕರ್ತೃ *ಬಿಮಲ್ ಜಲಾನ್* .
🎈 *ಬ್ರಿಟಿಷ್ ಹೌಸ್ ಆಫ್ ಕಾಮನ್ಸ್ ಗೆ* ಆಯ್ಕೆಯಾದ ಮೊದಲ ಭಾರತೀಯ *ದಾದಾಬಾಯಿ ನವರೋಜಿ* .
🎈ಎ.ಪಿ.ಜೆ ಅಬ್ದುಲ್ ಕಲಾಂ ಅವರ ಆತ್ಮ ಚರಿತ್ರೆಯ - *ವಿಂಗ್ಸ್ ಆಫ್ ಫೈರ್* .
🎈ಭಾರತದಲ್ಲಿ ಉನ್ನತ ಶಿಕ್ಷಣ ಸಂಸ್ಥಗಳನ್ನು ಮೌಲ್ಯಮಾಪನ ಮಾಡಿ ಗುಣಮಟ್ಟ ಪ್ರಮಾಣೀಕರಿಸುವ ಸಂಸ್ಥೆ *ನ್ಯಾಕ್* (NAAC) -
🎈ಬ್ರಿಟಿಷರು ಭಾರತದಲ್ಲಿ ಕಟ್ಟಿದ *ಮೊದಲ* ಕೋಟೆ *ಫೋರ್ಟ್ ಸೈಂಟ್ ಜಾರ್ಜ್* .
🎈 *ಪಾಪೆಟ* ಇದು ಪಾರ್ಸಿಗಳ ಹಬ್ಬವಾಗಿದೆ.
🎈ಪ್ರಸ್ತುತ್ ವಿಶ್ವದ ಮೀಸಲು ಕರೆನ್ಸಿಗಳ ಸಂಖ್ಯೆ - *೫*
೧) ಯು.ಎಸ್.ಡಾಲರ್
೨) ಯುರೋಪಿನಾದ್ಯಂತ
೩) ಬ್ರಿಟಿಷ್ ಪೌಂಡ್ ಸ್ಪೆಲಿಂಗ್
೪) ಜಪಾನ್ ನ ಯೆನ್
೫) *ಚೀನಾದ ಯುಆನ್* (ಇತ್ತಿಚಿಗೆ ಸೆರ್ಪೇಡೆಯಾಗಿದೆ)
🎈ಕರ್ನಾಟಕ ರಾಜ್ಯ ಹಣಕಾಸು ಆಯೋಗವನ್ನು *೧೯೯೫ ರಲ್ಲಿ ಕೆ. ತಿಮ್ಮಯ್ಯ* ಅಧಕ್ಷತೆಯಲ್ಲಿ ಸ್ಥಾಪಿಸಲಾಯಿತು.
🎈 *ಬರಾಕ್ - ೮* ಕ್ಷಿಪಣಿ ಇದು *ಭಾರತ ಮತ್ತು ಇಸ್ರೇಲ್* ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ ಕ್ಷಿಪಣಿಯಾಗಿದೆ.
🎈DBS - *Direct Benefits Transfer of LPG* Subsidy(ನೇರ ನಗದು ವರ್ಗಾವಣೆ) ಇದರಲ್ಲಿ ಬರುವ ಪ್ರಮುಖ ಯೋಜನೆಗಳು :-
೧) ಎಲ್.ಪಿ.ಜಿ ಸಬ್ಸಿಡಿ
೨) ವಿದ್ಯಾರ್ಥಿ ವೇತನ
೩) ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ
🎈 *ಇಂಡಿಯನ್ ಆಯಿಲ್ ಕಾರ್ಪೋರೇಷನ್* ಎಲ್ ಪಿ ಜಿ ಬಳಕೆ ಸುಧಾರಣೆ ಮತ್ತು *ಗ್ರಾಮೀಣ ಭಾಗದ* ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಹಳ್ಳಿಗಳ ಪ್ರತಿ ಮನೆಗೂ ಇಂಡೇನ್ ಎಲ್ ಪಿ ಜಿ ಸಂಪರ್ಕ ಕಲ್ಪಿಸುವ *ಹೊಗೆರಹಿತ ಹಳ್ಳಿ* ಯೋಜನೆ ಹಮ್ಮಿಕೊಂಡಿತ್ತು.
🎈೨೦೧೬ನೇ ಸಾಲಿನ *ಸರಸ್ವತಿ ಸಮ್ಮಾನ್* ಪ್ರಶಸ್ತಿಗೆ *ಪದ್ಮಾ ಸಚದೇವ* ಭಾಜನರಾಗಿದ್ದಾರೆ.
👉🏼ಇವರ ಆತ್ಮಕತೆ - *ಚಿತ್ ಚೇಟೆ*

ಇತಿಹಾಸ

1.ಈ ಕೆಳಗಿನವುಗಳಲ್ಲಿ ಯಾವುದು ಚಾಲುಕ್ಯರು ಹರ್ಷನ ವಿರುದ್ಧ ಸಾಧಿಸಿದ ವಿಜಯವನ್ನು ಉಲ್ಲೇಖಿಸುತ್ತದೆ?
ಎ.ಐಹೊಳೆ ಪ್ರಶಸ್ತಿ
ಬಿ.ಅರಬ್ ಪ್ರವಾಸಿಗಳ ವಿವರಣೆ
ಸಿ.ಹರ್ಷಚರಿತ
ಡಿ.ವಿಕ್ರಮಾಂಕದೇವಚರಿತ
A##
ಉತ್ತರಾಪಥೆಶ್ವರನಾದ ಹರ್ಷವರ್ಧನ ಮತ್ತು ಧಕ್ಷಿಣಾಪಥೇಶ್ವರನಾದ ಇಮ್ಮುಡಿ ಪುಲಿಕೇಶಿ ನಡುವೆ ನರ್ಮದಾ ನದಿಯ ದಡದ ಮೇಲೆ ನಡೆದಂತಹ ಈ ಕದನದಲ್ಲಿ ಇಮ್ಮುಡಿ ಪುಲಿಕೇಶಿಗೆ ಜಯವಾಯಿತು ಎಂದು ತಿಳಿಸುವ ಶಾಸನ ಐಹೊಳೆ ಶಾಸನ .ಇದನ್ನು ಹೊರಡಿಸಿದವರು ರವಿಕೀರ್ತಿ.
2.ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದ್ದು ಯಾವುದು?
ಎ.ಅಲಹಾಬಾದ್ ಸ್ತಂಬಶಾಸನ. ಸಮುದ್ರ ಗುಪ್ತ
ಬಿ.ಐಹೊಳೆ ಶಾಸನ. ಇಮ್ಮುಡಿ ಪುಲಿಕೇಶಿ
ಸಿ.ಮಸ್ಕಿ ಶಾಸನ. ಅಶೋಕನ ಕಳಿಂಗ ಯುದ್ಧ
ಡಿ.ಉತ್ತರ ಮೇರೂರು ಶಾಸನ. ಚೋಳರ ಆಡಳಿತ ವ್ಯವಸ್ಥೆ
C##
3.ಬಾದಾಮಿಯ ಗುಹಾಂತರ ದೇವಾಲಯಗಳನ್ನು ಕಟ್ಟಿಸಿದವರು
ಎ.ಚೋಳರು
ಬಿ.ಚಾಲುಕ್ಯರು
ಸಿ.ಹೊಯ್ಸಳರು
ಡಿ.ರಾಷ್ಟ್ರಕೂಟರು
B##
4.ಸಾಮ್ರಾಟ ಹರ್ಷನ ದಕ್ಷಿಣದ ದಂಡ ಯಾತ್ರೆಯನ್ನು ನರ್ಮದಾ ನದಿ ತೀರದ ಮೇಲೆ ತಡೆದವ.
ಎ.ಒಂದನೇ ಪುಲಿಕೇಶಿ
ಬಿ.ಎರಡನೇ ಪುಲಿಕೇಶಿ
ಸಿ.ಒಂದನೇ ವಿಕ್ರಮಾದಿತ್ಯ
ಡಿ.ಎರಡನೇ ವಿಕ್ರಮಾದಿತ್ಯ
B##
5.ಐಹೊಳೆ ಶಾಸನವನ್ನು ಬರೆಸಿದ ಚಾಲುಕ್ಯ ಅಸರ ಯಾರು?
ಎ.ಕೀರ್ತಿ ವರ್ಮ
ಬಿ.ಮಂಗಳೇಶ
ಸಿ.1 ನೇ ಪುಲಿಕೇಶಿ
ಡಿ‌.2 ನೇ ಪುಲಿಕೇಶಿ
D##
6.ಇಮ್ಮಡಿ ಪುಲಿಕೇಶಿಯನ್ನ ಸೋಲಿಸಿದ ಪಲ್ಲವ ದೊರೆ ಯಾರು?
ಎ.1ನೇ ಸರಸಿಂಹ ವರ್ಮ
ಬಿ.2ನೇ ನರಸಿಂಹ ವರ್ಮ
ಸಿ.1ನೇ ಮಹೇಂದ್ರ ವರ್ಮ
ಡಿ.ನಂದಿ ವರ್ಮ
A##
7.ಶಾಸನಗಳಲ್ಲಿ ಬಾದಾಮಿ ಚಾಲುಕ್ಯರ ಸೇನೆಯನ್ನು ಏನೆಂದು ವರ್ಣಿಸಲಾಗಿದೆ?
ಎ.ಕರ್ನಾಟಕದ ಸೇನೆ
ಬಿ.ಕರ್ನಾಟಕ ಗಜ
ಸಿ.ಕರ್ನಾಟಕ ಬಲ
ಡಿ.ಕರ್ನಾಟಕ ಸಿಂಹ
C##
8.ಪಲ್ಲವರಿಂದ ಬಾದಾಮಿಯನ್ನು ಮರಳಿ ಪಡೆದು ಸಾಮ್ರಾಜ್ಯವನ್ನು ಪುನಃ ಸಂಪಾದಿಸಿದ ಚಾಲುಕ್ಯ ದೊರೆ ಯಾರು?
ಎ.ವಿನಯಾದಿತ್ಯ
ಬಿ.2ನೇ ವಿಕ್ರಮಾದಿತ್ಯ
ಸಿ.ವಿಜಯಾದಿತ್ಯ
ಡಿ.1ನೇ ವಿಕ್ರಮಾದಿತ್ಯ
D##
ಪಲ್ಲವರ ಅರಸ 1ನೇ ನರಸಿಂಹ ವರ್ಮನನ್ನು ಕೊಲೆ ಮಾಡಿ,ಬಾದಾಮಿಯನ್ನು ಪಡೆದುಕೊಂಡಿದ್ದಕಾಗಿ ಇವನನ್ನು ಬಾದಾಮಿ ಚಾಲುಕ್ಯರ ಪುನರ್ ಸ್ಥಾಪಕ ಎನ್ನುವರು.
9.ಎರಡನೇ ವಿಕ್ರಮಾದಿತ್ಯನ ರಾಣಿಯಾದ ಲೋಕ ಮಹಾದೇವಿ ಕಟ್ಟಿಸಿದ ದೇವಾಲಯ ಯಾವುದು?
ಎ.ಪಾಪನಾಥ
ಬಿ‌.ಪಾರ್ಶ್ವನಾಥ
ಸಿ.ವಿರೂಪಾಕ್ಷ
ಡಿ‌.ಲಡಖಾನ್
C##
ಕಲ್ಯಾಣದ ಕಲಚೂರಿ ಮನೆತನದ ರಾಜಕುಮಾರಿ ಲೋಕಮಹಾದೇವಿ ಯನ್ನು ಮದುವೆಯಾಗಿದ್ದನು.ಅವಳು ಪಟ್ಟದಕಲ್ಲಿನಲ್ಲಿ ಲೋಕೇಶ್ವರ(ವಿರೂಪಾಕ್ಷ) ದೇವಾಲಯ ನಿರ್ಮಿಸಿದಳು.
10.ಹರ್ಷವರ್ಧನನ ಮೇಲಿನ ವಿಜಯದ ಸಂಕೇತವಾಗಿ ಇಮ್ಮುಡಿ ಪುಲಿಕೇಶಿ ಧರಿಸಿದ ಬಿರುದು ಯಾವುದು?
ಎ.ಉತ್ತರ ಪಥೇಶ್ವರ
ಬಿ.ಪರಮೇಶ್ವರ
ಸಿ.ಕಲಿವಲ್ಲಭ
ಡಿ.ಪೃಥ್ವಿವಲ್ಲಭ
B##
ಉತ್ತರಾಪಥೆಶ್ವರನಾದ ಹರ್ಷವರ್ಧನ ಮತ್ತು ಧಕ್ಷಿಣಾಪಥೇಶ್ವರನಾದ ಇಮ್ಮುಡಿ ಪುಲಿಕೇಶಿ ನಡುವೆ ನರ್ಮದಾ ನದಿಯ ದಡದ ಮೇಲೆ ನಡೆದಂತಹ ಈ ಕದನದಲ್ಲಿ ಇಮ್ಮುಡಿ ಪುಲಿಕೇಶಿಗೆ ಜಯವಾಯಿತು.ಈ ಕದನದಲ್ಲಿ ಗೆದ್ದಂತಹ ಪುಲಿಕೇಶಿ ಪರಮೇಶ್ವರ ಎಂಬ ಬಿರುದು ಬಂತು.
11.ಪಟ್ಟದಕಲ್ಲಿನ ಯಾವ ದೇವಾಲಯವನ್ನು ಪರ್ಶಿಬ್ರೌನರು ದ್ರಾವಿಡ ಶಿಲ್ಪದ ಶ್ರೇಷ್ಠ ಕೃತಿ ಎಂದು ವರ್ಣಿಸಿದ್ದಾರೆ?
ಎ.ಸಂಗಮೇಶ್ವರ
ಬಿ.ಗಳಗನಾಥೆಶ್ವರ
ಸಿ.ವಿರೂಪಾಕ್ಷ
ಡಿ.ಲಡಖಾನ
C##
12.ಬಾದಾಮಿ ಚಾಲುಕ್ಯರ ಕಾಲದಲ್ಲಿ ಬೆಳವಣಿಗೆಗೊಂಡ ಮಿಶ್ರ ಕಲಾ ಶೈಲಿ ಯಾವುದು?
ಎ‌.ದ್ರಾವಿಡ
ಬಿ.ವೇಸರ
ಸಿ.ನಾಗರ
ಡಿ.ಮಥುರಾ
B##
13.ನಾಟ್ಯ ಸರಸ್ವತಿ ಎಂದು ಹೆಸರುವಾಸಿಯಾಗಿದ್ದ ವಿಷ್ಣುವರ್ಧನನ ರಾಣಿ ಯಾರು?
ಎ.ಬೊಮ್ಮಲಾದೇವಿ
ಬಿ.ಚಾಂದಲಾದೇವಿ
ಸಿ.ಶಾಂತಲಾದೇವಿ
ಡಿ.ಕೇತಲಾದೇವಿ
C##
ವಿಷ್ಣುವರ್ಧನನ ಪಟ್ಟದರಸಿ ನಾಟ್ಯ ರಾಣಿ ಶಾಂತಲೆಯು ನೃತ್ಯದಲ್ಲಿ ಪರಿಣಿತಿ ಹೊಂದಿದ್ದಕಾಗಿ ನಾಟ್ಯ ಸರಸ್ವತಿ ಎಂದು ಕರೆಯಲಾಗುತ್ತಿತ್ತು.
14.ಅಭಿನಯ ಸರಸ್ವತಿ ಎಂದು ಹೆಸರಾಗಿದ್ದ 6ನೇ ವಿಕ್ರಮಾದಿತ್ಯನ ರಾಣಿ ಯಾರು?
ಎ.ತ್ರೈಲೋಕ್ಯ ಮಹಾದೇವಿ
ಬಿ.ಚಂದಲಾದೇವಿ
ಸಿ.ದೇವಲಾದೇವಿ
ಡಿ.ವಿಜಯ ಭಟ್ಟರಿಕೆ
B##
15.ಯಾರ ಪ್ರಭಾವದಿಂದ ಬಿಟ್ಟಿದೇವನು ಶ್ರೀ ವೈಷ್ಣವ ಧರ್ಮವನ್ನು ಸ್ವೀಕರಿಸಿ ವಿಷ್ಣುವರ್ಧನನಾದ?
ಎ.ಮಧ್ವಾಚಾರ್ಯ
ಬಿ.ರಾಮಾನುಜ
ಸಿ.ಶಂಕರ
ಡಿ.ರಮಾನಂದ
B##
16.ಸೊಸೆವೂರ ಅಥವಾ ಶಶಾಕಪುರದಿಂದ ದ್ವಾರಸಮುದ್ರಕ್ಕೆ ರಾಜಧಾನಿಯನ್ನು ವರ್ಗಾಯಿಸಿದ ಹೊಯ್ಸಳ ರಾಜ ಯಾರು?
ಎ.ನೃಪಕಾಮ
ಬಿ.ವಿಷ್ಣುವರ್ಧನ
ಸಿ.ವಿನಯಾದಿತ್ಯ
ಡಿ.ನರಸಿಂಹ
C##
17.ಅಭಿನವ ಪಂಪ ಎಂದು ಹೆಸರಾದ ನಾಗಚಂದ್ರನು ಯಾವ ಹೊಯ್ಸಳ ದೊರೆಯ ಆಸ್ಥಾನ ಕವಿಯಾಗಿದ್ದನು.
ಎ.ಒಂದನೇ ಬಲ್ಲಾಳ
ಬಿ.ಇಮ್ಮಡಿ ಬಲ್ಲಾಳ
ಸಿ.ಮೂರನೇ ಬಲ್ಲಾಳ
ಡಿ.ಇಮ್ಮಡಿ ನರಸಿಂಹ
A##
18.ಹೊಯ್ಸಳ ವಿಷ್ಣುವರ್ಧನನು ಯಾರನ್ನು ಸೋಲಿಸಿ ತಲಕಾಡುಗೊಂಡ ಮತ್ತು ವೀರಗಂಗ ಎಂಬ ಬಿರುದು ಧರಿಸಿದನು?
ಎ.ಕಲ್ಯಾಣಿ ಚಾಲುಕ್ಯರ
ಬಿ.ಚೋಳರು
ಸಿ.ಪಲ್ಲವರು
ಡಿ.ಗಂಗರು
B##
19.ವಿಷ್ಣುವರ್ಧನನ ಕಾಲವನ್ನು ಯಾವ ಮೊಘಲ್ ಚಕ್ರವರ್ತಿಯ ಕಾಲಕ್ಕೆ ಹೋಲಿಸಲಾಗಿದೆ?
ಎ.ಜಹಾಂಗೀರ್
ಬಿ.ಬಾಬರ್
ಸಿ.ಅಕ್ಬರ್
ಡಿ.ಷಹಜಹಾನ್
D##
20.ಇಟಲಿಯ ಪ್ರವಾಸಿಗ ನಿಕಲೋಕಾಂಟಿಯು ಯಾರ ಕಾಲದಲ್ಲಿ ವಿಜಯನಗರಕ್ಕೆ ಬೇಟಿಕೊಟ್ಟಿದ್ದನು?
ಎ‌.1ನೇ ಹರಿಹರ
ಬಿ‌.2ನೇ ಹರಿಹರ
ಸಿ.1ನೇ ದೇವರಾಯ
ಡಿ.2ನೇ ದೇವರಾಯ
C##
21.ವಿಜಯನಗರದ ಬಗ್ಗೆ ಮೊದಲ ಅಧಿಕೃತ ಇತಿಹಾಸವಾದ 'ಮರೆತು ಹೋದ ಸಾಮ್ರಾಜ್ಯ' ಎಂಬ ಗ್ರಂಥವನ್ನು ಬರೆದವರು
ಎ.ಇಬನ್ ಬಟೂಟ್
ಬಿ.ರಾಬರ್ಟ ಹುಕ್
ಸಿ.ರಾಬರ್ಟ್ ಸಿವೆಲ್
ಡಿ. ನಿಕಲೋಕಾಂಟಿ
C##
22.ಹಂಪಿಯಲ್ಲಿನ ಹಜಾರ ರಾಮದೇವಾಲಯದ ನಿರ್ಮಾಣವಾದುದು ಯಾರ ಆಳ್ವಿಕೆಯ ಕಾಲದಲ್ಲಿ?
ಎ.ಅಚ್ಯುತರಾಯನ ಕಾಲದಲ್ಲಿ
ಬಿ.ಕೃಷ್ಣದೇವರಾಯನ ಕಾಲದಲ್ಲಿ
ಸಿ.ರಾಮರಾಯನ ಕಾಲದಲ್ಲಿ
ಡಿ.ವೆಂಕಟರಾಯನ ಕಾಲದಲ್ಲಿ
B##
23.ವಿಜಯನಗರ ಸಾಮ್ರಾಜ್ಯಕ್ಕೆ ರೇಷ್ಮೆ ಎಲ್ಲಿಂದ ಆಮದಾಗುತ್ತಿತ್ತು?
ಎ.ಚೀನಾ
ಬಿ.ಟರ್ಕಿ
ಸಿ.ಅರೇಬಿಯಾ
ಡಿ.ಜಪಾನ್
A##

ಜೈನ ಧರ್ಮದ ಇಪ್ಪತ್ತುನಾಲ್ಕು ತೀರ್ಥಂಕರುಗಳು : ಹೆಸರು ಸಂಕೇತ

ಜೈನ ಧರ್ಮದ ಇಪ್ಪತ್ತುನಾಲ್ಕು ತೀರ್ಥಂಕರುಗಳು :
ಹೆಸರು ಸಂಕೇತ
1)ಆದಿನಾಥ. --ಹೋರಿ
2)ಅಜಿತನಾಥ --ಆನೆ
3)ಸಲಭರನಾಥ --ಕುದುರೆ
4)ಅಬಿಯಾಂದಮಿಸ್ವಾಮಿ --ವಾನರ
5)ಸುಮತಿನಾಥ --ಅಳಿಲು
6) ಪದ್ಮಪ್ರಭು--ಕೆಂಪುಕಮಲ
7)ಸುಪಾರ್ಶನಾಥ--ಸ್ವಸ್ತಿಕ
8)ಚಂದ್ರಾಜಿಪ್ರಭು--ಚಂದ್ರ
9)ಸುವಿದಿನಾಥ--ಮೊಸಳೆ
10)ಶೀತಲನಾಥ --ಶ್ರೀವತ್ಸ
11)ಶ್ರೀಗಣನಾಥ --ಘೇಂಡಾಮೃಗ
12)ವಸುಪೂಜ್ಯ- ಎಮ್ಮೆ
13)ವಿಮಲನಾಥ --ಕರಡಿ
14)ಅನಂತನಾಥ--ಬಾತುಕೊಳಿ
15)ಧರ್ಮನಾಥ--ವಜ್ರ
16)ಶಾಂತಿನಾಥ--ಜಿಂಕೆ
17)ಕುಂತುನಾಥ --ಟಗರು
18)ಅರ್ಣಥ--ಮೀನು
19)ಮಲ್ಲಿನಾಥ--ಮಡಕೆ
20)ಮುನಿಸ್ವಸ್ಥ --ಆಮೆ
21)ನಾಮಿನಾಥ --ನೀಲಿ ಕಮಲ
22)ನೇಮಿನಾಥ --ಶಂಖ
23)ಪಾರ್ಶ್ವಾನಾಥ--ಸರ್ಪ
24)ಮಹಾವೀರ--ಸಿಂಹ

GENERAL KNOWLEDGE

Q1) ಯಾವ ನದಿಯ ದಂಡೆಯ ಮೇಲೆ " Art Of Living " ಸಂಸ್ಥೆಯು " ವಿಶ್ವ ಸಂಸ್ಕೃತಿ ಉತ್ಸವ " ವನ್ನು ಆಯೋಜಿಸಲಾಗಿತ್ತು ?
1. ಗಂಗಾ2. ಯಮುನಾ 3. ಗೊದಾವರಿ
4. ಕಾವೇರಿ
ANS IS 2.✔️
Q2) ಈ ಕೆಳಗಿನವುಗಳಲ್ಲಿ ಯಾರಿಗೆ 2016 ನೇ ಸಾಲಿನ " ಮ್ಯಾಗ್ಸೆಸೆ ಪ್ರಶಸ್ತಿ " ದೊರೆತಿದೆ ?
1. ಸಂಜೀವ ಚತುರ್ವೇದಿ2. ಅಂಶು ಗುಪ್ತಾ3. ಆರ್.ಕೆ.ಲಕ್ಷ್ಮಣ್4. ಬೇಜವಾಡ್ ವಿಲ್ಸನ್ ***
ANS IS
4.☑️
ಕರಾಟೆಯ ತವರೂರು " ಎಂದು ಕರೆಸಿಕೊಳ್ಳುವುದು
1. ಚೀನಾ2. ಜಪಾನ್3. ಇಂಡೊನೇಷಿಯಾ4. ದಕ್ಷಿಣ ಕೊರಿಯಾ
Ans is 2✔️
Q3)ಕರ್ನಾಟಕ ಸರ್ಕಾರ ನೀಡುವ 2016ನೇ ಸಾಲಿನ " ಡಿ.ದೇವರಾಜ ಅರಸು " ಪ್ರಶಸ್ತಿಯನ್ನು ಪಡೆದುಕೊಂಡವರು
1. R.L.ಜಾಲಪ್ಪ2. ಪಾಟೀಲ್ ಪುಟ್ಟಪ್ಪ3. S.L.ಬೈರಪ್ಪ4. B.A. ಮೊಯಿದ್ದಿನ್
Ans is 4☑️
Q4)ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾದ " ಸಹಜ ಯೋಜನೆ " ಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?
1. ಪ್ರಸೂತಿ ಆರೈಕೆ2. ಪಡಿತರ ಚೀಟಿ3. LPG ಸಂಪರ್ಕ4. ವೀಸಾ ಸಂಪರ್ಕ
Ans is 1
️Q5)ಉರ್ಜಿತ್ ಪಟೇಲ್ " ಇವರು ಅನುಕ್ರಮವಾಗಿ RBI ನ ಎಷ್ಟನೇಯ Governor ಆಗಿ ಆಯ್ಕೆಗೊಂಡಿದ್ದಾರೆ ?
A. 21 ನೇB. 22 ನೇC. 23 ನೇD. 24 ನೇ
ANS IS D.
️Q6)ರಿಯೋ ಒಲಂಪಿಕ್ಸನಲ್ಲಿ ಪುರುಷರ ಹಾಕಿ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡ ರಾಷ್ಟ್ರ ಯಾವುದು ?
1. ಬೆಲ್ಜಿಯಂ2. ಆಸ್ಟ್ರೇಲಿಯಾ3. ಪಾಕಿಸ್ತಾನ4. ಅರ್ಜೆಂಟೀನಾ
ANS IS 4.
️Q7) Internet ಬಳಕೆದಾರರ ಸಂಖ್ಯೆಯಲ್ಲಿ ಭಾರತದ ಸ್ಥಾನ ಎಷ್ಟಿದೆ ?
A. 1ನೇB. 2ನೇ ***C. 3ನೇD. 4ನೇ
ANS IS B☑️
Q8)" One Indian Girl " ಎಂಬ ಪುಸ್ತಕವನ್ನು ಬರೆದವರು ಯಾರು ?1. ಕಿರಣ ದೇಸಾಯಿ2. ಅಮಿತ್ ದೇಸಾಯಿ3. ಅಮಿತ್ ವರ್ಮಾ4. ಚೇತನ್ ಭಗತ್
ANS IS 4☑️
Q9)GST ಮಸೂದೆ " ರಾಜ್ಯಸಭೆ " ಯಲ್ಲಿ ಅಂಗೀಕಾರಗೊಂಡಿದ್ದು
A. 2014 August 3 B. 2016 August 2 C. 2016 August 3
D. 2016 August 4
ANS IS C☑️
Q10)ಆಸ್ಸಾಂ " ನಂತರ GST ಮಸೂದೆಯನ್ನು ಅಂಗೀಕರಿಸಿಕೊಂಡ ದೇಶದ 2 ನೇ ರಾಜ್ಯ ಯಾವುದು ?
A. ಹರಿಯಾಣB. ಒಡಿಸಾC. ಬಿಹಾರD. ತ್ರಿಪೂರಾ
Q11)ಈ ಕೆಳಗಿನ ಯಾವ ನಗರದಲ್ಲಿ ಇತ್ತೀಚೆಗೆ " ರಾಜ್ಯ ಮಟ್ಟದ 28ನೇ ಗಾಳಿಪಟ ಉತ್ಸವ " ನಡೆಯಿತು ?
1. ಗದಗ2. ರಾಯಚೂರ3. ವಿಜಯಪೂರ4. ರಾಮನಗರ
ANS IS 4☑️
Q12)ಇತ್ತೀಚೆಗೆ, ಬಾಂಬೆ ಹೈಕೋರ್ಟ ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ( CJ ) ಕನ್ನಡತಿ " ಮಂಜುಳಾ ಚೆಲ್ಲೂರ್ " ನೇಮಕಗೊಂಡರು. ಹಾಗಾದರೆ ಇವರು ಕರ್ನಾಟಕದ ಯಾವ ಜಿಲ್ಲೆಯವರು ?
1. ಧಾರವಾಡ2. ವಿಜಯಪೂರ3. ಹಾವೇರಿ4. ಬಳ್ಳಾರಿ
ANS IS 4☑️
Q13)GST ಮಸೂದೆಗೆ ದೇಶಾದ್ಯಂತ ಎಷ್ಟು ರಾಜ್ಯಗಳ ವಿಧಾನಸಭೆಗಳಲ್ಲಿ ಅನುಮೋದನೆ ದೊರೆಯಬೇಕಿದೆ ?
A. 29 B. 20 C. 16 D. 10
ANS IS C☑️Q14)
ದೇಶಿಯ ಸುದ್ದಿ : Breaking News :
Q15) GST ಮಸೂದೆಯನ್ನು ಅಂಗೀಕರಿಸಿಕೊಂಡ ಮೊಟ್ಟಮೊದಲ ರಾಜ್ಯ ಯಾವುದು ?
1. ಗುಜರಾತ2. ರಾಜಸ್ಥಾನ3. ತ್ರಿಪೂರಾ4. ಆಸ್ಸಾಂ
ANS IS 4☑️
Q16)GST ಮಸೂದೆ ಅಂಗೀಕಾರಕ್ಕೆ ವಿರೋಧ ವ್ಯಕ್ತಪಡಿಸಿದ ಪಕ್ಷ ಯಾವುದು ?
1. TMC2. NCP3. BSP 4. AIADMK
ANS IS D.
️Q17) ಮುಂಬರುವ ವಿಶ್ವ ವಿಖ್ಯಾತ " ಮೈಸೂರು ದಸರಾ ಉತ್ಸವವನ್ನು ಉದ್ಘಾಟಿಸಲಿರುವ " ಚನ್ನವೀರ ಕಣವಿ " ಯವರು ಯಾವ ಸ್ಥಳದವರು ?
1. ಶಿವಮೊಗ್ಗ2. ಬೆಳಗಾವಿ3. ಕಲ್ಬುರ್ಗಿ4. ಧಾರವಾಡ
ANS IS 4☑️
Q18)ದಕ್ಷಿಣ ಭಾರತದ ಅತೀ ದೊಡ್ಡ ಸರೀಸೃಪ ಬ್ಯಾಂಕ್ ( ಮೊಸಳೆ ಪಾರ್ಕ ) ಎಲ್ಲಿ ಕಂಡು ಬರುತ್ತದೆ ?
1. ದಾಂಡೇಲಿ2. ಗೋವಾ3. ಕೊಚ್ಚಿನ್4. ಮದ್ರಾಸ
ANS IS 4☑️
Q19)ಕ್ಷೀರಭಾಗ್ಯ ಯೋಜನೆಯಡಿ, ಪ್ರತಿ ಮಗುವಿಗೆ ಕೊಡುವ ಹಾಲಿನ ಪ್ರಮಾಣ ಎಷ್ಟು ?
A. 15 ಮಿ.ಲೀB. 115 ಮಿ.ಲೀC. 155 ಮಿ.ಲೀD. 150 ಮಿ.ಲೀ
ANS IS D.
️20)ವಿಶ್ವ ಪಾರಂರಿಕ ತಾಣಗಳ ಪಟ್ಟಿಗೆ ಸೇರಿಕೊಂಡ , ಭಾರತದ ಪ್ರಪ್ರಥಮ ತಾಣವು ಯಾವ ರಾಜ್ಯದಲಿದೆ ?
1. ಆಸ್ಸಾಂ2. ತಮಿಳನಾಡು3. ಉತ್ತರಖಾಂಡ4. ಮಹಾರಾಷ್ಟ್ರ
ANS IS 4
️Q21)ಇತ್ತೀಚೆಗೆ ಬಿಡುಗಡೆಗೊಂಡಿರುವ" ಹೊಸಬೆಳಕಿನಲ್ಲಿ " ಎಂಬ ಕೃತಿಯ ಕತೃ ಯಾರು ?
1. ಡಾ. ಸುಧಾ ಮೂರ್ತಿ2. ಡಾ. ಮಜುಂಧಾರ ಷಾ3. ಡಾ. ಎಸ್.ಎಲ್. ಬೈರಪ್ಪ4. ಡಾ. ಚಿದಾನಂದಮೂರ್ತಿ ***
ANS IS 4

ಭಾರತದ ಅಂತರ್ರಾಷ್ಟ್ರೀಯ ಗಡಿರೇಖೆಗಳು (International Borderlines of India)

★ ಭಾರತದ ಒಟ್ಟು ಗಡಿ 21,300 ಕಿ.ಮೀ.
— ಭೂ ಗಡಿ: 15,200 ಕಿ.ಮೀ.
— ಜಲ ಗಡಿ: 6,100 ಕಿ.ಮೀ.
— ದ್ವೀಪಗಳನ್ನೊಳಗೊಂಡಂತೆ ಒಟ್ಟು ಜಲ ಗಡಿ: 7,516.6 ಕಿ.ಮೀ.

★ ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಂಡಿರುವ ದೇಶಗಳು: 7.
━━━━━━━━━━━━━━━━━━━━━━━━━━━━━━━━━━━━━━━
*.ವಾಯುವ್ಯದಲ್ಲಿ ಪಾಕಿಸ್ತಾನ ಮತ್ತು ಅಫಘಾನಿಸ್ತಾನ.
*.ಉತ್ತರದಲ್ಲಿ ಚೀನಾ, ನೇಪಾಳ ಮತ್ತು ಭೂತಾನ್.
*.ಪೂರ್ವದಲ್ಲಿ ಮಯನ್ಮಾರ್ ಹಾಗು ಬಾಂಗ್ಲಾದೇಶ.
★ ಭಾರತ ಮತ್ತು ಪಾಕಿಸ್ತಾನ:
━━━━━━━━━━━━━━━━━━
*. ಅಂತರ್ರಾಷ್ಟ್ರೀಯ ಗಡಿರೇಖೆ:— ರಾೄಡ್ ಕ್ಲಿಪ್ ರೇಖೆ.
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 3310 ಕಿ.ಮೀ.
*. ಪಾಕಿಸ್ಥಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಕಾಶ್ಮೀರ.
*. ಪಾಕಿಸ್ಥಾನದೊಂದಿಗಿನ ವಿವಾದಿತ ಪ್ರದೇಶಗಳು:— ಗುಜರಾತಿನ ಕಛ್ ಜೌಗು ವಲಯ, ಸರ್ ಕ್ರಿಕ್ ಪ್ರದೇಶ, ಕಾಶ್ಮೀರ ಕಣಿವೆ, ಹುಂಜ-ಗಿಲ್ಗಿಟ್.
★ ಭಾರತ ಮತ್ತು ಚೀನಾ:
━━━━━━━━━━━━━━━
*. ಅಂತರ್ರಾಷ್ಟ್ರೀಯ ಗಡಿರೇಖೆ:— ಮ್ಯಾಕ್ ಮಹೋನ್ ರೇಖೆ.
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 3917 ಕಿ.ಮೀ.
*. ಚೀನಾದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:—ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ, ಅರುಣಾಚಲ ಪ್ರದೇಶ.
*. ಚೀನಾದೊಂದಿಗಿನ ವಿವಾದಿತ ಪ್ರದೇಶಗಳು:— ಆಕ್ ಸಾಯ್ ಚಿನ್ (ಕಾಶ್ಮೀರದ ಪೂರ್ವ ಭಾಗ), ಅರುಣಾಚಲ ಪ್ರದೇಶ, ನತುಲಾ.
★ ಭಾರತ ಮತ್ತು ಅಫಘಾನಿಸ್ತಾನ:
━━━━━━━━━━━━━━━━━━━━
*. ಅಂತರ್ರಾಷ್ಟ್ರೀಯ ಗಡಿರೇಖೆ:— ಡ್ಯೂರಾಂಡ್ ರೇಖೆ.
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 80 ಕಿ.ಮೀ.
*. ಅಫಘಾನಿಸ್ತಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ಜಮ್ಮು ಕಾಶ್ಮೀರ.
★ ಭಾರತ ಮತ್ತು ನೇಪಾಳ:
━━━━━━━━━━━━━━━━━
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 1752 ಕಿ.ಮೀ.
*. ನೇಪಾಳದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ.
*. ನೇಪಾಳದೊಂದಿಗಿನ ವಿವಾದಿತ ಪ್ರದೇಶಗಳು:— ಕಪಾಲಿನಿ, ಸುಸ್ತಾ.
★ ಭಾರತ ಮತ್ತು ಭೂತಾನ್:
━━━━━━━━━━━━━━━━━━
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 587 ಕಿ.ಮೀ.
*. ಭೂತಾನ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ಸಿಕ್ಕಿಂ, ಆಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ.
★ ಭಾರತ ಮತ್ತು ಮಯನ್ಮಾರ್:
━━━━━━━━━━━━━━━━━━━
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 1536 ಕಿ.ಮೀ.
*. ಮಯನ್ಮಾರ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ.
*. ಕೆಲವೆಡೆ 'ಇರವಾಡಿ ನದಿ'ಯು ಅಂತರಾಷ್ಟ್ರೀಯ ಗಡಿಯಾಗಿದೆ.
★ ಭಾರತ ಮತ್ತು ಬಾಂಗ್ಲಾದೇಶ:
━━━━━━━━━━━━━━━━━━━━
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 4096 ಕಿ.ಮೀ.
*. ಇದು ಭಾರತ ದೇಶ ಹೊಂದಿರುವ ಅತಿ ಉದ್ದವಾದ ಅಂತರ್ರಾಷ್ಟ್ರೀಯ ಗಡಿರೇಖೆಯಾಗಿದೆ.
*. ಬಾಂಗ್ಲಾದೇಶದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ಆಸ್ಸಾಂ, ತ್ರಿಪುರಾ, ಮೇಘಾಲಯ, ಮಿಜೋರಾಂ, ಪಶ್ಚಿಮ ಬಂಗಾಳ.
*. ಬಾಂಗ್ಲಾದೇಶದೊಂದಿಗಿನ ವಿವಾದಿತ ಪ್ರದೇಶಗಳು:—ಪರಕ್ಕಾ ಆಣೆಕಟ್ಟು, ಚಕ್ಮಾ ನಿರಾಶ್ರಿತರು, ನ್ಯೂಮರ್ ದ್ವೀಪ, ತಿನ್ಬಿಕ್ ಪ್ರದೇಶ.
*. ಭಾರತ - ಬಾಂಗ್ಲಾ ದೇಶಗಳ ನಡುವೆ ಒಟ್ಟು 162 ಎನ್ ಕ್ಲೇವ್ (Enclave) ಗಳಿವೆ. ಇವುಗಳಲ್ಲಿ 111 ಭಾರತದ ಭೂ ಭಾಗಗಳು ಬಾಂಗ್ಲಾದೇಶದೊಳಗೆ ಎಕ್ಸ್ ಕ್ಲೇವ್ (Exclave) ಗಳಾಗಿವೆ.
*.ಬಾಂಗ್ಲಾದ 51 ಭೂ ಭಾಗಗಳು ಎನ್ ಕ್ಲೇವ್ (Enclave) ಆಗಿ ಭಾರತದಲ್ಲಿವೆ.
— ಇತ್ತೀಚೆಗೆ ಪರಸ್ಪರ ಎರಡೂ ದೇಶಗಳು ಪ್ರಸ್ತುತ ಎನ್ ಕ್ಲೇವ್ ಗಳನ್ನು ಒಪ್ಪಂದದ ಮೇರೆಗೆ ಹಸ್ತಾಂತರಿಸಲಾಗಿದೆ.

Some Fullforms of important words

1.) *GOOGLE* - Global Organization Of Oriented Group Language Of Earth.
2.) *YAHOO* - Yet Another Hierarchical Officious Oracle.
3.) *WINDOW* - Wide Interactive Network Development for Office work Solution.
4.) *COMPUTER* - Common Oriented Machine Particularly United and used under Technical and Educational Research.
5.) *VIRUS* - Vital Information Resources Under Siege.
6.) *UMTS* - Universal Mobile Telecommunications System.
7.) *AMOLED* - Active-matrix organic light-emitting diode.
8.) *OLED* - Organic light-emitting diode.
9.) *IMEI* - International Mobile Equipment Identity.
10.) *ESN* - Electronic Serial Number.
11.) *UPS* - Uninterruptible power supply.
12. *HDMI* - High-Definition Multimedia Interface.
13.) *VPN* - Virtual private network.
14.) *APN* - Access Point Name.
15.) *SIM* - Subscriber Identity Module.
16.) *LED* - Light emitting diode.
17.) *DLNA* - Digital Living Network Alliance.
18.) *RAM* - Random access memory.
19.) *ROM* - Read only memory.
20.) *VGA* - Video Graphics Array.
21.) *QVGA* - Quarter Video Graphics Array.
22.) *WVGA* - Wide video graphics array.
23.) *WXGA* - Widescreen Extended Graphics Array.
24.) *USB* - Universal serial Bus.
25.) *WLAN* - Wireless Local Area Network.
26.) *PPI* - Pixels Per Inch.
27.) *LCD* - Liquid Crystal Display.
28.) *HSDPA* - High speed down-link packet access.
29.) *HSUPA* - High-Speed Uplink Packet Access.
30.) *HSPA* - High Speed Packet Access.
31.) *GPRS* - General Packet Radio Service.
32.) *EDGE* - Enhanced Data Rates for Global Evolution.
33.) *NFC* - Near field communication.
34.) *OTG* - On-the-go.
35.) *S-LCD* - Super Liquid Crystal Display.
36.) *O.S* - Operating system.
37.) *SNS* - Social network service.
38.) *H.S* - HOTSPOT.
39.) *P.O.I* - Point of interest.
40.) *GPS* - Global Positioning System.
41.) *DVD* - Digital Video Disk.
42.) *DTP* - Desk top publishing.
43.) *DNSE* - Digital natural sound engine.
44.) *OVI* - Ohio Video Intranet.
45.) *CDMA* - Code Division Multiple Access.
46.) *WCDMA* - Wide-band Code Division Multiple Access.
47.) *GSM* - Global System for Mobile Communications.
48.) *WI-FI* - Wireless Fidelity.
49.) *DIVX* - Digital internet video access.
50.) *APK* - Authenticated public key.
51.) *J2ME* - Java 2 micro edition.
52.) *SIS* - Installation source.
53.) *DELL* - Digital electronic link library.
54.) *ACER* - Acquisition Collaboration Experimentation Reflection.
55.) *RSS* - Really simple syndication.
56.) *TFT* - Thin film transistor.
57.) *AMR*- Adaptive Multi-Rate.
58.) *MPEG* - moving pictures experts group.
59.) *IVRS* - Interactive Voice Response System.
60.) *HP* - Hewlett Packard.
Plz Share
🙏🙏
*Do we know actual full form of some words???*
*🔗News paper =*
_North East West South past and present events report._
*🔗Chess =*
_Chariot, Horse, Elephant, Soldiers._
*🔗Cold =*
_Chronic Obstructive Lung Disease._
*🔗Joke =*
_Joy of Kids Entertainment._
*🔗Aim =*
_Ambition in Mind._
🔗Date =
_Day and Time Evolution._
*🔗Eat =*
_Energy and Taste._
*🔗Tea =*
_Taste and Energy Admitted._
*🔗Pen =*
_Power Enriched in Nib._
*🔗Smile =*
_Sweet Memories in Lips Expression._
*🔗SIM =*
_Subscriber Identity Module_
*🔗etc. =*
_End of Thinking Capacity_
*🔗OK =*
_Objection Killed_
*🔗Or =*
_Orl Korec (Greek Word)_
*🔗Bye =*
_Be with you Everytime._

ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು

1. ಬೊಡೋ - ಅಸ್ಸಾಂ
2.ಸಂತಾಲ - ಪಶ್ಚಿಮ ಬಂಗಾಳ, ಬಿಹಾರ
3.ಅಬೋರ್ಸ್ - ಅಸ್ಸಾಂ ಮತ್ತು ಅರುಣಾಚಲ ಪ್ರದೇಶ
4.ಜಂತಿಯಾ - ಮೇಘಾಲಯ
5.ಗ್ಯಾಲಂಗೋ - ಹಿಮಾಲಯ
6.ಬೈಗಾ - ಛತ್ತೀಸ್ ಗಡ್, ಮಧ್ಯಪ್ರದೇಶ
7.ಕುಕಿ - ಮಣಿಪುರಿ
8.ಚಂಚು - ಒರಿಸ್ಸಾ
9.ಸೋಲಿಗ - ಕರ್ನಾಟಕ
10.ಅಪಟಮಿಸ್ - ಅರುಣಾಚಲ ಪ್ರದೇಶ
11.ಗಾರೋ - ಮೇಘಾಲಯ
12.ಫರ್'ವಾಲ್ - ಉತ್ತರ ಪ್ರದೇಶ
13.ಲೆಪ್ಚಾ - ಸಿಕ್ಕಿಂ
14.ಗೊಂಡ - ಮಧ್ಯಪ್ರದೇಶ, ಜಾರ್ಖಂಡ್
15.ಭಿಲ್ಲರು - ಮಧ್ಯಪ್ರದೇಶ, ರಾಜಸ್ಥಾನ
16.ಕೋಟಾ - ತಮಿಳುನಾಡು
17.ಜಾಟರು - ಅಂಡಮಾನ್ ನಿಕೋಬಾರ್
18.ಬಡಗಾಸ್ - ತಮಿಳುನಾಡು
19.ಉರಾಲಿ - ಕೇರಳ
20.ಮುಂಡಾ - ಜಾರ್ಖಂಡ್
21. ಮೀನಾ - ರಾಜಸ್ಥಾನ
22.ಕಾರ್ಬಿ - ಅಸ್ಸಾಂ
23.ಕುಮುವೋನ್ - ಉತ್ತರಪ್ರದೇಶ
24.ಅಂಗಾಮಿ - ನಾಗಾಲ್ಯಾಂಡ್
25.ಬಿರವೋರ್ - ಬಿಹಾರ
26.ವರಲಿ - ಮಹಾರಾಷ್ಟ್ರ
27.ಗಡ್ಡಿ - ಹಿಮಾಚಲ ಪ್ರದೇಶ
28.ಕಿನ್ನರ್ - ಹಿಮಾಚಲ ಪ್ರದೇಶ
29. ಬೋಟಿಯಾನ್ - ಉತ್ತರಾಖಂಡ್
30. ಸವರಾಸ್ - ಆಂಧ್ರಪ್ರದೇಶ

ಅಂಕಿತ ನಾಮಗಳು

ಕನಕದಾಸರು – ಕಾಗಿನೆಲೆಯಾದಿ ಕೇಶವರಾಯ
ಪುರಂದರ ದಾಸರು – ಪುರಂದರ ವಿಠಲ
ಹೆಳವನ ಕಟ್ಟೆ ಗಿರಿಯಮ್ಮ – ಹೆಳವನ ಕಟ್ಟೆ ರಂಗನಾಥಾ
ನರಹರಿ ತೀರ್ಥ – ರಘುಪತಿ, ನರಹರಿ.
ಶ್ರೀಪಾದರಾಜ – ರಂಗವಿಠಲ
ವ್ಯಾಸರಾಯ – ಸಿರಿಕೃಷ್ಣ, ಶ್ರೀಕೃಷ್ಣ
ವಾದಿರಾಜ – ಹಯವದನ
ವೈಕುಂಠ ದಾಸ – ವೈಕುಂಠ ಕೇಶವ
ರಾಘವೇಂದ್ರ ತೀರ್ಥ – ವೇಣುಗೋಪಾಲ
ಪ್ರಸನ್ನ ವೆಂಕಟದಾಸ – ಪ್ರಸನ್ನ ವೆಂಕಟಕೃಷ್ಣ
ವಿಜಯದಾಸ – ಹಯವದನ ವಿಠಲ
ಗೋಪಾಲ ದಾಸ – ಗೋಪಾಲ ವಿಠಲ
ತೋಂಟದ ಸಿದ್ಧಲಿಂಗೇಶ್ವರ – ಮಹಾಲಿಂಗ ಗುರುಶಿವ ಸಿದ್ಧೇಶ್ವರ ಪ್ರಭುವೆ.
ಸ್ವತಂತ್ರ ಸಿದ್ಧಲಿಂಗೇಶ್ವರ – ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ
ಬೋಳಬಸವ – ಬೋಳ ಬಸವೇಶ್ವರಾ ಘನಲಿಂಗಿಯ ಮೋಹದ ಚನ್ನಮಲ್ಲಿಕಾರ್ಜುನ
ಷಣ್ಮುಖಸ್ವಾಮಿ – ಅಖಂಡೇಶ್ವರ ಸ್ವಾಮಿ
ಮುಪ್ಪಿನ ಷಡಕ್ಷರಿ – ಷಡಕ್ಷರಿ
ಸರ್ವಜ್ಞ – ಸರ್ವಜ್ಞ

ಕರ್ನಾಟಕವನ್ನಾಳಿದ ಪ್ರಮುಖ ರಾಜಮನೆತನ , ಸಂತತಿಗಳ ಸಂಕ್ಷಿಪ್ತ ಇತಿಹಾಸ ಪರಿಚಯ

ಭಾರತದ 8ನೇ ಅತೀ ದೊಡ್ಡ ರಾಜ್ಯವಾಗಿರುವ ಕರ್ನಾಟಕವು ಶ್ರೀಮಂತ ಇತಿಹಾಸವನ್ನು ಹೊಂದಿದ್ದು, ಹಲವಾರು ಶತಮಾನಗಳವರೆಗೆ ಹಬ್ಬಿದೆ.
೧) ಮೌರ್ಯರು :
ರಾಜ್ಯದ ನಾನಾ ಭಾಗಗಳಲ್ಲಿ ದೊರೆತಿರುವ ಶಾಸನಗಳು ಕನ್ನಡನಾಡು ಉತ್ತರದ ಮೌರ್ಯರ ಆಡಳಿತಕ್ಕೆ ಕ್ರಿ.ಪೂ. 3ನೇ ಶತಮಾನದಲ್ಲಿ ಒಳಪಟ್ಟಿತ್ತು ಎಂದು ಸಾರುತ್ತವೆ. ಮೌರ್ಯರ ಹೆಸರಾಂತ ದೊರೆ ಅಶೋಕ (ಕ್ರಿ.ಪೂ. 273-233) ನ ಶಾಸನಗಳು ರಾಜ್ಯದ 11 ಸ್ಥಳಗಳಲ್ಲಿ ಕಂಡು ಬಂದಿವೆ.
* ಚಂದ್ರಗುಪ್ತ ಮೌರ್ಯನು ತನ್ನ ಗುರು ಭದ್ರಬಾಹುವಿನೊಡನೆ ಕರ್ನಾಟಕದ ಶ್ರವಣ ಬೆಳಗೊಳದಲ್ಲಿ ಬಂದು ನೆಲೆಸಿದ್ದನು.
* ಅಶೋಕನ ಕರ್ನಾಟಕದ ಪ್ರಾಂತ್ಯಗಳ ರಾಜಧಾನಿಗಳು :
ಸುವರ್ಣಗಿರಿ, ಇಸಿಲ, ತೊಸಿಲ, ಸಂಪ.
* ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತ ಸ್ಥಳಗಳು :
- ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಅ.ಸಿದ್ದಾಪುರ, ಜಿ.ರಾಮೇಶ್ವರ.
- ರಾಯಚೂರು ಜಿಲ್ಲೆಯ ಗವಿಮಠ,ಮಾಸ್ಕಿ, ಪಾಲ್ಕಿಗುಂಡು, ಕೊಪ್ಪಳ.
- ಗುಲ್ಬರ್ಗಾ ಜಿಲ್ಲೆಯ ಸನ್ನತಿ.
- ಬಳ್ಳಾರಿ ಜಿಲ್ಲೆಯ ನಿಟ್ಟೂರು, ಉದೇಗೊಳ್ಳಂ
೨) ಶಾತವಾಹನರು (ಕ್ರಿ.ಪೂ. 238 - ಕ್ರಿ.ಶ 225) :
ಮೌರ್ಯರ ಸಾಮಂತರಾಗಿದ್ದ ಇವರು, ಮೌರ್ಯರ ನಂತರ ಸ್ವತಂತ್ರರಾಗಿ, (ಕ್ರಿ.ಪೂ. 225 ರವರೆಗೆ ಆಳ್ವಿಕೆ ನಡೆಸಿದರು.
* ಇವರ ರಾಜಧಾನಿ : ಪೈತಾನ್ ಅಥವಾ ಪ್ರತಿಷ್ಠಾನ.
* ಇವರ ಲಾಂಛನ : ವರುಣ.
* ಇವರೇ ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸಿದವರು.
* ಶಾತವಾಹನರ ಮೂಲ ಪುರುಷ : ಸಿಮುಖ.
* ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ಗೌತಮಿಪುತ್ರ ಶಾತಕರ್ಣಿ
* ಶಾತವಾಹನರನ್ನು ' ಶಾತಕರ್ಣಿಗಳೆಂದು' ಕರೆಯುತ್ತಾರೆ.
೩) ಬನವಾಸಿಯ ಕದಂಬರು (ಕ್ರಿ.ಶ 345 - 540)
* ಈ ಸಂತತಿಯ ಸ್ಥಾಪಕ :ಮಯೂರವರ್ಮ (ಮಯೂರಶರ್ಮ) (345-360)
* ಕದಂಬರ ರಾಜಧಾನಿ : ಬನವಾಸಿ (ಉ.ಕನ್ನಡ ಜಿಲ್ಲೆಯಲ್ಲಿದೆ)
* ಬನವಾಸಿಗೆ ವನವಾಸಿ, ವೈಜಯಂತಿ, ಬೈಜಾಂಟಾಯಿನ್ ಎಂಬ ಹೆಸರುಗಳಿದ್ದವು.
* ಇವರ ಲಾಂಛನ : ಸಿಂಹ.
* ಕದಂಬರಲ್ಲಿ ಹಾನಗಲ್, ಚಂದಾವರ, ಗೋವೇ ಕದಂಬ ರೆಂದು ಮೂರು ಶಾಖೆಗಳಿದ್ದವು.
* ಕದಂಬರ ಮೂಲದ ಬಗ್ಗೆ 'ಶಾಂತಿವರ್ಮನ ತಾಳಗುಂದ ಶಾಸನ' ತಿಳಿಸುತ್ತದೆ.
* ಕನ್ನಡದ ಪ್ರಪ್ರಥಮ ಶಾಸನ - ಕಾಕುತ್ಸವರ್ಮನ ಹಲ್ಮಿಡಿ ಶಾಸನ.
೪) ತಲಕಾಡಿನ ಗಂಗರು (ಕ್ರಿ.ಶ 350- 999)
* ದಡಿಗ ಮತ್ತು ಮಾದವರು ಗಂಗ ವಂಶದ ಸ್ಥಾಪಕರು.
* ಈ ಸಂತತಿಯ ಮೊದಲ ದೊರೆ : ದಡಿಗ (350 -400)
* ಇವರ ಮೊದಲ ರಾಜಧಾನಿ : ಕೋಲಾರ ಬಳಿಯ ಕುವಲಾಲ
* ಇವರ ಎರಡನೆಯ ರಾಜಧಾನಿ : ತಲಕಾಡು
* ತಲಕಾಡಿನ ಮತ್ತೊಂದು ಹೆಸರು : ತಲವನಪುರ.
* ಇವರ ಮೂರನೇ ರಾಜಧಾನಿ : ಚೆನ್ನಪಟ್ಟಣ ಬಳಿಯ ಮಾಕುಂದ
* ಇವರ ಲಾಂಛನ : ಆನೆ(ಮದಗಜ)
* ಈ ಸಂತತಿಯ ಅತ್ಯಂತ ಪ್ರಸಿದ್ಧ ದೊರೆ : ದುರ್ವಿನೀತ (540-600)
* ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹವನ್ನು ಕೆತ್ತಿಸಿದ ಚಾವುಂಡರಾಯ ಗಂಗರ ಆಸ್ಥಾನದಲ್ಲಿ ಮಂತ್ರಿ ಹಾಗೂ ದಂಡನಾಯಕನಾಗಿದ್ದನು.
* ಚಾವುಂಡರಾಯನು 4ನೇ ರಾಚಮಲ್ಲನ ಪ್ರಧಾನಮಂತ್ರಿಯಾಗಿದ್ದನು.
೫) ಬಾದಾಮಿಯ ಚಾಲುಕ್ಯರು (ಕ್ರಿ.ಶ 500- 757) :
* ಈ ಸಂತತಿಯ ಸ್ಥಾಪಕ : ಜಯಸಿಂಹ
* ಇವರ ರಾಜಧಾನಿ : ಬಾದಾಮಿ ಅಥವಾ ವಾತಾಪಿ (ಬಿಜಾಪುರ ಜಿಲ್ಲೆಯಲ್ಲಿದೆ)
* ಈ ಸಂತತಿಯ ಅತ್ಯಂತ ಪ್ರಸಿದ್ಧ ದೊರೆ : ಇಮ್ಮಡಿ ಪುಲಕೇಶಿ (609-642)
* ಇವರ ರಾಜ ಲಾಂಛನ : ವರಹ.
* ಇಮ್ಮಡಿ ಪುಲಕೇಶಿಯ ಆಸ್ಥಾನಕ್ಕೆ ಭೇಟಿಯಿತ್ತ ವಿದೇಶಿ ಪ್ರವಾಸಿಗ : ಚೀನಾದ ಬೌದ್ಧ ಯಾತ್ರಿಕ ಹ್ಯೂಯನ್ ತ್ಸಾಂಗ್.
* ಬಾದಾಮಿಯ ಚಾಲುಕ್ಯರ ನಿರ್ಮಿತ ಐಹೊಳೆಯನ್ನು 'ಭಾರತೀಯ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ' ಎನ್ನುವರು.
೬) ಮಾನ್ಯಖೇಟದ ರಾಷ್ಟ್ರಕೂಟರು (ಕ್ರಿ.ಶ 345 - 540) :
* ಈ ಸಂತತಿಯ ಸ್ಥಾಪಕ : ದಂತಿದುರ್ಗ
* ಇವರ ರಾಜಧಾನಿ : ಮಾನ್ಯಖೇಟ ಅಥವಾ ಮಾಲಖೇಡವಾಗಿತ್ತು.
* ಇವರ ಲಾಂಛನ : ಗರುಡ
* ಈ ಸಂತತಿಯ ಅತ್ಯಂತ ಹೆಸರಾಂತ ದೊರೆ :ಅಮೋಘವರ್ಷ ನೃಪತುಂಗ (814-878)
* ಕ್ರಿ.ಶ 851 ರಲ್ಲಿ ಅರಬ್ ಪ್ರವಾಸಿ ಸುಲೈಮಾನ್ ನು ಇವನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು.
೭) ಕಲ್ಯಾಣದ ಚಾಲುಕ್ಯರು (ಕ್ರಿ.ಶ 973-1156 ಹಾಗೂ 1183-1200)
* ಇಮ್ಮಡಿ ತೈಲಪ ಕಲ್ಯಾಣದ ಚಾಲುಕ್ಯ ಸಂಸ್ಥಾನದ ಸ್ಥಾಪಕ
* ಇವರ ರಾಜಧಾನಿ : ಕಲ್ಯಾಣ
* ಈ ಸಂತತಿಯ ಅತ್ಯಂತ ಪ್ರಮುಖ ದೊರೆ : 6ನೇ ವಿಕ್ರಮಾದಿತ್ಯ (1076-1126)
* 1156 ರಲ್ಲಿ ಸಿಂಹಾಸನವನ್ನು ಕಳೆದುಕೊಂಡ ಇವರ ದೊರೆಗಳು ಪುನಃ 1183 ರಿಂದ 1200 ರವರೆಗೆ ರಾಜ್ಯಭಾರ ನಡೆಸಿದರು.
೮) ಕಲ್ಯಾಣಿಯ ಕಲಚೂರಿಗಳು (ಕ್ರಿ.ಶ 1156 - 1183)
* ಕೇವಲ ಸಾಮಂತರಾಗಿ ಅಧಿಕಾರ ನಡೆಸುತ್ತಿದ್ದ ಕಲ್ಯಾಣಿಯ ಕಲಚೂರಿಗಳು ಬಿಜ್ಜಳ (1156-1168) ನಿಂದಾಗಿ ಅಲ್ಪಕಾಲ ಸ್ವತಂತ್ರವಾಗಿ ರಾಜ್ಯಭಾರ ನಡೆಸಿದರು.
* ಹೆಸರಾಂತ ಸಮಾಜ ಸುಧಾಕರ ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು.
೯) ದ್ವಾರಸಮುದ್ರದ ಹೊಯ್ಸಳರು (ಕ್ರಿ.ಶ 985 - 1346) :
* ಈ ಸಂತತಿಯ ಮೂಲ ಪುರುಷ : ಸಳ.
* ಇವರ ರಾಜಧಾನಿ : ಹಳೇಬೀಡು ಅಥವಾ ದ್ವಾರಸಮುದ್ರವಾಗಿತ್ತು.
* ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ವಿಷ್ಣುವರ್ಧನ ಅಥವಾ ಬಿಟ್ಟಿದೇವ (1108-1152)
* ಬೇಲೂರಿನ ಚೆನ್ನಕೇಶವ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಹೊಯ್ಸಳರ ಕೊಡುಗೆಗಳಾಗಿವೆ.
೧೦) ವಿಜಯನಗರ ಸಾಮ್ರಾಜ್ಯ (ಕ್ರಿ.ಶ 1336 - 1565) :
* ವಿದ್ಯಾರಣ್ಯರ ಸಹಾಯದಿಂದ ಹಕ್ಕ -ಬುಕ್ಕ ಸಹೋದರರಿಂದ ಸ್ಥಾಪಿತವಾದ ಈ ಸಾಮ್ರಾಜ್ಯವನ್ನು ಹಲವಾರು ಸಂತತಿಯ ರಾಜರು ವೈಭವದಿಂದ ಆಳಿದರು.
* ಇವರ ರಾಜಧಾನಿ : ಹಂಪಿ
* ತುಳುವ ಸಂತತಿಯ ಕೃಷ್ಣದೇವರಾಯ (1519 - 1529) ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಬಲ ಹಾಗೂ ಖ್ಯಾತ ದೊರೆ.
* 1565 ರ ತಾಳೀಕೋಟೆ ಯುದ್ಧದಿಂದ ವಿಜಯನಗರ ಸಾಮ್ರಾಜ್ಯ ಪತನವಾಯಿತು.
೧೧) ಬಹಮನಿ ಸಾಮ್ರಾಜ್ಯ (ಕ್ರಿ.ಶ 1347 - 1527)
* ಈ ಬಹಮನಿ ಸಾಮ್ರಾಜ್ಯದ ಸ್ಥಾಪಕ: ಅಲ್ಲಾವುದ್ದೀನ್ ಹಸನ್ ಬಹಮನ್ ಷಾ.
* ಈ ಮುಸ್ಲಿಂ ಸಾಮ್ರಾಜ್ಯದ ರಾಜಧಾನಿಗಳು : ಗುಲ್ಬರ್ಗಾ ಹಾಗೂ ಬೀದರ್.

ಅಳತೆಯ ಸಾಧನಗಳು

೧. ದಿಕ್ಸೂಚಿ
ಉಪಯೋಗ:- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.
೨. ರೇಡಾಕ
ಉಪಯೋಗ:- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.
೩. ಮೈಕ್ರೊಫೋನ್
ಉಪಯೋಗ:- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು.
೪. ಮೆಘಾಪೋನ್
ಉಪಯೋಗ:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.
೫. ಟೆಲಿಫೋನ್
ಉಪಯೋಗ:- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.
೬. ಲ್ಯಾಕ್ಟೋಮೀಟರ್
ಉಪಯೋಗ:- ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.
೭. ಓಡೋಮೀಟರ್
ಉಪಯೋಗ:- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.
೮. ಮೈಕ್ರೋಮೀಟರ್
ಉಪಯೋಗ:- ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುತ್ತಾರೆ.
೯. ಮೈಕ್ರೋಸ್ಕೋಪ್
ಉಪಯೋಗ:- ಸೂಕ್ಷ್ಮ ವಸ್ತುಗಳಲ್ಲಿ ದೊಡ್ಡ ಪ್ರತಿಬಿಂಬವಾಗಿ ತೋರಿಸುವುದು.
೧೦. ಹೈಗ್ರೋಮೀಟರ್
ಉಪಯೋಗ:- ವಾತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ.
೧೧. ಹೈಡ್ರೋಮೀಟರ್
ಉಪಯೋಗ:- ದ್ರವಗಳ ನಿಧಿ೯ಷ್ಟ ಗುರುತ್ವಾಕಷ೯ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ.
೧೨. ಹೈಡ್ರೋಫೋನ್
ಉಪಯೋಗ:- ನೀರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.
೧೩. ಹೈಡ್ರೋಸ್ಕೋಪ್
ಉಪಯೋಗ:- ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ
೧೪. ಥಮೋ೯ಮೀಟರ್
ಉಪಯೋಗ:- ಉಷ್ಣತೆಯನ್ನು ಅಳೆಯಲು ಬಳಸುತ್ತಾರೆ.
೧೫. ಅಲ್ಟಿಮೀಟರ್
ಉಪಯೋಗ:- ಎತ್ತರ ಅಳೆಯಲು ಬಳಸುತ್ತಾರೆ.
೧೬. ಎಲೆಕ್ಟ್ರೋಮೀಟರ್
ಉಪಯೋಗ:- ವಿದ್ಯುತ್ ಅಳೆಯಲು ಬಳಸುತ್ತಾರೆ.
೧೭. ಪ್ಯಾದೋಮೀಟರ್
ಉಪಯೋಗ:- ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ.
೧೮. ಗ್ಯಾಲ್ವನೋಮೀಟರ್
ಉಪಯೋಗ:- ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.
೧೯. ಮೈಕ್ರೋ ಆ್ಯಮೀಟರ್
ಉಪಯೋಗ:- ಸೂಕ್ಷ್ಮ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.
೨೦. ವೋಲ್ಟ್ ಮೀಟರ್
ಉಪಯೋಗ:- ಎರಡು ಬಿಂದುಗಳ ನಡುವಿನ ವಿಭವಾಂತರ ಅಳೆಯಲು ( ವೋಲ್ಟೇಜ್) ಬಳಸುತ್ತಾರೆ.
೨೧. ಥಮೋ೯ ಸ್ಟ್ಯಾಟ್
ಉಪಯೋಗ:- ನಿಧಿ೯ಷ್ಠ ಮಟ್ಟದ ಉಷ್ಣತೆಯನ್ನು ಅಳೆಯಲು
೨೨:- ಮ್ಯಾನೋಮೀಟರ್
ಉಪಯೋಗ:- ಅನಿಲ ಒತ್ತಡ ಅಳೆಯಲು
೨೩. ರಿಫ್ರ್ಯಾಕ್ಟೋಮೀಟರ್
ಉಪಯೋಗ:- ವಕ್ರೀಭವನ ಸುಚಾಂಕ ಅಳೆಯಲು
೨೪. ಸಿಸ್ಮೋಗ್ರಾಫ್
ಉಪಯೋಗ:- ಭೂಕಂಪನದ ತೀವ್ರತೆ ಮತ್ತು ದೂರ ಉದ್ದ ಅಳೆಯಲು
೨೫. ಫೋಟೋಮೀಟರ್
ಉಪಯೋಗ:- ಎರಡು ಬೆಳಕಿನ ಮೂಲಗಳ ಪ್ರಕಾರವನ್ನು ತುಲನೆ ಮಾಡಲು
೨೬. ಪೈರೋಮೀಟರ್
ಉಪಯೋಗ:- ಅತೀ ಹೆಚ್ಚಿನ ಉಷ್ಣತೆ ಅಳೆಯಲು
೨೭. ರೈನಗೆಜ್
ಉಪಯೋಗ:- ನಿದಿ೯ಷ್ಟ ಪ್ರದೇಶದ ಮಳೆಯ ಪ್ರಮಾಣ ಅಳೆಯಲು .
೨೮. ಸ್ಪೀಡೋಮೀಟರ್
ಉಪಯೋಗ:- ವಾಹನಗಳು ಚಲಿಸುತ್ತಿರುವ ವೇಗವನ್ನು ಅಳೆಯಲು
೨೯. ಇಲೆಕ್ಟ್ರೋಎನಸೆಫಲೋಗ್ರಾಫಿ
ಉಪಯೋಗ:- ಮೆದುಳಿನ ವಿದ್ಯುತ್ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಬಳಸುತ್ತಾರೆ.
೩೦. ಸ್ಪಿಗ್ಮೋಮ್ಯಾನೋಮೀಟರ್
ಉಪಯೋಗ:- ರಕ್ತದೊತ್ತಡ ಅಳೆಯಲು ಬಳಸುತ್ತಾರೆ.
೩೧. ಸ್ಪೆಕ್ಟ್ರೋಮೀಟರ್
ಉಪಯೋಗ:- ವಣ೯ ಪಂಕ್ತಿಯನ್ನು ವಿಶ್ಲೇಷಿಸಲು ಬಳಸುತ್ತಾರೆ.
೩೨. ಅಮ್ಮೀಟರ್
ಉಪಯೋಗ:- ವಿದ್ಯುತ್ ಅಳೆಯಲು ಬಳಸುತ್ತಾರೆ.
೩೩. ಆಡಿಯೋಮೀಟರ್
ಉಪಯೋಗ:- ಶಬ್ದದದ ತೀವ್ರತೆ ಅಳೆಯಲು ಬಳಸುತ್ತಾರೆ.
೩೪. ಅನಿಯೋಮೀಟರ್
ಉಪಯೋಗ:- ಗಾಳಿಯ ವೇಗವನ್ನು ಅಳೆಯಲು
೩೫. ಸ್ಪೇಥೋಸ್ಕೋಪ್
ಉಪಯೋಗ:- ಹೃದಯ ಬಡಿತ ಆಲಿಸಲು
೩೬. ಬ್ಯಾರೋಮೀಟರ್
ಉಪಯೋಗ:- ವಾತಾವರಣದ ಒತ್ತಡ ಅಳೆಯಲು
೩೭. ಡೈನಮೋ
ಉಪಯೋಗ:- ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸಲು ಬಳಸುತ್ತಾರೆ.
೩೮. ಎಲೆಕ್ಟ್ರೋಕಾಡಿ೯ಯೋಗ್ರಾಫಿ
ಉಪಯೋಗ:- ಹೃದಯ ಬಡಿತವನ್ನು ಗ್ರಾಫಿಕ್ ಚಿತ್ರದ ರೂಪದಲ್ಲಿ ಪಡೆಯಲು
೩೯. ಬೈನಾಕ್ಯೂಲರ್
ಉಪಯೋಗ:- ದೂರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣಲು ಬಳಸುತ್ತಾರೆ.
೪೦. ಕಲರಿ ಮೀಟರ್
ಉಪಯೋಗ:- ಬಣ್ಣದ ತೀವ್ರತೆ ತಿಳಿಯಲು ಬಳಸುವರು.
೪೧. ಸಿನೆಮ್ಯಾಟೋಗ್ರಾಫ್
ಉಪಯೋಗ:- ಚಲನಚಿತ್ರವನ್ನು ಪರದೆಯ ಮೇಲೆ ಮೂಡಿಸಲು ಬಳಸುವರು .
೪೨. ಕಾಡಿ೯ಯೋಗ್ರಫಿ
ಉಪಯೋಗ:- ಹೃದಯದ ಚಟುವಟಿಕೆಯನ್ನು ಕಂಡು ಹಿಡಿಯಲು
೪೩. ಕ್ರೋನೋಮೀಟರ್
ಉಪಯೋಗ:- ಹಡಗುಗಳಲ್ಲಿ ಸರಿಯಾದ ಸಮಯವನ್ನು ಕಂಡು ಹಿಡಿಯಲು
೪೪. ಕ್ಯಾಲಿಪರ್
ಉಪಯೋಗ:- ವಸ್ತುಗಳ ಬಾಹ್ಯಿಕ ಅಂತರಿಕ ವ್ಯಾಸಗಳನ್ನು ಅಳೆಯಲು
೪೫. ಸೋನರ್
ಉಪಯೋಗ:- ಜಲಗತ ವಸ್ತುಗಳ ಸ್ಥಾನ ದೂರ .ದಿಕ್ಕು ಜವಗಳನ್ನು ಅಳೆಯಲು
೪೬. ಉಷ್ಣಯಂತ್ರ
ಉಪಯೋಗ:- ಉಷ್ಣವನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವತಿ೯ಸಲು
೪೭. ರೋಹಿತದಶ೯ಕ
ಉಪಯೋಗ:- ಸಂಕೀರ್ಣ ಬೆಳಕಿನಿಂದ ಶುದ್ದರೋಹಿತವನ್ನು ಪಡೆಯಲು ಉಪಯೋಗಿಸುವ ವಿಧಾನ
೪೮. ಲೇಸರ್
ಉಪಯೋಗ:- ಏಕವಣಿ೯ಯ ಅತೀ ತೀವ್ರಬೆಳಕನ್ನು ಉತ್ಪಾದಿಸುವ ವಿಧಾನ
೪೯. ದ್ಯುತಿಕೋಶ
ಉಪಯೋಗ:- ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ವಿಧಾನ
೫೦. ಸೌರಕೋಶ
ಉಪಯೋಗ:- ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ಸಾಧನ
೫೧. ಶುಷ್ಕಕೋಶ
ಉಪಯೋಗ:- ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನು ಪರಿವತಿ೯ಸುವ ವಿಧಾನ
೫೨. ಸೆಂಟ್ರಿಪ್ಯೂಜ್
ಉಪಯೋಗ:- ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸುವ ಸಾಧನ
೫೩. ಅಸಿಲೇಟರ್
ಉಪಯೋಗ:- ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಉತ್ಪತ್ತಿ ಮಾಡುವ ಸಾಧನ
೫೪. ಎ.ಸಿ.ಡೈನಮೋ
ಉಪಯೋಗ:- ಪಯಾ೯ಯ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ
೫೫. ಡಿ.ಸಿ. ಡೈನಮೋ
ಉಪಯೋಗ:- ನೇರ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ
೫೬. ಪೆರಿಸ್ಕೋಪ್
ಉಪಯೋಗ:- ನೀರಿನ ಆಳದಲ್ಲಿರುವ ಸಬ್ ಮೆರೀನ್ ನಿಂದ ಸಮುದ್ರದ ನೀರಿನ ಮೇಲಿರುವ ಹಡಗುಗಳನ್ನು ಕಂಡು ಹಿಡಿಯಲು
೫೭. ಸೈಟೋಮೀಟರ್
ಉಪಯೋಗ:- ದೇಹದಲ್ಲಿರುವ ಜೀವಕೋಶಗಳ ಸಂಖ್ಯೆಯನ್ನು ಎಣಿಕೆ ಮಾಡಲು ಬಳಸುತ್ತಾರೆ.
೫೮. ಸ್ಪೈರೋಮೀಟರ್
ಉಪಯೋಗ:- ಉಸಿರಾಡುವಾಗ ಗಾಳಿಯ ಪ್ರಮಾಣವನ್ನು ಅಳೆಯಲು ಬಳಸುತ್ತಾರೆ.
೫೯. ಎಂಡೋಸ್ಕೋಪ್
ಉಪಯೋಗ:- ದೇಹದ ಒಳ ಅಂಗಗಳನ್ನು ಪರಿಪರಿ

ಪಿ.ಡಿ.ಓ ನೇಮಕಾತಿ ಪರೀಕ್ಷೆ -2016ರ ಬಹು ಆಯ್ಕೆಯ ಮಾದರಿ ಪ್ರಶ್ನೋತ್ತರಗಳು :

1) ಗ್ರಾಮ ಪಂಚಾಯತಿಗಳ ಲೆಕ್ಕ ಪತ್ರಗಳ ಪರಿಶೋಧನೆ ನಡೆಸುವವರಾರು?
ಎ. ರಾಜ್ಯ ಲೆಕ್ಕ ಪತ್ರಗಳ ನಿಯಂತ್ರಕರು
ಬಿ. ಸ್ಥಳೀಯ ಲೆಕ್ಕ ಪರಿಶೋಧನೆಗಳ ಸಹಾಯಕ ನಿಯಂತ್ರಕರು
ಸಿ. ಮುಖ್ಯ ಲೆಕ್ಕಾಧಿಕಾರಿಗಳು ಜಿ.ಪಂ
ಡಿ. ಸಹಾಯಕ ಲೆಕ್ಕಾಧಿಕಾರಿಗಳು ತಾ.ಪಂ

ಉ: ಬಿ
2) ಹಣಕಾಸು ಆಯೋಗದ ಅಧ್ಯಕ್ಷರನ್ನು ಹೊಂದಾಣಿಸಿ
A. 2 ನೇ ಆಯೋಗ 1. ಮಹಾವೀರ ತ್ಯಾಗಿ
B. 4 ನೇ ಆಯೋಗ 2. ಪಿ.ವಿ.ರಾಜಮನ್ನಾರ
C. 5 ನೇ ಆಯೋಗ 3. ಕೆ. ಸಂತಾನಂ
D. 13 ನೇ ಆಯೋಗ 4. ವಿಜಯ್ ಎಲ್ ಕೇಳ್ಕರ್
ಎ. A-3 B-2 C-1 D- 4
ಬಿ. A-1 B-3 C-2 D- 4
ಸಿ. A-4 B-2 C-3 D- 1
ಡಿ. A-2 B-3 C-4 D- 1
ಉ: ಎ
3) ಇದು ಉತ್ಪಾದನಾ ಸಮಿತಿಯ ಒಂದು ಕಾರ್ಯ
ಎ. ಕೈಗಾರಿಕೆಗಳು
ಬಿ. ಸಾರ್ವಜನಿಕ ಆರೋಗ್ಯ
ಸಿ. ಶಿಕ್ಷಣ
ಡಿ. ಮೇಲಿನ ಎಲ್ಲವೂ
ಉ: ಎ
4) ಪ್ರಸ್ತುತ ಗ್ರಾಮ ಪಂಚಾಯತಿಯ ಮಹಿಳಾ ಸದಸ್ಯರ ಸಂಖ್ಯೆ ಎಷ್ಟು?
ಎ. 95000
ಬಿ. 35000
ಸಿ. 45000
ಡಿ. 49000
ಉ: ಸಿ
5) ಕರ್ನಾಟಕದಲ್ಲಿ ಮೈಸೂರ ಗ್ರಾಮ ಪಂಚಾಯತಿ & ಜಿಲ್ಲಾ ಮಂಡಳಿಗಳ ಅಧಿನಿಯಮ ಯಾವಾಗ ಜಾರಿಗೆ ಬಂದಿತು?
ಎ. 1952
ಬಿ. 1962
ಸಿ. 1956
ಡಿ. 1887
ಉ: ಎ
6) 1959ರ ಕಾಯ್ದೆಯ ಜಿಲ್ಲೆಯಲ್ಲಿ ರಚನೆಯಾದ ಸಮಿತಿ ಯಾವುದು?
ಎ. ಜಿಲ್ಲಾ ಪಂಚಾಯತಿ
ಬಿ. ಜಿಲ್ಲಾ ಅಭಿವೃದ್ಧಿ ಸಮಿತಿ
ಸಿ. ಜಿಲ್ಲಾ ಸಮಿತಿ
ಡಿ. ಜಿಲ್ಲಾ ಸ್ಥಾಯಿ ಸಮಿತಿ
ಉ: ಎ
7) ಗ್ರಾಮ ಪಂಚಾಯತಿಯ ನೌಕರರ ವಾರ್ಷಿಕ ವಿವರಣ ಪಟ್ಟಿಯನ್ನು ಮಹಾಲೇಖಪಾಲರಿಗೆ ಪ್ರತಿ ವರ್ಷ ಯಾವ ತಿಂಗಳಲ್ಲಿ ಸಲ್ಲಿಸಲಾಗುತ್ತದೆ.
ಎ. ಮಾರ್ಚ್ 31 ರೊಳಗೆ
ಬಿ. ಜೂನ್ 1 ರೊಳಗೆ
ಸಿ. ಮೇ 15 ರೊಳಗೆ
ಡಿ. ಏಪ್ರಿಲ್ 1 ರೊಳಗೆ
ಉ: ಸಿ
8) ಕ.ಪಂ.ರಾ.ಅ.1993ರ ಪ್ರಕರಣ 32 ಇದು ಈ ವಿಷಯಕ್ಕೆ ಸಂಬಂದಿಸಿದೆ
ಎ. ಸದಸ್ಯತ್ವ ಅನರ್ಹತೆಗೆ
ಬಿ. ಮತದಾನಕ್ಕೆ
ಸಿ. ಸದಸ್ಯನಾಗಲು ಅರ್ಹತೆ ಕುರಿತು
ಡಿ. ಮತದಾನ ಕೇಂದ್ರಗಳಿಂದ ಮತ ಪತ್ರಗಳನ್ನು ತೆಗೆದುಕೊಂಡು ಹೋಗುವ ಅಪರಾಧ
ಉ: ಡಿ
9) EFT ಇದು...
ಎ. Emergency Fund Tranceper
ಬಿ. Electronic Fund Tranceper
ಸಿ. Electronic Fund Transaction
ಡಿ. None of the Above
ಉ: ಬಿ
10) GSK ಇದು...
ಎ.ಗ್ರಾಮೀಣ ಸಹಕಾರಿ ಕೇಂದ್ರ
ಬಿ. ಗ್ರಾಮೀಣ ಸ್ತ್ರೀಶಕ್ತಿ ಕೇಂದ್ರ
ಸಿ. ಗಾಂಧಿ ಸಾಕ್ಷಿ ಕಾಯಕ
ಡಿ ಯಾವುದು ಅಲ್ಲ
ಉ: ಸಿ

ಕೆಲವು ಮಹತ್ವವಾದ ಸಂವಿಧಾನದ ವಿಧಿಗಳು

* 17 ನೇ ವಿಧಿ : ಅಸ್ಪೃಶ್ಯತೆ ನಿರ್ಮೂಲನೆ
* 21 (ಎ) ವಿಧಿ : ಶಿಕ್ಷಣದ ಹಕ್ಕು
* 45 ನೇ ವಿಧಿ : ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ
* 51 (ಎ) ವಿಧಿ : ಮೂಲಭೂತ ಕರ್ತವ್ಯಗಳು
* 52 ನೇ ವಿಧಿ : ಭಾರತದ ರಾಷ್ಟ್ರಪತಿಗಳನೇಮಕ
* 63 ನೇ ವಿಧಿ : ಉಪರಾಷ್ಟ್ರಪತಿಗಳ ನೇಮಕ
* 72 ನೇ ವಿಧಿ : ರಾಷ್ಟ್ರಪತಿಗಳಿಗಿರುವ ಕ್ಷಮಾದಾನ ಅಧಿಕಾರ
* 112 ನೇ ವಿಧಿ : ಕೇಂದ್ರ ವಾರ್ಷಿಕ ಮುಂಗಡ ಪತ್ರ
* 124 ನೇ ವಿಧಿ : ಸರ್ವೋಚ್ಛ ನ್ಯಾಯಾಲಯದ ರಚನೆ ಮತ್ತು ಸ್ಥಾಪನೆ
* 202 ನೇ ವಿಧಿ : ರಾಜ್ಯ ವಾರ್ಷಿಕ ಮುಂಗಡ ಪತ್ರ
* 153 ನೇ ವಿಧಿ : ರಾಜ್ಯಪಾಲರ ನೇಮಕ
* 214 ನೇ ವಿಧಿ : ರಾಜ್ಯ ಉಚ್ಛ ನ್ಯಾಯಾಲಯಗಳ ಸ್ಥಾಪನೆ
* 280 ನೇ ವಿಧಿ : ಕೇಂದ್ರ ಹಣಕಾಸು ಆಯೋಗ
* 324 ನೇ ವಿಧಿ : ಚುನಾವಣಾ ಆಯೋಗ
* 352 ನೇ ವಿಧಿ : ರಾಷ್ಟ್ರೀಯ ತುರ್ತು ಪರಿಸ್ಥಿತಿ
* 356 ನೇ ವಿಧಿ : ರಾಜ್ಯ ತುರ್ತು ಪರಿಸ್ಥಿತಿ
* 360 ನೇ ವಿಧಿ : ಹಣಕಾಸಿನ ತುರ್ತು ಪರಿಸ್ಥಿತಿ
* 368 ನೇ ವಿಧಿ : ಸಂವಿಧಾನದ ತಿದ್ದುಪಡಿ
* 370 ನೇ ವಿಧಿ : ಜಮ್ಮು & ಕಾಶ್ಮೀರಕ್ಕೆ ವಿಶೇಷ ಉಪಬಂಧಗಳು.

ಕೃತಿಗಳು ಮತ್ತು ಲೇಖಕರು

1) Abhignan Shakuntalam( ಅಭಿಜ್ಞಾನ
ಶಾಕುಂತಲಂ) ಕೃತಿಯ ಲೇಖಕ ಯಾರು?
Ans) ಕಾಳಿದಾಸ
2) Anand Math(ಆನಂದ ಮಠ) ಕೃತಿಯ ಕರ್ತೃ ಯಾರು?
Ans) ಬಂಕಿಮಚಂದ್ರ ಚಟರ್ಜಿ
3) Arthashasthra (ಅರ್ಥಶಾಸ್ತ್ರ) ಕೃತಿಯ ಕರ್ತೃ ಯಾರು?
Ans) ಕೌಟಿಲ್ಯ
4) Bhagvadhgithe(ಭಗವತ್ ಗೀತೆ) ಗ್ರಂಥದ
ಕರ್ತೃ ಯಾರು?
Ans) ವೇದ ವ್ಯಾಸ
5) Broken wing (ಬ್ರೊಕನ್ ವಿಂಗ್) ಕೃತಿಯ
ಲೇಖಕರು ಯಾರು?
Ans) ಸರೋಜಿನಿ ನಾಯ್ಡು
6) Chidambara (ಚಿದಂಬರ) ಕೃತಿಯ ಲೇಖಕರು ಯಾರು?
Ans) ಸುಮಿತ್ರಾನಂದನ್ ಪಂತ್
7) Discovery of India (ಡಿಸ್ಕವರಿ ಅಪ್ ಇಂಡಿಯಾ)
ಪುಸ್ತಕದ ಬರಹಗಾರರು ಯಾರು?
Ans) ಜವಹರಲಾಲ್ ನೆಹರೂ
8) Divine Life ( ಡಿವೈನ್ ಲೈಪ್) ಕೃತಿಯ ಕರ್ತೃ ಯಾರು?
Ans) ಶಿವಾನಂದ
9) Eternal India (ಇಟರ್ನಲ್ ಇಂಡಿಯಾ) ಕೃತಿ ಲೇಖಕರು
ಯಾರು?
Ans) ಇಂದಿರಾಗಾಂಧಿಯವರು
10) Geet Govind (ಗೀತಾ ಗೋವಿಂದ) ಕೃತಿಯ ಕರ್ತೃ
ಯಾರು? ?
Ans) ಜಯದೇವ್
11) Geethanjali ( ಗೀತಾಂಜಲಿ) ಕೃತಿಯ ಲೇಖಕರು
ಯಾರು?
Ans) ರವೀಂದ್ರನಾಥ ಠಾಗೋರ್
12) Glimpses of World History (ಗ್ಲಿಂಪಸೆಸ್ ಅಪ್
ವರ್ಲ್ಡ್ ಹಿಸ್ಟ್ರೀ) ಕೃತಿಯ ಕರ್ತೃ ಯಾರು?
Ans) ಜವಹರಲಾಲ್ ನೆಹರೂ
13) India Today (ಇಂಡಿಯಾ ಟುಡೆ) ಕೃತಿಯ ಕರ್ತೃ ಯಾರು?
Ans) ರಜನಿ ಪಲ್ಮ್ ದತ್ತ್
14) India Wins Freedom (ಇಂಡಿಯಾ ವಿನ್ಸ್
ಪ್ರೀಡಮ್) ಕೃತಿಯ ಲೇಖಕರು ಯಾರು?
Ans) ಮೌಲನ್ ಅಬುಲ್ ಕಲಾಂ ಅಜಾದ್
15) Kadambari(ಕಾದಂಬರಿ) ಕೃತಿಯ ಕರ್ತೃ ಯಾರು?
Ans) ಬಾಣಭಟ್ಟ
16) Mahabharata (ಮಹಾಭಾರತ) ಕೃತಿಯ ಕರ್ತೃ ಯಾರು?
Ans) ವೇದವ್ಯಾಸರು
17) Mirchhakatikam (ಮಿರ್ಚಾ ಕಟಿಕಂ) ಕೃತಿಯ ಕರ್ತೃ
ಯಾರು?
Ans) ಶೂದ್ರಕ
18) My Experiments with Truth (ಮೈ ಎಕ್ಸ್
ಪೀರಿಮೆಂಟ್ ವಿತ್ ಟ್ರೋತ್) ಕೃತಿಯ ಕರ್ತೃ ಯಾರು?
Ans) ಎಂ.ಕೆ.ಗಾಂಧಿ
19) Genetic and Original of Spices(ಜೆನೆಟಿಕ್
ಅಂಡ್ ಓರಿಜನ್ ಆಪ್ ಸ್ಪೀಸಸ್) ಕೃತಿಯ ಕರ್ತೃ
ಯಾರು?
Ans) ಟಿ.ಡಾಬಜನ್ಸ್ ಕೀ
20) Prison Dairy (ಪ್ರಿಸನ್ ಡೈರಿ) ಕೃತಿಯ ಕರ್ತೃ ಯಾರು?
Ans) ಜಯಪ್ರಕಾಶ್ ನಾರಾಯಣ್
21) Sunny Days (ಸನ್ನಿ ಡೇಸ್) ಕೃತಿಯ ಲೇಖಕರು ಯಾರು?
Ans) ಆರ್,ಕೆ,ನಾರಾಯಣ್
22) The Life Divine (ದಿ ಲೈಪ್ ಡಿವೈನ್) ಕೃತಿಯ ಬರಹಗಾರರು
ಯಾರು?
Ans) ಶ್ರೀ ಅರವಿಂದ್ ಗೋಷ್
23) The Sikhs Today ( ದಿ ಸಿಖ್ಖ್ ಟುಡೆ) ಕೃತಿಯ ಕರ್ತೃ
ಯಾರು?
Ans) ಖುಷ್ವಂತ್ ಸಿಂಗ್
24) As you Like it (ಯ್ಯಾಸ್ ಯು ಲೈಕ್ ಇಟ್) ಕೃತಿಯ ಕರ್ತೃ
ಯಾರು?
Ans) ವಿಲಿಯಂ ಶೇಕ್ಸ್ ಪಿಯರ್
25) Origin of Life (ಓರಿಜನ್ ಆಪ್ ಲೈಪ್) ಕೃತಿಯ ಕರ್ತೃ
ಯಾರು?
Ans) ಎ,ಐ,ಓಪರೇನ್
26) Comedy of Errors ( ಕಾಮಿಡಿ ಅಪ್ ಯರರ್) ಕೃತಿಯ
ಕರ್ತೃ ಯಾರು?
Ans) ವಿಲಿಯಂ ಶೇಕ್ಸ್ ಪಿಯರ್
27) The Narrow Road to the Deep North ( ದಿ
ನ್ಯಾರೋ ರೋಡ್ ಟು ದಿ ಡೀಪ್ ನಾರ್ತ್) ಕೃತಿಯ ಕರ್ತೃ ಯಾರು?
Ans) ರಿಚರ್ಡ್ ಪ್ಲಾಂಗನ್ ( ಆಸ್ಟ್ರೆಲಿಯಾ)
28) Principal of Biology (ಪ್ರಿನ್ಸಿಪಾಲ್ ಆಪ್ ಬಯಲೋಜಿ)
ಕೃತಿಯ ಕರ್ತೃ ಯಾರು?
Ans) ಹರ್ಬರ್ಟ್ ಸ್ಪೆನ್ಸರ್
29) Silent Spring (ಸೈಲೆಂಟ್ ಸ್ಪೀಂಗ್)
ಕೃತಿಯ ಕರ್ತೃ ಯಾರು?
Ans) ರಚಿಲ್ ಕಾರ್ಸಲ್
30) The Luminaries (ದಿ ಲ್ಯುಮಿನರೀಸ್)
ಗ್ರಂಥದ ಲೇಖಕರು ಯಾರು?
Ans) ಇಲಿಯನರ್ ಕಾಟ್ಟನ್ ( ಕೆನಡಾ)
31) Bring up the Bodies ( ಬ್ರಿಂಗ್ ಅಪ್ ದ
ಬಾಡೀಸ್) ಕೃತಿಯ ಕರ್ತೃ ಯಾರು?
Ans) ಹಿಲರಿ ಮ್ಯಾಂಟೆಲ್ ( ಯು.ಕೆ)
32) The Sense of an Ending ( ದಿ ಸೆನ್ಸ್ ಆಪ್ ಆ್ಯನ್
ಎಂಡಿಂಗ್) ಗ್ರಂಥದ ಲೇಖಕರು ಯಾರು?
Ans) ಜುಲಿಯನ್ ಬರ್ನೆಸ್ ( ಯು.ಕೆ)
33) Midnight Children (ಮಿಡ್ ನೈಟ್ ಚಿಲ್ಡ್ರನ್) ಕೃತಿಯ
ಕರ್ತೃ ಯಾರು?
Ans) ಸಲ್ಮಾನ್ ರಶ್ಮಿ ( ಭಾರತ)
34) The God of Small Things ( ದಿ ಗಾಡ್ ಆಪ್ ಸ್ಮಾಲ್
ಥಿಂಗ್ಸ್) ಕೃತಿಯ ಕರ್ತೃ ಯಾರು?
Ans) ಅರುಂಧತಿ ರಾಯ್
35) The Inheritance of loss (ದಿ ಇನ್ ಹೆರಿಟೆನ್ಸ್ ಆಪ್
ಲಾಸ್) ಕೃತಿಯ ಕರ್ತೃ ಯಾರು?
Ans) ಕಿರಣ್ ದೇಸಾಯಿ
(PSGadyal Teacher Vijayapur ).
37) The White Tiger ( ದಿ ವೈಟ್ ಟೈಗರ್) ಕೃತಿಯ ಕರ್ತೃ
ಯಾರು?
Ans) ಅರವಿಂದ್ ಅಡಿಗ
38) 3 Section ( ೩ ಸೆಕ್ಷನ್) ಗ್ರಂಥದ ಲೇಖಕರು?
Ans) ವಿಜಯ್ ಶೇಷಾದ್ರಿ
39) The Cure ( ದಿ ಕ್ಯೂರ್) ಕೃತಿಯ ಕರ್ತೃ ಯಾರು?
Ans) ಗೀತಾ ಆನಂದ
40) The Night Rounds ( ದಿ ನೈಟ್ ರೌಂಡ್ಸ್)
ಗ್ರಂಥದ ಲೇಖಕ ಯಾರು?
Ans) ಪಾಟ್ರಿಕ್ ಮೊಡಿಯಾನೊ
( ಫ್ರೇಂಚ್ )
41) " ಆಖ್ಯಾನ - ವ್ಯಾಖ್ಯಾನ " ಕೃತಿಯ ಕರ್ತೃ ಯಾರು?
Ans) ಸಿ.ಎನ್. ರಾಮಚಂದ್ರನ್ (ಕೇಂದ್ರ ಸಾಹಿತ್ಯ
ಅಕಾಡೆಮಿ ಪ್ರಶಸ್ತಿ ವಿಜೇತ
42) " ಮಬ್ಬಿನ ಹಾಗೆ ಕಣಿವೆಯಾಸೆ " ಕೃತಿಯ ಕರ್ತೃ ಯಾರು?
Ans) ಹೆಚ್.ಎಸ್.ಶಿವಪ್ರಕಾಶ್ (ಕೇಂದ್ರ ಸಾಹಿತ್ಯ ಅಕಾಡೆಮಿ
ಪ್ರಶಸ್ತಿ ವಿಜೇತ )
43) " ಕತ್ತಿಯಂಚಿನ ದಾರಿ " ಕೃತಿಯ ಕರ್ತೃ ಯಾರು?
Ans) ರೆಹಮತ್ ತರೀಕೆರೆ (ಕೇಂದ್ರ ಸಾಹಿತ್ಯ
ಅಕಾಡೆಮಿ ಪ್ರಶಸ್ತಿ ವಿಜೇತ )
44) " ಮಾರ್ಗ -೪ " ಕೃತಿಯ ಲೇಖಕ ಯಾರು?
Ans) ಎಂ.ಎಂ.ಕಲಬುರ್ಗಿ (ಕೇಂದ್ರ ಸಾಹಿತ್ಯ
ಅಕಾಡೆಮಿ ಪ್ರಶಸ್ತಿ ವಿಜೇತ )
45) Hindu Jaghyachi samrudha Adgal ( ಹಿಂದು
ಜಗ್ನಯಾಚಿ ಸಮೃದ್ ಅದ್ಗಾಲ್) ಕೃತಿಯ ಕರ್ತೃ ಯಾರು?
Ans) ಬಾಲಚಂದರ್ ನೆಮಾಡೆ ( ಜ್ಞಾನಪೀಠ
ಪ್ರಶಸ್ತಿ ಪುರಸ್ಕೃತರು)
46) Akaal Mein Saras ( ಅಕಲ್ ಮೇನ್ ಸಾರಸ್) ಕೃತಿಯ
ಲೇಖಕರು ಯಾರು?
Ans) ಕೇದಾರನಾಥ್ (ಹಿಂದಿ) ( ಜ್ಞಾನಪೀಠ ಪ್ರಶಸ್ತಿ
ಪುರಸ್ಕೃತರು )
47) Paakudurallu ( ಪಾಕುದುರಲ್ಲೂ) ಕೃತಿಯ ಲೇಖಕ ಯಾರು?
Ans) ರಾವೂರಿ ಭಾತದ್ವಾಜ್ ( ತೆಲುಗು) ( ಜ್ಞಾನಪೀಠ
ಪ್ರಶಸ್ತಿ ಪುರಸ್ಕೃತರು
48) Principal of Constitution ( ಪ್ರಿನ್ಸಿಪಾಲ್ ಅಪ್ ಕಾನ್
ಸ್ಟಿಟ್ಯೂಷನ್) ಕೃತಿಯ ಕರ್ತೃ ಯಾರು?
Ans) ಡಿ.ವಿ.ಗುಂಡಪ್ಪ

PDO ಗೆ ಸಂಬಂಧಿಸಿದ ಪ್ರಶ್ನೋತ್ತರಗಳು

1)ಗ್ರಾಮಸಭೆಯ ಬಳಿಕ ವರದಿಯನ್ನು ಯಾರಿಗೆ ಕಳುಹಿಸಬೇಕು?
A)ಜಿಲ್ಲಾ ಪಂಚಾಯಿತಿಗೆ
B)ಕಾರ್ಯದರ್ಶಿಯವರಿಗೆ
C)ಗ್ರಾಮ ಪಂಚಾಯತಿ ಗೆ
D)ಯಾರಿಗೂ ಅಲ್ಲ
C
2)ಗ್ರಾಮ ಪಂಚಾಯತಿ ಯ ವ್ಯವಹಾರವನ್ನು ಪರೀಕ್ಷಿಸಲು ಇವರು ಅಧಿಕಾರ ಹೊಂದಿರುತ್ತಾರೆ?
A)ಸರ್ಕಾರ ದ ಅಧಿಕಾರಿ
B)ಕಾರ್ಯನಿರ್ವಾಹಕಾಧಿಕಾರಿ
C)ಉಪವಿಭಾಗಾಧಿಕಾರಿಗಳು
D)ಕಮೀಷನರ್
B
3)ಜಿಲ್ಲಾ ಪಂಚಾಯತಿ ಯ ವ್ಯವಹಾರದ ಪರಿವೀಕ್ಷಣೆಯ ಅಧಿಕಾರವನ್ನು ಯಾರು ಹೊಂದಿರುತ್ತಾರೆ?
A)ಮುಖ್ಯ ಕಾರ್ಯನಿರ್ವಾಹಕಾಧಿಕಾರಿ
B)ವಿಭಾಗಾಧಿಕಾರಿಗಳು
C)ಸರ್ಕಾರದಿಂದ ನಿಯೋಜಿಸಲ್ಪಟ್ಟ ಅಧಿಕಾರಿ
D)ರಾಜ್ಯಪತ್ರ ನಿಯಂತ್ರಕರು
A
4)ಪಂಚಾಯತಿ ಜಮಾಬಂದಿ ಯಾವಾಗ ನಡೆಸಬೇಕು?
A)ಆಗಸ್ಟ್ ನಿಂದ ಸೆಪ್ಟೆಂಬರ್ ರೊಳಗೆ
B)ಜನವರಿ ಯಿಂದ ಮಾರ್ಚ್ ಒಳಗೆ
C) ಏಪ್ರಿಲ್ ನಿಂದ ಮೇ ಒಳಗೆ
D)ನವೆಂಬರ್ ನಿಂದ ಡಿಸೆಂಬರ್ ರೊಳಗೆ
A
5)ನಡವಳಿ ಪುಸ್ತಕಕ್ಕೆ ಇವರ ಸಹಿ ಅಗತ್ಯ)
A)ಕಾರ್ಯದರ್ಶಿ
B)ಉಪಕಾರ್ಯದರ್ಶಿ
C)ಅಧ್ಯಕ್ಷ
D)ಜಿಲ್ಲಾಧಿಕಾರಿ
C
6)ತೆರಿಗೆ ನಿರ್ಧರಣಾ ಪಟ್ಟಿಯನ್ನು ಯಾರು ಸಿದ್ದಪಡಿಸಬೇಕು?
A)ಜಿಲ್ಲಾಧಿಕಾರಿಗಳು
B)ಚುನಾವಣಾಧಿಕಾರಿಗಳು
C)ವಿಭಾಗಾಧಿಕಾರಿಗಳು
D)ಕಾರ್ಯದರ್ಶಿಗಳು
D
7)ತಾಲ್ಲೂಕು ಪಂಚಾಯತಿ ಸ್ಥಾಯಿಸಮಿತಿಯಲ್ಲಿ ಎಷ್ಟು ಮಂದಿ ಸದಸ್ಯರಿರಬೇಕು?
A)25 ಸದಸ್ಯರು
B)15 ಸದಸ್ಯರು
C)6 ಸದಸ್ಯರು
D)12 ಸದಸ್ಯರು
C
8)ಪ್ರತಿ ಸ್ಥಾಯಿಸಮಿತಿಯು ಯಾವಾಗ ಸಭೆ ನಡೆಸಬೇಕು?
A)ಆರು ತಿಂಗಳಿಗೊಮ್ಮೆ
B)ತಿಂಗಳಿಗೊಮ್ಮೆ
C)ಮೂರು ತಿಂಗಳಿಗೊಮ್ಮೆ
D)15 ದಿನಗಳಿಗೊಮ್ಮೆ
B
9)ಸ್ಥಾಯಿಸಮಿತಿಗಳನ್ನು ಯಾವಾಗ ರಚಿಸಬೇಕು?
A)ಪಂಚಾಯಿತಿ ರಚನೆಯ ನಂತರ
B)ಸದಸ್ಯರ ಕೋರಿಕೆ ಮೇರೆಗೆ
C)ಪಂಚಾಯಿತಿ ಚುನಾವಣೆಯ ನಂತರ
D)ಅಧ್ಯಕ್ಷರ ಅನುಮತಿ ಮೇರೆಗೆ
A
10)ಜಿಲ್ಲಾ ಪಂಚಾಯತಿ ಸ್ಥಾಯಿಸಮಿತಿಯಲ್ಲಿ ಎಷ್ಟು ಮಂದಿ ಸದಸ್ಯರಿರಬೇಕು?
A)7 ಸದಸ್ಯರು
B)15 ಸದಸ್ಯರು
C)10 ಸದಸ್ಯರು
D)12 ಸದಸ್ಯರು
A
11)ಗ್ರಾಮ ಸಭೆಯ ವಿಶೇಷ ಸಭೆಗಾಗಿ ಎಷ್ಟು ಸದಸ್ಯರು ಕೋರಿಕೆಯನ್ನು ಸಲ್ಲಿಸಬೇಕು?
A)ಐದು ಸದಸ್ಯರು
B)20 ಸದಸ್ಯರು
C)ಶೇ.10 ರಷ್ಟು ಸದಸ್ಯರು
D)1/3 ದಷ್ಷು
C
12)ಪಂಚಾಯಿತಿಯ ಸದಸ್ಯರು ಯಾರಿಗೆ ರಾಜೀನಾಮೆ ಯನ್ನು ಸಲ್ಲಸತಕ್ಕದ್ದು?
A)ಅಧ್ಯಕ್ಷ ರಿಗೆ
B)ಉಪಾಧ್ಯಕ್ಷರಿಗೆ
C)ಜಿಲ್ಲಾಧಿಕಾರಿಗೆ
D)ವಿಭಾಗಾಧಿಕಾರಿಗಳಿಗೆ
A
13)ರಾಜ್ಯ ಪಂಚಾಯತಿ ಪರಿಷತ್ ಎಷ್ಟು ಸದಸ್ಯರನ್ನು ಹೊಂದಿದೆ?
A)15
B)20
C)25
D)30
C
14)ತಾಲ್ಲೂಕು ಪಂಚಾಯತಿ ಸ್ಥಾಪನೆ & ಅದರ ನಿಗಮನ ಕುರಿತು ಹೇಳುವ ಪ್ರಕರಣ ಯಾವುದು?
A)ಪ್ರಕರಣ 115
B)ಪ್ರಕರಣ 117
C)ಪ್ರಕರಣ 118
D)ಪ್ರಕರಣ 119
D✔✔
15)ಜಿಲ್ಲಾ ಪಂಚಾಯತಿಯ ಪರವಾಗಿ ಮಾಡಿಕೊಳ್ಳುವ ಒಪ್ಪಂದ & ಕರಾರುಗಳಿಗೆ ಸಂಬಂಧಿಸಿದ ಪ್ರಕರಣ ಯಾವುದು?
A)ಪ್ರಕರಣ 195
B)ಪ್ರಕರಣ 192
C)ಪ್ರಕರಣ 193
D)ಪ್ರಕರಣ 197
A✔✔✔
16)ಭೂ ದಾಖಲಾತಿ ರಿಜಿಸ್ಟರ್ ಬಗ್ಗೆ ತಿಳಿಸುವ ನಮೂನೆ ಯಾವುದು?
A)ನಮೂನೆ 29
B)ನಮೂನೆ 30
C)ನಮೂನೆ 31
D) ನಮೂನೆ 32
B✔✔✔
17)"ಗ್ರಾಮ ಸ್ವರಾಜ್ ಯೋಜನೆ " ಯಾವಾಗ ಜಾರಿಗೆ ಬಂದಿತು?
A)2005-06
B)2006-07
C)2007-08
D)2008-09
B✔✔✔
18)ಜನವಸತಿ ಪ್ರದೇಶದ ವಿಶೇಷ ಸಭೆಯನ್ನು ಕರೆಯುವರು ಯಾರು?A)ಗ್ರಾಮ ಪಂಚಾಯಿತಿ ಅಧ್ಯಕ್ಷ
B)ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
C)ಕಾರ್ಯನಿರ್ವಾಹಕ ಅಧಿಕಾರಿ
D)ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
B✔✔✔
19)"ಸಾಕಷ್ಟು ನೀರು ಸರಬರಾಜು ಮಾಡಲು ಅಧಿಕಾರ"ಇದು ಯಾವ ಪ್ರಕರಣ ತಿಳಿಸುತ್ತದೆ?
A)ಪ್ರಕರಣ 77
B)ಪ್ರಕರಣ 78
C)ಪ್ರಕರಣ 79
D) ಪ್ರಕರಣ 82
A✔✔✔
20)" ಶ್ರೇಣಿ ರಿಜಿಸ್ಟರ್ " ಬಗ್ಗೆ ತಿಳಿಸುವ ನಮೂನೆ ಯಾವುದು?
A)ನಮೂನೆ 23
B)ನಮೂನೆ 24
C)ನಮೂನೆ 25
D)ನಮೂನೆ 26
A✔✔✔
21) ಅನ್ನ ಭಾಗ್ಯ ಯೋಜನೆ ಜಾರಿಗೆ ಬಂದಿದ್ದು ಯಾವಾಗ?
A)ಆಗಸ್ಟ್ ,,10,2013
B)ಜೂನ್,10,2013
C)ಜುಲೈ,10,2014
D)ಜೂನ್,10,2014
A✔✔✔
22)ಜನವಸತಿ ಸಭಾದ ಸಭೆಗೆ ಕೋರಂ ಎಷ್ಟು?
A)1/5
B)1/10
C)1/20
D)1/100
A✔✔✔
23)ಜನವಸತಿ ಸಭಾದ ಅಧ್ಯಕ್ಷತೆ ವಹಿಸುವರು ಯಾರು?
A)ವಾರ್ಡಿನ ಚುನಾಯಿತ ಸದಸ್ಯ
B)ಗ್ರಾಮ ಪಂಚಾಯಿತಿ ಅಧ್ಯಕ್ಷ
C)ಗ್ರಾಮ ಪಂಚಾಯಿತಿ ಉಪಾಧ್ಯಕ್ಷ
D)ಗ್ರಾಮ ಪಂಚಾಯಿತಿ ನೇಮಿಸಿದ ವ್ಯಕ್ತಿ
A✔✔✔
24)ಯಾರು ತಾಲ್ಲೂಕು ಪಂಚಾಯಿತಿಯ ಪದನಿಮಿತ್ತ ಸದಸ್ಯರಾಗಿರುವುದಿಲ್ಲ?
A)ವಿಧಾನಸಭಾ ಸದಸ್ಯರು
B)ಸಂಸತ್ತು ಸದಸ್ಯರು
C)ಜಿಲ್ಲಾ ಪಂಚಾಯಿತಿ ಸದಸ್ಯರು
D)ಚೀಟಿ ಎತ್ತುವ ಮೂಲಕ ನಿರ್ಧರಿಸಿದಂತೆ
C✔✔✔
25)ಯಾವ ಪಂಚಾಯಿತಿಯ ಅನುಸೂಚಿ -2 ರಲ್ಲಿ ನಿರ್ದಿಷ್ಟ ಪ್ರಕಾರಗಳನ್ನು ನೆರವೇರಿಸತಕ್ಕದ್ದು?
A)ಜಿಲ್ಲಾ ಪಂಚಾಯಿತಿ
B)ಗ್ರಾಮ ಪಂಚಾಯಿತಿ
C)ತಾಲ್ಲೂಕು ಪಂಚಾಯಿತಿ
D)ಯಾವುದು ಅಲ್ಲ
C✔✔✔

ಪ್ರಪಂಚದ ಕುರಿತು


1) ಅತಿದೊಡ್ಡ ಸಮುದ್ರ - ದ.ಚೀನಾ ಸಮುದ್ರ
2) ಅತಿದೊಡ್ಡ ಸರೋವರ - ಕ್ಯಾಸ್ಪೀಯನ್
3) ಅತಿದೊಡ್ಡ ನದಿ - ಅಮೇಜಾನ್
4) ಅತಿದೊಡ್ಡ ಖಂಡ - ಏಷ್ಯಾ
5) ಅತಿದೊಡ್ಡ ದ್ವೀಪ - ಗ್ರೀನ್ ಲ್ಯಾಂಡ್
6) ಅತಿದೊಡ್ಡ ಮರಭೂಮಿ - ಸಹರಾ
7) ಅತಿದೊಡ್ಡ ದೇಶ - ರಷಿಯಾ
8) ಅತಿದೊಡ್ಡ ಸಸ್ತನಿ - ಬ್ಲೂ ವೇಲ್
9) ಅತಿದೊಡ್ಡ ವೈರಸ್ - TMV (ಟೊಬ್ಯಾಕೊ
ಮೋಜಾಯೀಕ್ ವೈರಸ್
10) ಅತಿದೊಡ್ಡ ಹೂ ಬಿಡದ ಸಸ್ಸ್ಯ-- ದೈತ್ಯ ಸೀಕೋಯಿ
11) ಅತಿದೊಡ್ಡ ಜೀವಿ ಸಾಮ್ರಾಜ್ಯ - ಪ್ರಾಣಿ
ಸಾಮ್ರಾಜ್ಯ
12) ಅತಿದೊಡ್ಡ ಹೂ - ರೇಫ್ಲೇಶೀಯ ಗಿಯಾಂಟ್
13) ಅತಿದೊಡ್ಡ ಬೀಜ - ಕೋಕೋ ಡಿ ಮೇರ್
14) ಅತಿದೊಡ್ಡ ಅಕ್ಷ ಒ ಶ - 0 - ಅಕ್ಶಾಂಶ
15) ಅತಿದೊಡ್ಡ ಪಕ್ಷಿ - ಆಷ್ಟ್ರಚ್
16) ಅತಿದೊಡ್ಡ ಮುಖಜ ಭೂಮಿ - ಸು ಒ ದರಬನ್ಸ್
17) ಅತಿದೊಡ್ಡ ಗೃಹ - ಗುರು
18) ಅತಿದೊಡ್ಡ ಉಪಗೃಹ - ಗ್ಯಾನಿಮಿಡ್
19) ಅತಿದೊಡ್ಡ ಕ್ಷುದ್ರಗೃಹ ಸೀರೀಸ್
20) ಅತಿದೊಡ್ಡ ಜ್ವಾಲಾಮುಖಿ - ಮೌ ಒ ಟ್ ವೇಸುವೀಯಸ್
21) ಅತಿದೊಡ್ಡ ಸಂವಿಧಾನ - ಭಾರತ ಸಂ.
22) ಅತಿದೊಡ್ಡ ಕರಾವಳಿ ರಾಷ್ಟ್ರ - ಕೆನಡಾ
23) ಅತಿದೊಡ್ಡ ವಿಮಾನ ನಿಲ್ದಾಣ - ಕಿಂಗ್ ಖಾಲಿದ್
24) ಅತಿದೊಡ್ಡ ರೈಲ್ವೆ ಫ್ಲ್ಯಾಟ್ಫಾರ್ಮ್-- ಗೋರಖ್ಪುರ್
25) ಅತಿದೊಡ್ಡ ಕಾಲುವೆ - ಇಂದಿರಾ ಗಾಂಧಿ ಕಾಲುವೆ
26) ಅತಿ ದೊಡ್ಡ ಡ್ಯಾಮ್ - ಹೂವರ್
27) ಅತಿ ದೊಡ್ಡ ಸರಿಸೃಪ - ಕ್ರೊಕೊಡೈಲ್
28) ಅತಿ ದೊಡ್ಡ ಕೊಲ್ಲಿ - ಹಡ್ಸನ್ ಕೊಲ್ಲಿ
29) ಅತಿ ದೊಡ್ಡ ಖಾರಿ - ಮೆಕ್ಸಿಕೋ
30) ಅತಿ ದೊಡ್ಡ ಸುನಾಮಿ ಸಂಶೋಧನಾ ಕೇಂದ್ರ -
ಹವಾಯಿ ದ್ವೀಪದ ಹೋನಲುಲೂ
31) ಅತಿ ದೊಡ್ಡ ಕಂದರ - ಮರಿಯಾನೋ ಕಂದರ
32) ಅತಿ ದೊಡ್ಡ ಸುರಂಗ ಮಾರ್ಗ
33) ಅತಿ ದೊಡ್ಡ ನದಿ ದ್ವೀಪ - ಮಜೂಲಿ
34) ಅತಿ ದೊಡ್ಡ ಪರ್ವತ ಶ್ರೇಣಿ - ಹಿಮಾಲಯ ಪ. ಶ್ರೇಣಿ
35) ಅತಿ ದೊಡ್ಡ ನಾಗರೀಕತೆ - ಸಿಂಧು
36) ಅತಿ ದೊಡ್ಡ ಧರ್ಮ - ಕ್ರಿಷ್ಚಿಯನ್
37) ಅತಿದೊಡ್ಡ ಭಾಷೆ - ಮ್ಯಾಡ್ರಿನ್